ಚಳಿಗಾಲದ ಸಮಯದಲ್ಲಿ ಗರ್ಭೀಣಿಯರಿಗೆ ಸುರಕ್ಷಾ ಸಲಹೆಗಳು

ಚಳಿಗಾಲದ ಸಮಯದಲ್ಲಿ ಗರ್ಭೀಣಿಯರಿಗೆ ಸುರಕ್ಷಾ ಸಲಹೆಗಳು

ಚಳಿಗಾಲದಲ್ಲಿ ಗರ್ಭನಿರ್ವಹಣೆ ಸ್ವಲ್ಪ ಕಷ್ಟವಾಗುತ್ತದೆ. ಚಳಿಗಾಲದ ತೀವ್ರತೆಯು ಗರ್ಭಿಣಿಯರಿಗೆ ಹೆಚ್ಚಿನ ಕಾಳಜಿಯನ್ನು ತೆಗೆದುಕೊಳ್ಳುವಂತೆ ಮಾಡುತ್ತದೆ. ಈ ಚಳಿಗಾಲದ ತಿಂಗಳುಗಳ ಮೂಲಕ ಗರ್ಭಿಣಿ ತಾಯಂದಿರು ಸುರಕ್ಷಿತವಾಗಿ ಮತ್ತು ಸೊಗಸಾಗಿ ಕಳೆಯುವಂತೆ ಸಹಾಯ ಮಾಡಲು ಕೆಲವು ಪ್ರಾಯೋಗಿಕ ಸಲಹೆಗಳಿವೆ: * ಗರ್ಭೀಣಿಯರುಹೆಚ್ಚು ನೀರು ಕುಡಿಯ ಬೇಕು ಚಳಿಗಾಲ ಉಪೇಕ್ಷೆಯಿಂದ ನಮಗೆ ಕಡಿಮೆ ನೀರು ಕುಡಿಯಲು ಮಾಡುತ್ತದೆ. ಆದಾಗ್ಯೂ, ಚಳಿಗಾಲವು ವಿಸ್ತರಿತ ಶುಷ್ಕತೆಯ ಸಮಯವಾಗಿದ್ದು, ಚಳಿಗಾಲದಲ್ಲಿ ದೇಹಕ್ಕೆ ಹೆಚ್ಚುವರಿ ನೀರು ಬೇಕಾಗುತ್ತದೆ. ದಿನನಿತ್ಯದಷ್ಟು ನೀರು ಕುಡಿಯಲು ಸಹಾಯ ಮಾಡಲು ನಿಮ್ಮ ಮೊಬೈಲ್ನಲ್ಲಿ […]

‘ವಿಟಮಿನ್ ಸಿ’ ಆಹಾರಗಳು, ಆರೋಗ್ಯಕ್ಕೆ ಬಹಳ ಒಳ್ಳೆಯದು…

‘ವಿಟಮಿನ್ ಸಿ’  ಆಹಾರಗಳು, ಆರೋಗ್ಯಕ್ಕೆ ಬಹಳ ಒಳ್ಳೆಯದು…

ನಮ್ಮ ದೇಹಕ್ಕೆ ಪ್ರತಿಯೊಂದು ವಿಟಮಿನ್‍ಗಳು ಕೂಡ ಮುಖ್ಯ. ಒಂದರ ಕೊರತೆ ಕಾಣಿಸಿದರೂ ಅದು ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಖಚಿತ. ಕೆಲವು ವಿಟಮಿನ್ ಗಳು ನಮಗೆ ಆಹಾರಗಳಿಂದ ಲಭ್ಯವಾಗುವುದು. ದ್ರವಾಹಾರವಾಗಿರುವಂತಹ ವಿಟಮಿನ್ ಸಿಯು ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ತುಂಬಾ ಪ್ರಮುಖ ಪಾತ್ರ ವಹಿಸುವುದು. ವಿಟಮಿನ್ ದೇಹದ ಸಂಯೋಜಕ ಅಂಗಾಂಶಗಳ ಆರೋಗ್ಯ ಕಾಪಾಡುವುದು ಮಾತ್ರವಲ್ಲದೆ ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಗಳು ಕೂಡ ಇದೆ. ವಿಟಮಿನ್ ಸಿ ಲಾಭಗಳೆಂದರೆ ಅದು ಪರಿಧಮನಿ ಕಾಯಿಲೆ, ಪ್ರತಿರೋಧಕ ವ್ಯವಸ್ಥೆಯ ಕೊರತೆ, ಪ್ರಸವ ಪೂರ್ವ […]

ಮೂಗಿನಿಂದ ರಕ್ತ ಸೋರುತ್ತಿದ್ದರೆ ಇಲ್ಲಿದೆ ಸುಲಭ ಪರಿಹಾರ: ಈ ಸಂಗತಿ ತಿಳಿಯಿರಿ

ಮೂಗಿನಿಂದ ರಕ್ತ ಸೋರುತ್ತಿದ್ದರೆ ಇಲ್ಲಿದೆ ಸುಲಭ ಪರಿಹಾರ: ಈ ಸಂಗತಿ ತಿಳಿಯಿರಿ

ದೇಹದಲ್ಲಿ ಮೂಗು ಒಂದು ಸಂವೇದನಶೀಲ ಅಂಗವಾಗಿದೆ. ನೂರಾರು ರಕ್ತನಾಳಗಳ ಸಂಗಮವಾಗಿದೆ. ಸ್ವಲ್ಪ  ಸಮಸ್ಯೆಯಾದರೂ ಮುಗಿನಿಂದ ರಕ್ತ ಸುರಿಯಲಾರಂಭಿಸುತ್ತದೆ.  ಮೂಗಿನಿಂದ ರಕ್ತ ಸುರಿಯುವುದನ್ನು ವೈದ್ಯಕೀಯ ಭಾಷೆಯಲ್ಲಿ ಎಪಿಸ್ಟಾಕ್ಸೆಸ್‌ ಎನ್ನುತ್ತಾರೆ. ಇದಕ್ಕೆ ಮೂಗು ಒಣಗುವುದು ಅಥವಾ ಮೂಗಿಗೆ ಪದೆ ಪದೆ ಕೈ ಹಾಕುವುದು ಕಾರಣವಾಗಿರಬಹುದು. ಮೂಗಿನಿಂದ ರಕ್ತ ಸುರಿಯಲಾರಂಭಿಸಿದರೆ ಏನು ಮಾಡಬೇಕು ಅನ್ನೋದು ಗೊತ್ತಾಗುವುದಿಲ್ಲ. ರಕ್ತ ಸುರಿಯೋದು ಅಪಾಯಕಾರಿಯೇ ಅನ್ನೋ ಪ್ರಶ್ನೆ ಎಲ್ಲರಿಗೂ ಸಹಜ. ರಕ್ತ ಸುರಿಯಲು ಕಾರಣ ತಿಳಿದರೆ, ಸೂಕ್ತ ಸಮಯದಲ್ಲಿ ಸಮಯೋಚಿತ ಕ್ರಮ ಕೈಗೊಂಡರೆ ಮೂಗಿನಿಂದ ರಕ್ತ […]

ಮೊಳಕೆ ಕಾಳು ತಿಂದರೆ ಆರೋಗ್ಯಕ್ಕೆ ಒಳ್ಳೆಯದು

ಮೊಳಕೆ ಕಾಳು ತಿಂದರೆ ಆರೋಗ್ಯಕ್ಕೆ ಒಳ್ಳೆಯದು

ಮೊಳಕೆ ಕಾಳು ತಿಂದರೆ ಆರೋಗ್ಯಕ್ಕೆ ಉತ್ತಮ ಎಂದು ನಮಗೆ ಗೊತ್ತು. ಆದರೆ ಮೊಳಕೆ ಕಾಳು ಯಾವೆಲ್ಲಾ ರೀತಿಯಲ್ಲಿ ನಮ್ಮ ಆರೋಗ್ಯಕ್ಕೆ ಉತ್ತಮ ಎನ್ನುವುದನ್ನು ನೋಡೋಣ. ಜೀರ್ಣಕ್ರಿಯೆಗೆ ಅಸಿಡಿಟಿ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿದಿನ ಮೊಳಕೆ ಕಾಳು ತಿನ್ನುವುದು ಒಳ್ಳೆಯದು. ಇದರಲ್ಲಿರುವ ಪೋಷಕಾಂಶಗಳು ಆಹಾರವನ್ನು ಸರಿಯಾಗಿ ಜೀರ್ಣವಾಗಲು ಸಹಕರಿಸುತ್ತದೆ. ರಕ್ತ ಪರಿಚಲನೆಗೆ ರಕ್ತ ಪರಿಚಲನೆಗೆ ಮೊಳಕೆ ಕಾಳಿನ ಸೇವನೆ ಉತ್ತಮ. ಇದರಲ್ಲಿ ಕಬ್ಬಿಣ ಮತ್ತು ತವರದ ಅಂಶ ಸಾಕಷ್ಟಿದ್ದು, ದೇಹದಲ್ಲಿ ಕೆಂಪು ರಕ್ತ ಕಣಗಳ ಸಂಖ್ಯೆ ಎಷ್ಟು ಬೇಕೋ ಅಷ್ಟು […]

ಶುಂಠಿಯಲ್ಲಿ ನೀರು ಹಾಕಿದರೆ ಅದರ ಲಾಭವೇನು ಗೊತ್ತಾ?

ಶುಂಠಿಯಲ್ಲಿ ನೀರು ಹಾಕಿದರೆ ಅದರ ಲಾಭವೇನು ಗೊತ್ತಾ?

ನೀರು ಕುದಿಸಿ ಅದಕ್ಕೆ ಸ್ವಲ್ಪ ಶುಂಠಿ ಹಾಕಿ, ಜೇನು ತುಪ್ಪ ಅಥವಾ ನಿಂಬೆ ರಸ ಸೇರಿಸಿ ಕುಡಿದು ನೋಡಿ. ಆರೋಗ್ಯಕ್ಕೆ ಏನೇನು ಲಾಭ ಎನ್ನುವುದನ್ನು ಪಟ್ಟಿ ಮಾಡಿ. ಜೀರ್ಣಕ್ರಿಯೆ ಪ್ರತಿದಿನ ಶುಂಠಿ ಹಾಕಿದ ನೀರು ಸೇವಿಸುವುದರಿಂದ ಜೀರ್ಣಕ್ರಿಯೆ ಸುಗಮವಾಗಿಸುವುದಲ್ಲದೆ, ತಲೆ ಸುತ್ತುವುದು, ಎದೆಯುರಿ ಮುಂತಾದ ಸಮಸ್ಯೆ ನಿವಾರಣೆಯಾಗಬಹುದು. ಅಷ್ಟೇ ಅಲ್ಲದೆ, ಶುಂಠಿ ನೀರಿಗೆ ಸ್ವಲ್ಪ ಪುದಿನಾ ಸೊಪ್ಪು, ಜೇನು ತುಪ್ಪ ಹಾಕಿ ಸೇವಿಸುವುದರಿಂದ ಗರ್ಭಿಣಿಯರಿಗೆ ಬೆಳಗಿನ ಸಂಕಟದಿಂದ ಪಾರಾಗಬಹುದು. ಮಧುಮೇಹ ಶುಂಠಿ ಮತ್ತು ನಿಂಬೆ ರಸ ಹಾಕಿದ […]