ಕೆಜಿಎಫ್ ಬಳಿಕ ಮುಂಬೈಯಲ್ಲಿ ಅಬ್ಬರಿಸಿದ “ಕತ್ತಲುಕೋಣೆ” ಚಿತ್ರ..! ಪೇಕ್ಷಕರು ಫುಲ್ ಫೀದಾ

ಕೆಜಿಎಫ್ ಬಳಿಕ ಮುಂಬೈಯಲ್ಲಿ ಅಬ್ಬರಿಸಿದ “ಕತ್ತಲುಕೋಣೆ” ಚಿತ್ರ..! ಪೇಕ್ಷಕರು ಫುಲ್ ಫೀದಾ

ಮುಂಬೈ: ಇತ್ತೀಚಿಗೆ ತೆರೆಗೆ ಕಂಡ ಕನ್ನಡದ ಕೆಜಿಎಫ್ ಚಲನಚಿತ್ರ ಹಿಂದಿ ಅವತರಣಿಕೆಯಲ್ಲಿ  ಹವಾ ಸೃಷ್ಟಿಸಿದ ಬೆನ್ನಲ್ಲೇ ಮತ್ತೊಂದು ಕನ್ನಡ ತುಳುಚಿತ್ರವೊಂದು ಮುಂಬೈನಲ್ಲಿ ಭರ್ಜರಿ ಪ್ರದರ್ಶನ ನಡೆಸುತ್ತಿದ್ದು, ಪ್ರೇಕ್ಷಕರು ಫುಲ್ ಫೀದಾ ಆಗಿದ್ದಾರೆ. ಸಂದೇಶ ಶೆಟ್ಟಿ ಆಜ್ರಿ ಅಭಿನಯದ, ಮತ್ತು‌ ನಿರ್ದೇಶನ ಪುರುಷೋತ್ತಮ  ಅಮಿನ್ ನಿರ್ದೇಶಿರುವ ತಸಮೈಯ ಪ್ರೊಡಕ್ಸನ್ ರವರ “ಕತ್ತಲಕೋಣೆ” ಚಿತ್ರ ಪಕ್ಕದ ಮಾಯಾ ನಗರಿಯಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇಡೀ ತುಳು ಕನ್ನಡಿಗರನ್ನು ನಿಬೆರಗಾಗಿಸಿದೆ. ಈಗಾಗಲೇ ಕರ್ನಾಟಕದಲ್ಲಿ ಪ್ರದರ್ಶನ ಕಂಡು ಕರಾವಳಿ ಭಾಗದ ಜನರ ಮನಸ್ಸು  […]

ಇವತ್ತಿನ ಸಮಾಜದಲ್ಲಿ ಸೆಕ್ಸ್ ಬಗ್ಗೆ ಓಪನ್ ಆಗಿ ಮಾತನಾಡೋದು ಅವಶ್ಯವಾಗಿದೆ: ನಟಿ ಶೃತಿ ಹರಿಹರನ್

ಇವತ್ತಿನ ಸಮಾಜದಲ್ಲಿ ಸೆಕ್ಸ್ ಬಗ್ಗೆ ಓಪನ್ ಆಗಿ ಮಾತನಾಡೋದು ಅವಶ್ಯವಾಗಿದೆ: ನಟಿ ಶೃತಿ ಹರಿಹರನ್

ಬೆಂಗಳೂರು: #ಮಿ ಟೂ ಅಡಿ ನಟ ಅರ್ಜುನ ಸರ್ಜಾ ವಿರುದ್ದ ಸಿಡಿದೆದ್ದ ನಟಿ ಶೃತಿ ಹರಿಹರನ್,  ಇವತ್ತಿನ ಸಮಾಜದಲ್ಲಿ ಸೆಕ್ಸ್ ಬಗ್ಗೆ ಓಪನ್ ಆಗಿ ಮಾತನಾಡೋದು ಅವಶ್ಯವಾಗಿದೆ ಅಂತಾ  ಹೇಳಿದ್ದಾರೆ. ಮಲ್ಲೇಶ್ವರಂನ ಕಲಕಾಂಬಾ ಥೇಟರ್ ನಲ್ಲಿ ರವಿವಾರ ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅರ್ಜುನ ಸರ್ಜಾ ಅವರು ಡಿನ್ನರೆ ಬಾ, ರೆಸಾರ್ಟ್ ಗೆ ಬಾ ಎಂದು ಹಲವು ಬಾರಿ ಕರೆದರು ನಾನು ನೋ ಎಂದಿದ್ದೇನೆ. ಆಗ ಹೇಳಿಕೊಳ್ಳಲು ನನಗೆ ಧೈರ್ಯ ಇರಲಿಲ್ಲ. ಆದರೆ ಈಗ ನನಗೆ […]

ರಕ್ಷಿತ್- ರಶ್ಮಿಕಾ ನಿಶ್ಚಿತಾರ್ಥ ಮುರಿದು ಬಿತ್ತಾ?

ರಕ್ಷಿತ್- ರಶ್ಮಿಕಾ ನಿಶ್ಚಿತಾರ್ಥ ಮುರಿದು ಬಿತ್ತಾ?

ಬೆಂಗಳೂರು:  ಸ್ಯಾಂಡಲ್ ವುಡ್ ಕಿರಿಕ್ ಜೋಡಿ ಸಂಬಂಧದಲ್ಲಿ ಬಿರುಕು ಮೂಡಿದ್ದು, ನಟ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ಲವ್ ಬ್ರೇಕ್ ಅಪ್ ಆಗಿದೆ. ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಏಂಟ್ರಿಕೊಟ್ಟಿದ್ದ ರಶ್ಮಿಕಾ ಮೊದಲ ಚಿತ್ರದಲ್ಲಿ ಕನ್ನಡ ಸಿನಿಮಾರಂಗದಲ್ಲಿ  ಸಖತ್ ಫೇಮಸ್ ಆಗಿದ್ದರು. ತೆರೆ ಮೇಲೆ ರಕ್ಷಿತ್ ಶೆಟ್ಟಿಯೊಂದಿಗೆ ಜೋಡಿಯಾಗಿದ್ದ ರಶ್ಮಿಕಾ ನಿಜ ಜೀವನದಲ್ಲಿಯೂ ಲವ್ ನಲ್ಲಿದ್ದರು. ಅಲ್ಲದೇ ಮನೆಯವರ ಒಪ್ಪಿಗೆ ಮೂಲಕ ಕಳೆದ ಒಂದು ವರ್ಷದ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಗೀತ-ಗೋವಿಂದಂ ಸಿನಿಮಾ […]

ಯಶ್ ಗಡ್ಡಕ್ಕೆ ಕೊನೆಗೂ ಬಿತ್ತು ಕತ್ತರಿ: ಪತ್ನಿ ರಾಧಿಕಾ ಸೇರಿ ಅಭಿಮಾನಿಗಳು ಫುಲ್ ಹ್ಯಾಪಿ

ಬೆಂಗಳೂರು: ಕಳೆದ 2 ವರ್ಷಗಳಿಂದ ಕೆಜಿಎಪ್ ಚಿತ್ರಕ್ಕಾಗಿ ಗಡ್ಡವನ್ನು ಬೆಳೆಸಿದ್ದ  ಯಶ್ ಈಗ ಬೇರೆ ಸಿನಿಮಾಗಾಗಿ ತಮ್ಮ ಗಡ್ಡಕ್ಕೆ ಕೊನೆಗೂ ಕತ್ತರಿ ಹಾಕಿದ್ದಾರೆ.  ಪತ್ನಿ ನಟಿ ರಾಧಿಕಾ ಸೇರಿದಂತೆ ಅವರ ಅಭಿಮಾನಿಗಳು 2 ವರ್ಷಗಳಿಂದ ಯಶ್ ಗಡ್ಡ ಲುಕ್ ವನ್ನು ನೋಡಿ ರೋಸಿಹೊಗಿದ್ದು ಕೊನೆಗೂ ಮತ್ತೆ ಅಭಿಮಾನಿಗಳಿಗೆ ಯಶ ಸಂತಸ ನೀಡಿದ್ದಾರೆ.  ಕಳೆದ 2 ವರ್ಷದಿಂದ ಚಿತ್ರೀಕರಣ ನಡೆದಿದ್ದ ಕೆಜಿಎಫ್​ ಸಿನಿಮಾ ಕಳೆದ ವಾರ ಶೂಟಿಂಗ್​ ಸಂಪೂರ್ಣಗೊಂಡ  ಹಿನ್ನೆಲ್ಲೆಯಲ್ಲಿ. ಉದ್ದ ಗಡ್ಡವನ್ನ ಇಷ್ಟ ಪಟ್ಟರೂ ಅಭಿಮಾನಿಗಳು, ಮತ್ತದೇ ಕ್ಯೂಟ್​ […]

ಕ್ಯಾನ್ಸರ್ ಜಾಗೃತಿಗಾಗಿ ಮೂಡಿಬರುತ್ತಿರುವ ಚಿತ್ರ ಅಮ್ಮು:ಯೋಗೇಶ್ ಮಾಸ್ಟರ್

ಕ್ಯಾನ್ಸರ್ ಜಾಗೃತಿಗಾಗಿ ಮೂಡಿಬರುತ್ತಿರುವ ಚಿತ್ರ ಅಮ್ಮು:ಯೋಗೇಶ್ ಮಾಸ್ಟರ್

ಸುರಪುರ: ಜಗತ್ತಿನಲ್ಲಿ ಪ್ರತಿ ಮೂರು ನಿಮಿಷಕ್ಕೆ ಒಬ್ಬ ಕ್ಯಾನ್ಸರ್ ಪೀಡಿತ ವ್ಯಕ್ತಿ ಮರಣ ಹೊಂದುತ್ತಿದ್ದಾನೆ.ಕ್ಯಾನ್ಸರ್ ಕುರಿತಾದ ಜಾಗೃತಿ ಮೂಡಿಸುವ ಕಾರಣದಿಂದ ಅಮ್ಮು ಎನ್ನುವ ಚಲನಚಿತ್ರವನ್ನು ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ನಿರ್ಮಿಸುತ್ತಿರುವದಾಗಿ ಚಿಂತಕ ಹಾಗು ನಿರ್ದೇಶಕ ಯೋಗೇಶ್ ಮಾಸ್ಟರ್ ಮಾತನಾಡಿದರು. ನಗರದ ಟೈಲರ್ ಮಂಜಿಲನಲ್ಲಿ ಮಂಗಳವಾರ ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,ಇಂದು ಜನರಲ್ಲಿ ರೋಗ ರುಜಿನಗಳ ಅರಿವಿಗಿಂತ ಭಕ್ತಿ,ಧಾರ್ಮಿಕ ನಂಬಿಕೆಗಳ ಬಗ್ಗೆ ಒಲವು ಹೆಚ್ಚುತ್ತಿದೆ.ಆದರೆ ವಾಸ್ತವದಲ್ಲಿ ವಿಜ್ಞಾನ ಎಲ್ಲವನ್ನು ತಿಳಿಸುತ್ತದೆ.ಬಕ್ತಿ ಎಂಬುದು ಮೌಢ್ಯವಾಗದೆ ಕೇವಲ ನಂಬಿಕೆಯಾಗಿದ್ದರೆ ಒಳ್ಳೆಯದು ಎಂದರು. […]

“102 ನಾಟ್ ಔಟ್ ‘ ಚಿತ್ರದ ಪೋಸ್ಟರ್ ಶೇರ್ ಮಾಡಿದ ಬಿಗ್ ಬಿ !

“102  ನಾಟ್ ಔಟ್ ‘ ಚಿತ್ರದ ಪೋಸ್ಟರ್ ಶೇರ್ ಮಾಡಿದ ಬಿಗ್ ಬಿ !

    ಹೊಸದಿಲ್ಲಿ:  ಬಹುನಿರೀಕ್ಷಿತ, ಮಹತ್ವಾಕಾಂಕ್ಷೆಯ ಚಿತ್ರ ” 102 ನಾಟ್ ಔಟ್ ‘ ಮೊದಲ ಪೋಸ್ಟರ್ ನ್ನು ಅಪ್ಪನ -ಪಾತ್ರದಲ್ಲಿರುವ ಬಿಗ್ ಬಿ ಅಮಿತಾಭ್  ಶೇರ್ ಮಾಡಿಕೊಂಡಿದ್ದಾರೆ. ಎಗ್  ಶೆಲ್ ನಿಂದ ಹೊರಬರುತ್ತಿರುವ ಚಾಂದನಿ ಸ್ಟಾರ್ ನನ್ನು ನೋಡಿ ತಾವು ನಸುನಗುತ್ತಿರುವ  ಈ ಪೋಸ್ಟರ್ ನ್ನು ಅಮಿತಾಬ್ ಟ್ವೀಟರ್ ಖಾತೆಯಲ್ಲಿ ಹಾಕಿದ್ದಾರೆ. ” ಬಾಪ್ ಕೂಲ್, ಬೇಟಾ ಓಲ್ಡ್ ಸ್ಕೂಲ್ ‘ ಎಂಬ  ಒಕ್ಕಣಿಕೆ ಇರುವ 102 ನಾಟ್ ಔಟ್ ಚಿತ್ರದ  ಪೋಸ್ಟರ್ ಎಲ್ಲರ ಗಮನ […]

ಕಲಾವಿದ ರಿಯಾಜ್ ಚೌಗಲಾ ಮೊದಲ ಅಲ್ಬಂ “ಆ ಝರಾ” ಆವಾಜ್ ಮೋಡಿ

ತಮ್ಮ ಸಿರಿ ಕಂಠದ ಮೂಲಕ  ರಾಜ್ಯ, ರಾಷ್ಟ್ರ ಮಟ್ಟದಲ್ಲಿ  ಹೆಸರಾಗಿರುವ ಗೋಕಾಕ ಮೂಲದ  ರಿಯಾಜ್ ಚೌಗಲಾ ಅವರ ಮೊದಲ ಅಲ್ಬಂ “ಆ ಝರಾ” ಬಿಡುಗಡೆಗೊಂಡ ನಾಲ್ಕು ದಿನಗಳಲ್ಲೇ ಸಂಗೀತ ರಸಿಕರ ಅಂಗಳದಲ್ಲಿ ಹಬ್ಬದ ಸಂಭ್ರಮ ಮೂಡಿಸಿದೆ. ಟ್ರ್ಯಾಕ್ ಇಲ್ಲದೆ  ಲೈವ್ ಸಂಗೀತ ಬಳಸಿ  ಈ ಅಲ್ಬಂನಲ್ಲಿ   ಚಿತ್ರಗೀತೆಗಳನ್ನು ಮರು ಸೃಷ್ಟಿಸಿರುವುದು  ವಿಶೇಷ. ಸತೀಶ ಶುಗರ್ಸ್ ಅವಾರ್ಡ್ ಕಾರ್ಯಕ್ರಮದಲ್ಲಿ  ಬಹುಮಾನ ಪಡೆದ ರಾಜ್ಯ, ರಾಷ್ಟ್ರದ ಪ್ರತಿಭಾವಂತ ಕಲಾವಿದರ ವಾದ್ಯ ಸಹಕಾರ, ಸಂಗೀತ ಸಂಯೋಜನೆಯಲ್ಲಿ ಜನಪ್ರಿಯ ಗಾಯಕರ ಕಂಠ […]

‘ಟ್ಯೂಬ್ಲೈಟ್’ ಚಿತ್ರವು ಜೂನ್ 23 ರಂದು ತೆರೆಗೆ

‘ಟ್ಯೂಬ್ಲೈಟ್’ ಚಿತ್ರವು ಜೂನ್ 23 ರಂದು ತೆರೆಗೆ

ಮೇ 25 ರಂದು ಸಲ್ಮಾನ್ ಖಾನ್ರ ಟ್ವೀಟ್ ಟ್ರೇಲರ್ ಬಿಡುಗಡೆಯಾಗಲಿದೆ ನಿರ್ದೇಶಕ ಕಬೀರ್ ಖಾನ್ ಟ್ವಿಟ್ಟರ್ಗೆ ತೆಗೆದುಕೊಂಡು ಟ್ರೇಲರ್ ಬಿಡುಗಡೆ ದಿನಾಂಕದ ಸುದ್ದಿ ಪ್ರಕಟಿಸಿದ್ದಾರೆ. ಮುಂಬಯಿ: ಎಲ್ಲಾ ಭಾಯಿ ಅಭಿಮಾನಿಗಳು ಹಿಗ್ಗು! ಸಲ್ಮಾನ್ ಖಾನ್ ಮುಂಬರುವ ಚಿತ್ರ ‘ಟ್ಯೂಬ್ಲೈಟ್’ ಚಿತ್ರದ ಟ್ರೇಲರ್ ಈ ಗುರುವಾರ, ಮೇ 25 ರಂದು ಬಿಡುಗಡೆಯಾಗಲಿದೆ. ನಿರ್ದೇಶಕ ಕಬೀರ್ ಖಾನ್ ಟ್ವಿಟ್ಟರ್ಗೆ ತೆಗೆದುಕೊಂಡು ಟ್ರೇಲರ್ ಬಿಡುಗಡೆ ದಿನಾಂಕದ ಸುದ್ದಿ ಪ್ರಕಟಿಸಿದ್ದಾರೆ. ಚಿತ್ರದ ಟ್ರೈಲರ್ ಎರಡು ನಿಮಿಷಗಳು ಮತ್ತು ಹದಿನೇಳು ಸೆಕೆಂಡ್ಗಳ ಉದ್ದವಿರುತ್ತದೆ ಮತ್ತು […]