ಕನ್ನಡದ ಬಾನಂಗಳದಲ್ಲಿ ಮೊದಲ “ಮಿಂಚಾಗಿ ಮೂಡಿ….”ದ ಕಲಾವಿದ ರಿಯಾಜ್ ಚೌಗಲಾ

ಕನ್ನಡದ ಬಾನಂಗಳದಲ್ಲಿ ಮೊದಲ “ಮಿಂಚಾಗಿ ಮೂಡಿ….”ದ ಕಲಾವಿದ ರಿಯಾಜ್ ಚೌಗಲಾ

ಕಲಾವಿದ ರಿಯಾಜ್ ಚೌಗಲಾ ಅವರ ಕನ್ನಡದ ಮೊದಲ ಅಲ್ಬಂ ಲೋಕಾರ್ಪಣೆ    ನಾಡಿನ ಸಿರಿ ಕಂಠದ ಗಾಯಕ ರಿಯಾಜ್ ಚೌಗಲಾ ಅವರ ಮೂರನೇ ಮತ್ತು ಕನ್ನಡ ಚಿತ್ರಗೀತೆಯ ಮೊದಲ ಅಲ್ಬಂ  “ಮಿಂಚಾಗಿ ಮೂಡಿ ಬರುವೆ”  ಸಂಗೀತ ಲೋಕದ ಅಂಗಳಕ್ಕೆ ಲಗ್ಗೆ ಇಟ್ಟಿದೆ. ಡಿ.15ರಂದು  ಮಿ.ಸತೀಶ್ ಶುಗರ್ಸ್  ಕ್ಲಾಸಿಕ್-2017 ಆರಂಭೋತ್ಸವ ವೇದಿಕೆಯಲ್ಲಿ ಈ ಅಲ್ಬಂ  ಮಿಂಚಾಗಿ ಮಿನುಗಿ  ಸಂಗೀತ ರಸಿಕರ ಮನ ಗೆದ್ದಿದೆ. ಇಂಡಿಯನ್ ಬಾಡಿ ಬಿಲ್ಡಿಂಗ್ ಫೆಡರೇಶನ್ ಅಧ್ಯಕ್ಷ ಮತ್ತು ಅರ್ಜುನ್ ಪ್ರಶಸ್ತಿ ವಿಜೇತ ಹೆಸರಾಂತ ಕ್ರೀಡಾಪಟು, […]