ದೇವಾಲಯಗಳಿಗೆ ಜಮೀನು ನೀಡಿದ ಭಾರತ ಮೊದಲ ರಾಜ ಟಿಪ್ಪು: ನ್ಯಾ. ದೇವರವರ

ದೇವಾಲಯಗಳಿಗೆ ಜಮೀನು ನೀಡಿದ ಭಾರತ ಮೊದಲ ರಾಜ ಟಿಪ್ಪು: ನ್ಯಾ. ದೇವರವರ

ಜಮಖಂಡಿ: ದೇವಾಲಯಗಳಿಗೆ ಮತ್ತು ಮಠಗಳಿಗೆ ಜಮೀನುಗಳನ್ನು ಬಳವಳಿಯಾಗಿ ಕೊಟ್ಟ ಭಾರತದ ಮೊದಲ ರಾಜ ಹಜರತ್ ಟಿಪ್ಪು ಸುಲ್ತಾನ ಎಂದು ಹಿರಿಯ ನ್ಯಾಯವಾದಿ ಹಾಗೂ ಕಾಂಗ್ರೆಸ್ಸ್ ಮುಖಂಡ ಎನ್.ಎಸ್.ದೇವರವರ ಹೇಳಿದರು. ತಾಲೂಕಾ ಆಡಳಿತ, ತಾಲೂಕಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ  ಇಲಾಖೆ ಹಾಗೂ ನಗರಸಭೆಯ ಸಂಯುಕ್ತ ಆಶ್ರಯದಲ್ಲಿ ನಗರದ ಬಸವ ಭವನದಲ್ಲಿ ನಡೆದ ಹಜರತ್ ಟಿಪ್ಪು ಸುಲ್ತಾನ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು,  ತನ್ನ 14ನೇ ವಯಸ್ಸಿನಲ್ಲಿ ತಂದೆ ಹೈದರಾಲಿಯ ಜೊತೆ ಸೇರಿ ಯುದ್ದವನ್ನಾಡಿದ ಶೂರ ಎಂದು ಬಣ್ಣಿಸಿದರು. […]

ಬೀಳಗಿ ತಹಶೀಲ್ದಾರ ಕಚೇರಿಯಲ್ಲಿ 268 ನೇ ಟಿಪ್ಪು ಜಯಂತಿ ಆಚರಣೆ

ಬೀಳಗಿ ತಹಶೀಲ್ದಾರ ಕಚೇರಿಯಲ್ಲಿ 268 ನೇ ಟಿಪ್ಪು ಜಯಂತಿ ಆಚರಣೆ

ಬೀಳಗಿ: ಇಲ್ಲಿನ ತಹಶೀಲ್ದಾರ ಕಚೇರಿಯಲ್ಲಿ ಹಜರತ್ ಟಿಪ್ಪು ಸುಲ್ತಾನ ಅವರ 268 ನೇ ಜಯಂತಿಯನ್ನು ಶನಿವಾರ ಆಚರಿಸಲಾಯಿತು. ತಾ. ಪಂ. ಅಧ್ಯಕ್ಷ ಶ್ರೀಶೈಲ ಸೂಳಿಕೇರಿ ,ತಹಶೀಲ್ದಾರ ಉದಯ ಕುಂಬಾರ ಟಿಪ್ಪು ಅವರ ಭಾವಚಿತ್ರಕ್ಕೆ ನಮಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.  ಮಾನವ ಬಂಧುತ್ವ ವೇದಿಕೆ ಬಾಗಲಕೋಟೆ ಜಿಲ್ಲಾ ಸಂಚಾಲಕ ಶ್ರೀಶೈಲ್ ಅಂಟಿನ್ ಮಾತನಾಡಿ ಟಿಪ್ಪು ಸುಲ್ತಾನ್ ಅಪ್ಪಟ್ಟ ಕನ್ನಡಿಗ ಮತ್ತು ದೇಶಭಕ್ತ. ಕರ್ನಾಟಕಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ ಎಂದರು. ಉಪ ತಹಶೀಲ್ದಾರ ಎಂ. ಎಂ. ಜಮಖಂಡಿ, ಜಿ. ಪಂ. […]

ರೈತರ ಹಿತ ಕಾಯಲು ಸರ್ಕಾರ ಬದ್ಧ ,ನ 12ರಂದು ಬಾಗಲಕೋಟದಲ್ಲಿ ಸಭೆ : ಆರ್.ಬಿ. ತಿಮ್ಮಾಪೂರ

ರೈತರ ಹಿತ ಕಾಯಲು ಸರ್ಕಾರ ಬದ್ಧ ,ನ 12ರಂದು ಬಾಗಲಕೋಟದಲ್ಲಿ ಸಭೆ : ಆರ್.ಬಿ. ತಿಮ್ಮಾಪೂರ

ಮುಧೋಳ : ನ. 12 ರಂದು ಬಾಗಲಕೋಟೆ ಜಿಲ್ಲೆಯ ಕಬ್ಬಿನ ಕಾರ್ಖಾನೆಗಳ ಮಾಲೀಕರ ಸಭೆ ಕರೆಯಲು ಹಾಗೂ ಮರುದಿನ ಪ್ರತ್ಯೇಕವಾಗಿ ರೈತರ ಸಭೆ ಕರೆದು ಕಬ್ಬಿಗೆ ನ್ಯಾಯಯುತ ಬೆಲೆ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಮಾಜಿ ಸಚಿವ ಆರ್.ಬಿ. ತಿಮ್ಮಾಪೂರ ತಿಳಿಸಿದರು.  ಶುಕ್ರವಾರ ತಡರಾತ್ರಿ ಇಲ್ಲಿನ ಜಿಲ್ಲಾ ಕಬ್ಬು ಬೆಳೆಗಾರರ ಹೋರಾಟ ಸಮೀತಿಗಳ ಒಕ್ಕೂಟದಿಂದ ಸಂಗೋಳ್ಳಿ ರಾಯಣ್ಣ ಸರ್ಕಲ್‍ದಲ್ಲಿ ನಡೆಯುತ್ತಿರುವ ಸ್ಥಳಕ್ಕೆ ಬೇಟಿ ನೀಡಿ ಮಾತನಾಡಿದರು. ಕಳೆದ ಆರು […]

ಜಮಖಂಡಿ ಉಪಚುನಾವಣೆ: ಮತ ಎಣಿಕೆಗೆ ಮಿನಿ ವಿಧಾನಸೌಧ ಸಜ್ಜು, ಅಭ್ಯರ್ಥಿಗಳಲ್ಲಿ ಢವ-ಢವ

ಜಮಖಂಡಿ ಉಪಚುನಾವಣೆ: ಮತ ಎಣಿಕೆಗೆ ಮಿನಿ ವಿಧಾನಸೌಧ ಸಜ್ಜು, ಅಭ್ಯರ್ಥಿಗಳಲ್ಲಿ ಢವ-ಢವ

ಜಮಖಂಡಿ: ರಾಜ್ಯದ ಗಮನ ಸೆಳೆದು ಕೂತುಹಲ ಮೂಡಿಸಿರುವ ಜಮಖಂಡಿ ವಿಧಾನಸಭಾ ಉಪಚುನಾವಣೆಯ ಕಣದಲ್ಲಿರುವ 7 ಜನ ಅಭ್ಯರ್ಥಿಗಳ ಭವಿಷ್ಯ ಮಂಗಳವಾರ ನಿರ್ಧಾರ ಗೊಳ್ಳಲಿದೆ. ದಿ. ಸಿದು ನ್ಯಾಮಗೌಡ ರವರ ಅಕಾಲಿಕ ನಿಧನದಿಂದ ತೆರವಾದ ಜಮಖಂಡಿ ಕ್ಷೇತ್ರದಲ್ಲಿ ನಡೆದಿರುವ ಚುನಾವಣೆ ಈಗ ಅಂತಿಮ ಘಟ್ಟ ತಲುಪಿದೆ. ನಗರದ ಮಿನಿ ವಿಧಾನಸೌಧದ ಮೊದಲ ಮಹಡಿಯಲ್ಲಿ ಮಂಗಳವಾರ ಬೆಳಿಗ್ಗೆ 8 ಗಂಟೆಗೆ ನಡೆಯಲಿರುವ ಮತ ಎಣಿಕೆ ಕಾರ್ಯಕ್ಕೆ ಸಕಲ ಸಿದ್ದತೆ ಮುಗಿದಿದ್ದು 14ಟೇಬಲ್‍ನಲ್ಲಿ 17ರೌಂಡ ನಡೆಯಲಿರುವ ಎಣಿಕೆ ಕಾರ್ಯಕ್ಕೆ 20ಜನ ಮತ […]

ಜಮಖಂಡಿ ಉಪಚುನಾವಣೆ: ಮತಗಟ್ಟೆಗಳತ್ತ ಸಿಬ್ಬಂದಿಗಳ ಪಯಣ

ಜಮಖಂಡಿ ಉಪಚುನಾವಣೆ: ಮತಗಟ್ಟೆಗಳತ್ತ ಸಿಬ್ಬಂದಿಗಳ ಪಯಣ

ಜಮಖಂಡಿ: ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಶನಿವಾರ ನಡೆಯಲಿರುವ ಹಿನ್ನೆಲೆ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿ ಮತಗಟ್ಟೆಗಳಿಗೆ  ಹೆಜ್ಜೆಹಾಕಿದರು.  ಇಲ್ಲಿನ ಸರ್ಕಾರಿ ಶಾಲೆ ಆವರಣದಲ್ಲಿ ಸಿಬ್ಬಂದಿಗಳಿಗೆ ಮತಯಂತ್ರಗಳನ್ನು ನೀಡಲಾಯಿತು. ಬಹುತೇಕ ಎಲ್ಲ ಸಿಬ್ಬಂದಿ ಮತಯಂತ್ರಗಳನ್ನು ಮತ್ತೊಮ್ಮೆ ಪರಿಶೀಲನೆ ಮಾಡಿದರು. ಕೆಲವೊಂದು ಮಾಹಿತಿ ಗೊತ್ತಿಲ್ಲದ ಹಿನ್ನೆಲೆ ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ತಮ್ಮಗೆ ನಿಯೋಜನೆಗೊಳಿಸಿದ್ದ ಸ್ಥಳಕ್ಕೆ ತೆರಳಿದರು.  ಒಟ್ಟು 226 ಮತಗಟ್ಟೆಗಳು ಇದ್ದು ಅದರಲ್ಲಿ   2 ಪಿಂಕ ಮತಗಟ್ಟೆಗಳು1 ವಿಕಲಚೇತನ ಮತಗಟ್ಟೆ ಸೇರಿದೆ.   ಪ್ರತಿ ಪಿಂಕ್ ಮತಗಟ್ಟೆಗಳಲ್ಲಿ 5 ಜನ ಮಹಿಳಾ ಸಿಬ್ಬಂದಿ ನೇಮಕ […]

ಜಮಖಂಡಿಯಲ್ಲಿ ಉಪ ಚುನಾವಣೆ ಬರುತ್ತೆಅಂತ ಅಂದುಕೋಂಡಿರಲಿಲ್ಲ:ಎಚ್ ಸಿ ಮಹಾದೇವಪ್ಪ

ಜಮಖಂಡಿಯಲ್ಲಿ ಉಪ ಚುನಾವಣೆ ಬರುತ್ತೆಅಂತ ಅಂದುಕೋಂಡಿರಲಿಲ್ಲ:ಎಚ್ ಸಿ ಮಹಾದೇವಪ್ಪ

ಜಮಖಂಡಿ:   ದಿ. ಶಾಸಕ ಸಿದ್ದು ನ್ಯಾಮಗೌಡ ಜನ ಸಾಮಾನ್ಯರ ಮದ್ಯೆ ಸಾಮಾನ್ಯರಾಗಿದ್ದರು ಎಂದು ಮಾಜಿ ಲೋಕೋಪಯೋಗಿ ಮಂತ್ರಿಗಳಾದ ಎಚ್ ಸಿ ಮಹಾದೇವಪ್ಪ ಸ್ಮರಿಸಿದರು. ನಗರದ ಜಂಬಗಿ ರಸ್ತೆಯಲ್ಲಿರುವ ಕಾಂಗ್ರೆಸ್ ಕ್ಯಾಂಪ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ನಾವು ಜಮಖಂಡಿಯಲ್ಲಿ ಉಪ ಚುನಾವಣೆ ಬರುತ್ತೆಅಂತ ಅಂದುಕೋಂಡಿರಲಿಲ್ಲ ಆದರೆ ದುರಾದೃಷ್ಟಕರ ರೀತಿಯಲ್ಲಿ ಬಂದಿದೆ. ದಿ. ನ್ಯಾಮಗೌಡರು ಇಲ್ಲಿನ ಜನರ ಸಮಸ್ಸೆಗಳಿಗೆ ಸ್ಪಂಧಿಸಿ ತ್ವರಿತಗತಿಯಲ್ಲಿ ಪರಿಹಾರ ಕಂಡುಕೊಳ್ಳುತ್ತಿದ್ದರು. ಸರಕಾರದ ಯಾವುದೇ ಸಹಾಯವಿಲ್ಲದೆ ರೈತ ಸಮುದಾಯವನ್ನು ಒಕ್ಕೂರಿಸಿಕೊಂಡು ಬ್ಯಾರೇಜ್ ನಿರ್ಮಾಣ ಮಾಡಿದ್ದು ನಮ್ಮ […]

ಜನಸಾಮಾನ್ಯರಿಗೆ ಸರಕಾರದ ಯೋಜನೆಗಳು ತಲುಪಬೇಕು ಸಿಇಒ ಮಾನಕರ ಅಭಿಮತ

ಜನಸಾಮಾನ್ಯರಿಗೆ ಸರಕಾರದ ಯೋಜನೆಗಳು ತಲುಪಬೇಕು ಸಿಇಒ ಮಾನಕರ ಅಭಿಮತ

ಜಮಖಂಡಿ: ಕೇಂದ್ರ ಹಾಗೂ ರಾಜ್ಯ ಸರಕಾರದ ಮಹತ್ವಾಂಕ್ಷಿಯ ಯೋಜನೆಗಳು ಗ್ರಾಮೀಣ ಜನರಿಗೆ ಸುಲಭವಾಗಿ ತಲುಪಲು ಗ್ರಾಮ ವಾಸ್ತವ್ಯ ಮೂಲಕ ಪ್ರಯತ್ನಿಸಲಾಗುತ್ತಿದೆ ಎಂದು ಜಿಪಂ ಸಿಇಒ ಗಂಗೂಬಾಯಿ ಮಾನಕರ ಅಭಿಮತ ವ್ಯಕ್ತಪಡಿಸಿದ್ದಾರೆ. ತಾಲೂಕಿನ ಮೈಗೂರ ಗ್ರಾಮದಲ್ಲಿ ಬಯಲು ಶೌಚ ಮುಕ್ತ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಗ್ರಾಮ ವಾಸ್ತವ್ಯ ಮುಂಚೆ ಗ್ರಾಮಸ್ಥರೊಂದಿಗೆ ಸಂವಾದ ನಡೆಸಿ ಮಾತನಾಡಿದರು. ಜಿಲ್ಲೆಯಲ್ಲಿ ಮಾದರಿ ಗ್ರಾಮವಾಗಿ ಮಾಡಲು ಎಲ್ಲಾ ಇಲಾಖೆಗಳ ಅಧಿಕಾರಿಗಳು ಆಗಾಗ ಭೇಟಿ ನೀಡಲು ಸೂಚಿಸಿರುವೆ. ಮಠದ ಶ್ರೀಗಳ ಪ್ರೇರಣೆ, ಗ್ರಾಮಸ್ಥರ ಸಹಕಾರದಿಂದ ಎಲ್ಲವೂ […]

ಪ್ರತಿಯೊಬ್ಬರು ಹಕ್ಕು ಚಲಾಯಿಸಿ: ಸಿಇಒ ಗಂಗುಬಾಯಿ

ಪ್ರತಿಯೊಬ್ಬರು ಹಕ್ಕು ಚಲಾಯಿಸಿ: ಸಿಇಒ ಗಂಗುಬಾಯಿ

ಜಮಖಂಡಿಯಲ್ಲಿ ಮತದಾನ ಜಾಗೃತಿ ಸೈಕಲ್ ಜಾಥಾ ಚಾಲನೆ ನೀಡಿ ಹೇಳಿಕೆ ಜಮಖಂಡಿ: ಯಾರೊಬ್ಬರಿಗೂ ಮತದಾನ ವಂಚಿತರಾಗಲು ನಾನು ಬಿಡುವುದಿಲ್ಲ ಎಂದು ಜಿಪಂ ಸಿಇಒ ಗಂಗುಬಾಯಿ ಮಾನಕರ ಹೇಳಿದರು. ಜಮಖಂಡಿ ಉಪಚುನಾವಣೆಯ ಹಿನ್ನೆಲೆ ಮತದಾರರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಗರದ ಹೊರವಲಯದಲ್ಲಿರುವ ಕಟ್ಟಿಕೆರೆಯಿಂದ ದೇಸಾಯಿ ವೃತ್ತದ ವರೆಗೆ ನಡೆದ ಮತ ಜಾಗೃತಿ ಸೈಕಲ್ ಜಾಥಾಗೆ ಚಾಲನೆ ನೀಡಿ ಮಾತನಾಡಿ,  ಮತದಾನ ಪ್ರತಿಯೊಬ್ಬರ ಹಕ್ಕು, ನಿಮ್ಮ ಹಕ್ಕನ್ನು ಕಡ್ಡಾಯವಾಗಿ ಚಲಾಯಿಸಬೇಕು.  ಚುನಾವಣಾ ಆಯೋಗದ ನಿರ್ದೇಶನದಂತೆ ಹಲವು ರೀತಿಯಲ್ಲಿ ಮತದಾನ ಜಾಗೃತಿ […]

ಜಮಖಂಡಿಯಲ್ಲಿ ಆನಂದ ನ್ಯಾಮಗೌಡ ಅಬ್ಬರ: ರಂಗೇರುತ್ತಿರುವ ಪ್ರಚಾರ

ಜಮಖಂಡಿಯಲ್ಲಿ ಆನಂದ ನ್ಯಾಮಗೌಡ ಅಬ್ಬರ: ರಂಗೇರುತ್ತಿರುವ ಪ್ರಚಾರ

ಜಮಖಂಡಿ:  ಉಪ ಚುನಾವಣೆ ಪ್ರಚಾರ ರಂಗೇರುತ್ತಿದ್ದು ಇಂದು ಕಾಂಗ್ರೆಸ್ ಅಭ್ಯರ್ಥಿ ಆನಂದ ಸಿದ್ಧು ನ್ಯಾಮಗೌಡರಿಂದ ನಗರದ ವಿವಿದೆಡೆ ಬಿರುಸಿನ ಪ್ರಚಾರ ನಡೆಸಿದರು. ಉಪಚುನಾವಣಾ ಪ್ರಚಾರಾರ್ಥವಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆನಂದ ಸಿದ್ಧು ನ್ಯಾಮಗೌಡ ನಗರದ ಪೋಲೊ ಮೈದಾನಕ್ಕೆ ಭೇಟಿ ನೀಡಿ ಬಹು ಸಂಖ್ಯೆಯಲ್ಲಿ ಸೇರಿದ ಯುವ ಕ್ರೀಡಾಪಟುಗಳನ್ನು ಭೇಟಿ ಮಾಡಿ ದಿ.ಸಿದ್ಧು ನ್ಯಾಮಗೌಡರು ಕ್ರೀಡಾಪಟುಗಳಿಗೆ ಯುವಕರಿಗಾಗಿ ಕೈಗೊಂಡ ಯೋಜನೆಗಳ ಕುರಿತು ಮತ್ತು ತಮ್ಮ ಮುಂದಿನ ಯೋಜನೆಗಳ ಬಗ್ಗೆ ಮನವರಿಕೆ ಮಾಡುತ್ತಾ ಪ್ರಸ್ತುತ ಉಪಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸಿ ಎನ್ನುವ […]

ರಾಷ್ಟ್ರದ ಒಳಿತಿಗಾಗಿ ಬಿಜೆಪಿ ಬೆಂಬಲಿಸಿ: ಶಾಸಕ ಸಿದ್ದು ಸವದಿ

ರಾಷ್ಟ್ರದ ಒಳಿತಿಗಾಗಿ ಬಿಜೆಪಿ ಬೆಂಬಲಿಸಿ: ಶಾಸಕ ಸಿದ್ದು ಸವದಿ

ಜಮಖಂಡಿ:ನಮ್ಮ ರಾಷ್ಟ್ರದ ಒಳಿತಿಗಾಗಿ ಎಲ್ಲರು ಬಿಜೆಪಿಯನ್ನು ಬೆಂಬಲಿಸಿ ಜನರ ಪರವಾಗಿ ಹಗಲಿರು ಳು ದುಡಿದು ನಿಮ್ಮ ಸೇವೆಯನ್ನು ಮಾಡಲು ಅನೂಕೂಲ ಮಾಡಬೇಕು ಎಂದು ಜಿಲ್ಲಾ ಅದ್ಯಕ್ಷ ಶಾಸಕ ಸಿದ್ದು ಸವದಿ ಹೇಳಿದರು. ನಗರದ ವಾರ್ಡ ನಂ 1, 2 ಮತ್ತು 3 ರಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀಕಾಂತ ಕುಲಕರ್ಣಿ ಪರ ಪ್ರಚಾರವನ್ನು ಮಾಡಿ ಮಾತನಾಡಿದ ಅವರು, ನಮ್ಮ ಕೇಂದ್ರ ಸರ್ಕಾರ ರೈತರು, ಶೋಷಿತರು, ಮಹಿಳೆಯರ ಪರವಾಗಿ ನೂರಾರು ಯೋಜನೆಗಳನ್ನು ಜಾರಿಗೆ ತಂದು ಉತ್ತಮ ಆಡಳಿತವನ್ನು ನಿಡುತ್ತಿದ್ದಾರೆ ಎಂದರು. […]