ಚಿತ್ರಮನೆಯ ಕೀರ್ತಿ ಶಿಖರ ಮಹಾವೀರ ರಾಯಪ್ಪ ಬಾಳೀಕಾಯಿ

ಚಿತ್ರಮನೆಯ ಕೀರ್ತಿ ಶಿಖರ ಮಹಾವೀರ ರಾಯಪ್ಪ ಬಾಳೀಕಾಯಿ

ಧಾರವಾಡ ಚಿತ್ರಮನೆಯ ಸಂಸ್ಥಾಪಕ ಮತ್ತು ಕನ್ನಡ ನಾಡಿನ ಹಿರಿಯ ಚಿತ್ರಕಲಾವಿದ ಮಹಾವೀರ ರಾಯಪ್ಪ ಬಾಳೀಕಾಯಿ ಅವರಿಗೆ ಕೊನೆಗೂ ಕರ್ನಾಟಕ ರಾಜ್ಯ ಸರ್ಕಾರ ಚಿತ್ರಕಲಾ ಕ್ಷೇತ್ರದ ಸಾಧನೆಯ ಉನ್ನತ  ಪ್ರಶಸ್ತಿ ನೀಡಿ ಗೌರವ ಸಲ್ಲಿಸಿದೆ. ಚಿತ್ರಕಲೆಯಲ್ಲಿ ಸಲ್ಲಿಸಿದ ಅನುಪಮ ಸೇವೆ ಗುರುತಿಸಿ ಅವರಿಗೆ  2016ನೇ ಸಾಲಿನ ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ ನೀಡಿ ಸರ್ಕಾರ ಈ ಬಾರಿ ತನ್ನ ಗೌರವ ಹೆಚ್ಚಿಸಿಕೊಂಡಿದೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮೇ 3ರಂದು ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 76ರ ಹರೆಯದ ಎಂ.ಆರ್.ಬಾಳೀಕಾಯಿ […]