ಕ್ಯಾನ್ಸರ್ ಜಾಗೃತಿಗಾಗಿ ಮೂಡಿಬರುತ್ತಿರುವ ಚಿತ್ರ ಅಮ್ಮು:ಯೋಗೇಶ್ ಮಾಸ್ಟರ್

ಕ್ಯಾನ್ಸರ್ ಜಾಗೃತಿಗಾಗಿ ಮೂಡಿಬರುತ್ತಿರುವ ಚಿತ್ರ ಅಮ್ಮು:ಯೋಗೇಶ್ ಮಾಸ್ಟರ್

ಸುರಪುರ: ಜಗತ್ತಿನಲ್ಲಿ ಪ್ರತಿ ಮೂರು ನಿಮಿಷಕ್ಕೆ ಒಬ್ಬ ಕ್ಯಾನ್ಸರ್ ಪೀಡಿತ ವ್ಯಕ್ತಿ ಮರಣ ಹೊಂದುತ್ತಿದ್ದಾನೆ.ಕ್ಯಾನ್ಸರ್ ಕುರಿತಾದ ಜಾಗೃತಿ ಮೂಡಿಸುವ ಕಾರಣದಿಂದ ಅಮ್ಮು ಎನ್ನುವ ಚಲನಚಿತ್ರವನ್ನು ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ನಿರ್ಮಿಸುತ್ತಿರುವದಾಗಿ ಚಿಂತಕ ಹಾಗು ನಿರ್ದೇಶಕ ಯೋಗೇಶ್ ಮಾಸ್ಟರ್ ಮಾತನಾಡಿದರು. ನಗರದ ಟೈಲರ್ ಮಂಜಿಲನಲ್ಲಿ ಮಂಗಳವಾರ ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,ಇಂದು ಜನರಲ್ಲಿ ರೋಗ ರುಜಿನಗಳ ಅರಿವಿಗಿಂತ ಭಕ್ತಿ,ಧಾರ್ಮಿಕ ನಂಬಿಕೆಗಳ ಬಗ್ಗೆ ಒಲವು ಹೆಚ್ಚುತ್ತಿದೆ.ಆದರೆ ವಾಸ್ತವದಲ್ಲಿ ವಿಜ್ಞಾನ ಎಲ್ಲವನ್ನು ತಿಳಿಸುತ್ತದೆ.ಬಕ್ತಿ ಎಂಬುದು ಮೌಢ್ಯವಾಗದೆ ಕೇವಲ ನಂಬಿಕೆಯಾಗಿದ್ದರೆ ಒಳ್ಳೆಯದು ಎಂದರು. […]

ಕಾಮನವೆಲ್ತ್ ನಲ್ಲಿ ದೇಶಕ್ಕೆ ಮೊದಲ ಪದಕ: ಕನ್ನಡಿಗನಿಗೆ ಅಭಿನಂದಿಸಿದ ಸೆಹ್ವಾಗ್

ಕಾಮನವೆಲ್ತ್ ನಲ್ಲಿ ದೇಶಕ್ಕೆ ಮೊದಲ ಪದಕ: ಕನ್ನಡಿಗನಿಗೆ ಅಭಿನಂದಿಸಿದ ಸೆಹ್ವಾಗ್

ಸಿಡ್ನಿ: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಕಾಮನವೆಲ್ತ್ ಕ್ರೀಡಾಕೂಟದಲ್ಲಿ ಕನ್ನಡಿಗನ ಶ್ರಮದಿಂದ ಭಾರತಕ್ಕೆ ಮೊದಲ ಪದಕ ಲಭಿಸಿದೆ. ಆಸ್ಟ್ರೇಲಿಯಾದ ಗೋಲ್ಡ್‌ಕೋಸ್ಟ್‌ನಲ್ಲಿ ನಡೆಯುತ್ತಿರುವ 21ನೇ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಉಡುಪಿಯ ಗುರುರಾಜ್‌ ವೇಟ್‌ ಲಿಫ್ಟಿಂಗ್‌‌ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟಿದ್ದಾರೆ. ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌ ಪದಕ ಗೆದ್ದ ಗುರುರಾಜ್‌ಗೆ ಟ್ವೀಟರ್ ನಲ್ಲಿ ಅಭಿನಂದನೆ ತಿಳಿಸಿದ್ದಾರೆ.  56 ಕೆಜಿ ವಿಭಾಗದ ವೇಟ್‌ ಲಿಫ್ಟಿಂಗ್‌‌ನಲ್ಲಿ 249 ಕೆ.ಜಿ ತೂಕ ಎತ್ತುವ ಮೂಲಕ ಗುರುರಾಜ್‌ ಮೊದಲ ದಿನವೇ ಪದಕಕ್ಕೆ ಮುತ್ತಿಕ್ಕಿದ್ದು, ಭಾರತ ಪದಕದ ಖಾತೆ ತೆಗೆದಿದೆ. […]

“102 ನಾಟ್ ಔಟ್ ‘ ಚಿತ್ರದ ಪೋಸ್ಟರ್ ಶೇರ್ ಮಾಡಿದ ಬಿಗ್ ಬಿ !

“102  ನಾಟ್ ಔಟ್ ‘ ಚಿತ್ರದ ಪೋಸ್ಟರ್ ಶೇರ್ ಮಾಡಿದ ಬಿಗ್ ಬಿ !

    ಹೊಸದಿಲ್ಲಿ:  ಬಹುನಿರೀಕ್ಷಿತ, ಮಹತ್ವಾಕಾಂಕ್ಷೆಯ ಚಿತ್ರ ” 102 ನಾಟ್ ಔಟ್ ‘ ಮೊದಲ ಪೋಸ್ಟರ್ ನ್ನು ಅಪ್ಪನ -ಪಾತ್ರದಲ್ಲಿರುವ ಬಿಗ್ ಬಿ ಅಮಿತಾಭ್  ಶೇರ್ ಮಾಡಿಕೊಂಡಿದ್ದಾರೆ. ಎಗ್  ಶೆಲ್ ನಿಂದ ಹೊರಬರುತ್ತಿರುವ ಚಾಂದನಿ ಸ್ಟಾರ್ ನನ್ನು ನೋಡಿ ತಾವು ನಸುನಗುತ್ತಿರುವ  ಈ ಪೋಸ್ಟರ್ ನ್ನು ಅಮಿತಾಬ್ ಟ್ವೀಟರ್ ಖಾತೆಯಲ್ಲಿ ಹಾಕಿದ್ದಾರೆ. ” ಬಾಪ್ ಕೂಲ್, ಬೇಟಾ ಓಲ್ಡ್ ಸ್ಕೂಲ್ ‘ ಎಂಬ  ಒಕ್ಕಣಿಕೆ ಇರುವ 102 ನಾಟ್ ಔಟ್ ಚಿತ್ರದ  ಪೋಸ್ಟರ್ ಎಲ್ಲರ ಗಮನ […]

ಕಸ್ಟರ್ಡ್ ಹಲ್ವ ಆಹಾ……..!

ಕಸ್ಟರ್ಡ್ ಹಲ್ವ    ಆಹಾ……..!

ಬೇಕಾಗುವ ಸಾಮಾಗ್ರಿಗಳು ಸಕ್ಕರೆ 1 ಬಟ್ಟಲು ಕಸ್ಟರ್ಡ್ ಪುಡಿ – ಅರ್ಧ ಬಟ್ಟಲು ಕೇಸರಿ ದಳ – 3-4 ತುಪ್ಪು – ಸ್ವಲ್ಪ ಗೋಡಂಬಿ – ಸಣ್ಣಗೆ ಕತ್ತರಿಸಿದ್ದು ಅರ್ಧ ಹಿಡಿಯಷ್ಟು ಮಾಡುವ ವಿಧಾನ ಮೊದಲು ಪಾತ್ರೆಯೊಂದನ್ನು ತೆಗೆದುಕೊಂಡು ಅದಕ್ಕೆ ಅದಕ್ಕೆ ಸಕ್ಕರೆ ಹಾಗೂ ಕಸ್ಟರ್ಡ್ ಪುಡಿ, ಒಂದು ಬಟ್ಟಲು ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ ತುಪ್ಪು ಹಾಕಿ. ತುಪ್ಪ ಕಾದ ಬಳಿಕ ಗೋಡಂಬಿ ಹಾಕಿ ಕೆಂಪಗೆ […]

ದೃಶ್ಯ ಮಾಧ್ಯಮಗಳೇ…. ಒಂದಿಷ್ಟು ಕೇಳಿ…..

ದೃಶ್ಯ ಮಾಧ್ಯಮಗಳೇ…. ಒಂದಿಷ್ಟು ಕೇಳಿ…..

(ಮಾಧ್ಯಮ ಕ್ಷೇತ್ರ ಬದಲಾಗಿದೆ. ಅಷ್ಟೇ ವಿಸ್ತಾರವೂ, ವೈವಿಧ್ಯವೂ ಆಗುತ್ತಿದೆ. ಮಾಧ್ಯಮಗಳ ಉದ್ದೇಶ ಈಗ ಮಾಹಿತಿ,ಮನರಂಜನೆ, ಶಿಕ್ಷಣಕ್ಕೆ ಮಾತ್ರ ಸೀಮಿತವಾಗಿ ಉಳಿದಿಲ್ಲ. ಜನರಿಗೆ ಬೇಕಾದುದನ್ನು ಪೂರೈಸುವುದಷ್ಟೇ ಮಾಧ್ಯಮಗಳ ಕೆಲಸ ಅಂದುಕೊಳ್ಳುವ ಸ್ಥಿತಿಯೂ ಈಗಿಲ್ಲ. ಒಂದು ಸುಳ್ಳನ್ನು ಹತ್ತು ಬಾರಿ ಹೇಳಿ  ನಿಜವೆಂದು ನಂಬಿಸಲು ಹೊರಟರೆ ಜನರಿಗೆ ಅದೂ ಗೊತ್ತಾಗುತ್ತದೆ. ಇದು ಜಾಹೀರಾತು ಯುಗ, ಉತ್ಪನ್ನ ಮಾರಾಟವಾಗಲು ಇಷ್ಟು ಸಮರ್ಥನೆ ಬೇಕು ಎಂದು ನಂಬಿಸಲು ಹೊರಟರೆ ಅದೂ ಸಂಶಯಕ್ಕೆ ಕಾರಣವಾಗುತ್ತದೆ. ಒಟ್ಟಾರೆ ನಂಬಿಸುವ ಕೆಲಸಕ್ಕೆ ಇಳಿದರೆ ಸಂಶಯ ಶುರುವಾಗುತ್ತದೆ. ಅದು […]

ದೇಹಕ್ಕೆ ಕೊಲೆಸ್ಟ್ರಾಲ್ ಎಷ್ಟು ಅಗತ್ಯ, ಇದು ಅಪಾಯಕಾರಿಯೇ?

ದೇಹಕ್ಕೆ ಕೊಲೆಸ್ಟ್ರಾಲ್ ಎಷ್ಟು ಅಗತ್ಯ, ಇದು ಅಪಾಯಕಾರಿಯೇ?

(ತಮ್ಮ ವೈದ್ಯಕೀಯ ಅನುಭವ ಮತ್ತು  ಬರೆಹಗಳಿಂದ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ಡಾ.ಬಿ.ಎಂ.ಹೆಗ್ಡೆ ಜನಸಾಮಾನ್ಯರಿಗೆ  ವೈದ್ಯ ಲೋಕದ ರಹಸ್ಯಗಳನ್ನು ಮುಟ್ಟಿಸುವಲ್ಲೂ  ಸಿದ್ಧಹಸ್ತರು. ನಮ್ಮ ದೇಹದ ಕೊಬ್ಬು ಪದಾರ್ಥದ ಬಗ್ಗೆ ನಾವು ಹೊಂದಿರುವ ತಿಳಿವಳಿಕೆಗಳಿಗಿಂತ ಭಿನ್ನವಾದ ಅಂಶಗಳನ್ನು ಡಾ. ಬಿ.ಎಂ.ಹೆಗ್ಡೆ ಈ ಬರೆಹದಲ್ಲಿ ದಾಖಲಿಸಿದ್ದಾರೆ. ಡಾ.ಹೆಗ್ಡೆ ಅವರ ಅನುಭವದ ನುಡಿಗಡಣ ನಮ್ಮ ಓದುಗರಿಗಾಗಿ ಇಗೋ ಇಲ್ಲಿದೆ.)   ಕೊಲೆಸ್ಟ್ರಾಲ್ ಅಂದರೆ ಫ್ಯಾಟ್. ಇದು ದೇಹದ ಮೂಲಭೂತ ಅಗತ್ಯ. ನಾವು ತಿನ್ನುವ ಆಹಾರದಲ್ಲಿ ಶೇಕಡ 10 ರಷ್ಟು ಆಹಾರ ಕೊಲೆಸ್ಟ್ರಾಲ್ ಆಗುತ್ತದೆ. ಉಳಿದಂತೆ […]

ಮಳೆಯ ಅಬ್ಬರಕ್ಕೆ ಕುಸಿದ ತರಕಾರಿ ಬೆಲೆ:ಇಕ್ಕಟ್ಟಿಗೆ ಸಿಲುಕಿದ ತರಕಾರಿ ಬೆಳೆಗಾರ

ಹುಬ್ಬಳ್ಳಿ: ರಾಜ್ಯದಲ್ಲಿ ಹಿಂಗಾರು ಮಳೆಯ ಅಬ್ಬರ ಜೋರಾಗಿ ಸಾಗಿದೆ,ಕಳೆದ ಒಂದು ತಿಂಗಳಿನಿಂದ ವರಣ ಅರ್ಭಟ ಮಿತಿಮಿರಿದೆ. ಮಳೆ ಆಗುತ್ತಿಲ್ಲಾ ಎನ್ನುವ ಜನರು ಮಳೆ ಸಾಕು ಸಾಕು ಎನ್ನುವ ರೀತಿಯಲ್ಲಿ ಮಳೆಯಾಗಿದ್ದು ರಾಜ್ಯದಲ್ಲಿನ ಮನುಜಸಂಕುಲದ ಮೇಲೆ ವಿಪರೀತವಾದ ಪರಿಣಾಮ ಬಿರಿದಂತಹ ಸನ್ನಿವೇಶಗಳನ್ನು ನೋಡಿದ್ದೇವೆ. ಹಿಂಗಾರು ಮಳೆ ಅನ್ನದಾತನ ಮೇಲೂ ಸಹ ವಿಪರಿತವಾದ ಪರಿಣಾಮ ಬಿರಿದೆ.ಇಷ್ಟು ದಿನ ಅಂದರೆ ಕಳೆದ ಒಂದು ತಿಂಗಳಿಂದ ತರಕಾರಿ ಬೆಲೆಯಲ್ಲಿ ಬಾರಿ ಏರಿತವಾಗಿತ್ತು,ಪ್ರತಿ ತರಕಾರಿ ಬೆಲೆಗೆ 40 ರಿಂದ 50 ರೂ ಗೆ ಏರಿತ್ತು […]

ಎಡ, ಬಲ ಮಾರ್ಗ ಜಾಲ ಮತ್ತು ಮಧ್ಯಮ ಮಾರ್ಗಿಗಳ ಅಹಂ

ಎಡ, ಬಲ ಮಾರ್ಗ ಜಾಲ ಮತ್ತು ಮಧ್ಯಮ ಮಾರ್ಗಿಗಳ ಅಹಂ

ಡಾ.ಎಂ. ಎಂ. ಕಲಬುರ್ಗಿ ಅವರ ಹತ್ಯೆಯ ನಂತರ ಧಾರವಾಡದ ಸಾಹಿತ್ಯ ಸಂಭ್ರಮ ಸಮಾವೇಶ ಹೆಸರಿನ ಕಾರ್ಪೊರೇಟ್ ಸಂಘಟನೆ ಕೋಮುವಾದಿ ಚಿಂತನೆಗೆ ವೇದಿಕೆ ಕಲ್ಪಿಸಿತು. ಮಧ್ಯಮಮಾರ್ಗ ಎಂಬ ಹಳೆಯ ಆದರೆ ಪ್ರತಿಗಾಮಿ ಚಿಂತನೆಗಳಿಗೆ ಸೂಕ್ಷ್ಮ ಸ್ತರದಲ್ಲಿ ಬೆಂಬಲಿಸುವ ಚಿಂತನಾ ಕ್ರಮವನ್ನು ನವೀಕರಿಸಿತು. ಆಳದಲ್ಲಿ ಅಂಥ ಚಿಂತನೆಯನ್ನು ಉಸಿರಾಡುತ್ತಿದ್ದ ಹಲವರು ಭಾರೀ ಹುರುಪಿನಿಂದ ಕ್ರಿಯಾಶೀಲರಾಗಿದ್ದಾರೆ. ಕೊಲ್ಲುವವರನ್ನೂ ಸಾಯುವವರನ್ನೂ , ಗೋಡ್ಸೆಯನ್ನೂ ಗಾಂಧಿಯನ್ನೂ , ಸಾವರ್ಕರ್ ಅವರನ್ನೂ ಅಂಬೇಡ್ಕರ್ ಅವರನ್ನೂ , ಎಡಪಂಥೀಯರನ್ನೂ ಬಲಪಂಥೀಯರನ್ನೂ ಒಂದೇ ತಕ್ಕಡಿಯ ಎರಡು ಪರಡಿಗಳಲ್ಲಿ ಕೂಡ್ರಿಸಿ […]

ಕನ್ನಡಿಗರ ಧರ್ಮ (ಕಾವ್ಯ ಲಹರಿ)

ಕನ್ನಡಿಗರ ಧರ್ಮ  (ಕಾವ್ಯ ಲಹರಿ)

ಲಕ್ಷ್ಮೀ ಹೆಬ್ಬಾಳ್ಕರ ಮೇಡಂ ಚುನಾವಣಾ ಟ್ರಿಕ್ಕು. . . ಸಮಸ್ತ ಕನ್ನಡಿಗರಿಗೆಲ್ಲ ಕೊಟ್ಟಿತು ದೊಡ್ಡ ಕಿಕ್ಕು ! ಪುಕ್ಕಟ್ಟೇ ಪ್ರಚಾರ ಪಡೆಯೋಕೆ ಮಾಡಿದ್ದು ಈ ಯಮ್ಮ ಸರ್ಕಸ್ಸು ! ನಿಜವಾಗಿ ಬಡವರ ಸೇವೇನಾದರೂ ಮಾಡಿದ್ದರೆ ಸಿಗುತ್ತಿತ್ತು ಸಕ್ಸಸ್ಸು ! ಬೆಳಗಾವಿಯಲ್ಲಿದ್ದೇ ಮಹಾರಾಷ್ಟ್ರಕ್ಕೆ ಜೈ  ಅನ್ನೋ . . . . ಮರಾಠಿ ಅವ್ರಿಗಿಂತ ಇಂಥವರೇ ಡೇಂಜರು ಇಂಥಾ ಊಸರವಳ್ಳಿ ರಾಜಕಾರಣಿಗಳಿಂದಲೇ ಬೆಳಗಾವಿಯಲ್ಲಿಂದು ಕನ್ನಡ ಭಾಷೆ ಬಂಜರು ಇನ್ನೂ ಮೇಲಾದರೂ ರಾಯಣ್ಣ ಚನ್ನಮ್ಮನಂಥವರನ್ನು ಆರಿಸಿ ತರೋದು ಧರ್ಮ. . […]

ನಗುವಿನ ಟಾನಿಕ್

ನಗುವಿನ ಟಾನಿಕ್

ಮದುವೆಯಾದ ಮರುದಿನವೇ ತಿಮ್ಮ ತನ್ನ ಪತ್ನಿಯನ್ನು ಹಿಡಿದು ಹೊಡೆಯತೊಡಗಿದ. ಪಕ್ಕದ ಮನೆಯವರು ಏಕೆ ಹೊಡೆಯುತ್ತಿರುವೆ? ಎಂದು ಕೇಳಿದರು.                                                                                     […]

1 2 3