ಕಸ್ಟರ್ಡ್ ಹಲ್ವ ಆಹಾ……..!

ಕಸ್ಟರ್ಡ್ ಹಲ್ವ    ಆಹಾ……..!

ಬೇಕಾಗುವ ಸಾಮಾಗ್ರಿಗಳು ಸಕ್ಕರೆ 1 ಬಟ್ಟಲು ಕಸ್ಟರ್ಡ್ ಪುಡಿ – ಅರ್ಧ ಬಟ್ಟಲು ಕೇಸರಿ ದಳ – 3-4 ತುಪ್ಪು – ಸ್ವಲ್ಪ ಗೋಡಂಬಿ – ಸಣ್ಣಗೆ ಕತ್ತರಿಸಿದ್ದು ಅರ್ಧ ಹಿಡಿಯಷ್ಟು ಮಾಡುವ ವಿಧಾನ ಮೊದಲು ಪಾತ್ರೆಯೊಂದನ್ನು ತೆಗೆದುಕೊಂಡು ಅದಕ್ಕೆ ಅದಕ್ಕೆ ಸಕ್ಕರೆ ಹಾಗೂ ಕಸ್ಟರ್ಡ್ ಪುಡಿ, ಒಂದು ಬಟ್ಟಲು ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ ತುಪ್ಪು ಹಾಕಿ. ತುಪ್ಪ ಕಾದ ಬಳಿಕ ಗೋಡಂಬಿ ಹಾಕಿ ಕೆಂಪಗೆ […]

ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ಸ್ಪೆಷಲ್ ಮಾವಿನ ಹಣ್ಣಿನ ಲಡ್ಡು

ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ಸ್ಪೆಷಲ್ ಮಾವಿನ ಹಣ್ಣಿನ ಲಡ್ಡು

ಮಾವಿನ ಹಣ್ಣಿನ ಲಡ್ಡು ಮಕ್ಕಳ ಶಾಲೆಯ ರಜೆಯಲ್ಲಿ ಮಕ್ಕಳಿಗೆ ಪದೇ ಪದೇ ಮಾವಿನ ಹಣ್ಣು ತಿಂದು ಬೇಸರಗೊಂಡಿರುತ್ತಾರೆ  ಮಕ್ಕಳಿಗೆ ಹಸಿವಾದಾಗ ಈ ಮಾವಿನ ಹಣ್ಣಿನ ಲಡ್ಡು ತಿನುಸುವುದು ಇದು ಮಕ್ಕಳ ಬೇಸಿಗೆ ರಜೆಯ ಸ್ಪೇಷಲ್ …………  ಬೇಕಾಗುವ ಸಾಮಾಗ್ರಿಗಳು: 1. ಮಾವಿನ ಹಣ್ಣಿನ ತಿರುಳು- 1/2 ಕಪ್ 2. ತಣಿದ ಗಟ್ಟಿಯಾದ ಹಾಲು – 1/2 ಕಪ್ 3. ಒಣ ಕೊಬ್ಬರಿಯ ತುರಿ – 1 ಕಪ್ 4. ಏಲಕ್ಕಿ ಪುಡಿ – 1/4 ಚಮಚ 5. […]