ರಾಯಣ್ಣ ಬ್ರಿಗೇಡ್ ರಾಜಕಾರಣ: ಈಶ್ವರಪ್ಪ ಹೊರನಡೆದರು, ನಾಯಕತ್ವ ವಹಿಸ್ತಾರಾ ವಿಶ್ವನಾಥ?

ರಾಯಣ್ಣ ಬ್ರಿಗೇಡ್ ರಾಜಕಾರಣ: ಈಶ್ವರಪ್ಪ ಹೊರನಡೆದರು, ನಾಯಕತ್ವ ವಹಿಸ್ತಾರಾ ವಿಶ್ವನಾಥ?

  ಹಿಂದುಳಿದ ಮತ್ತು ದಲಿತರ ಏಳಿಗೆ ,(ಹಿಂದ) ಮತ್ತವರ ಪರ ಸಾಮಾಜಿಕ ನ್ಯಾಯದ ಹೋರಾಟದ ನೆಪಗಳಲ್ಲಿ ಜನ್ಮತಾಳಿದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಎಂಬ ಕೂಸು ವರ್ಷೋಪ್ಪತ್ತಿನಲ್ಲೇ  ಅಶಕ್ತವಾಗಿದೆ. ಬ್ರಿಗೇಡ್ ಗೆ ಜನ್ಮ ನೀಡಿ ಅದರ ಲಾಲನೆ-ಪಾಲನೆ ಮಾಡುತ್ತಿದ್ದ ಬಿಜೆಪಿಯ ವಿಧಾನಪರಿಷತ್ ವಿಪಕ್ಷನಾಯಕ ಕೆ.ಎಸ್ ಈಶ್ವರಪ್ಪ ಅವರೇ ಈ ಬ್ರಿಗೇಡ್ ನ್ನು ನಡು ಬೀದಿಯಲ್ಲಿ ಬಿಟ್ಟು ಕೈ ಚೆಲ್ಲಿದ್ದಾರೆ. ಬ್ರಿಗೇಡ್ ಇನ್ನು ಮುಗಿದ ಅಧ್ಯಾಯ ಎಂದು ಘೋಷಿಸುವ ಮೂಲಕ ಈಶ್ವರಪ್ಪ ಅವರು ಈ ಬ್ರಿಗೇಡ್ ರಾಜಕಾರಣದಿಂದ ದೂರ ಸರಿದಿದ್ದಾರೆ. […]