ಬದಾಮಿ ತಾಲೂಕಾ ಮಟ್ಟದ ಮಾನವ ಬಂಧುತ್ವ ವೇದಿಕೆ ಸಭೆ

ಬದಾಮಿ ತಾಲೂಕಾ ಮಟ್ಟದ ಮಾನವ ಬಂಧುತ್ವ ವೇದಿಕೆ ಸಭೆ

ಬಾದಾಮಿ:   ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಮಾನವ ಬಂಧುತ್ವ ವೇದಿಕೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಭೆಯನ್ನು ದಿನಾಂಕ 28-5-2017ರಂದು ಮದ್ಯಾಹ್ನ1-00ಗಂಟೆಗೆ ನಗರದ ಪಿ.ಡ್ಲ್ಯು.ಡಿ. ವಸತಿ ಗೃಹದಲ್ಲಿ ಕರೆಯಲಾಗಿದ್ದು, ಸಭೆಯಲ್ಲಿ ವೇದಿಕೆಯ ಕಾರ್ಯಚಟುವಟಿಕೆಗಳ ಬಗ್ಗೆ ಚರ್ಚೆ ನಡೆಯಲಿದೆ.  ಸಭೆಯಲ್ಲಿ ಮಹಾಲಿಂಗಪ್ಪ ಆಲಬಾಳ,ಜಮಖಂಡಿಯ ಹಿರಿಯ ವಕೀಲರಾದ ರವೀಂದ್ರ ಹಳಿಂಗಳಿ,ಶ್ರೀಶೈಲ ಅಂಟಿನ,ಲಕ್ಷ್ಮಣ ಮರಡಿತೋಟ ಮುಂತಾದವರು ಭಾಗವಹಿಸುವರು ಎಂದು ವೇದಿಕೆಯು ಪ್ರಕಟಣೆಯಲ್ಲಿ ತಿಳಿಸಿದೆ. udayanadu2016

ನಾಡವಿರೋಧಿ ಎಂಇಎಸ್‍ ರ್ಯಾಲಿ ಖಂಡಿಸಿ ಕರವೇ ಕಾರ್ಯಕರ್ಯರ ಪ್ರತಿಭಟನೆ

ನಾಡವಿರೋಧಿ ಎಂಇಎಸ್‍ ರ್ಯಾಲಿ ಖಂಡಿಸಿ ಕರವೇ ಕಾರ್ಯಕರ್ಯರ ಪ್ರತಿಭಟನೆ

ಗೋಕಾಕ: ಮರಾಠಿ ಭಾಷೆಯಲ್ಲಿ ದಾಖಲಾತಿಗಳನ್ನು ನೀಡಬೇಕೆಂದು ನಾಡವಿರೋಧಿ ಎಂಇಎಸ್‍ ಸಂಘಟನೆ ಹಮ್ಮಿಕೊಂಡ ರ್ಯಾಲಿಯಲ್ಲಿ ಶಾಸಕರಾದ ಸಂಭಾಜೀ ಪಾಟೀಲ್, ಅರವಿಂದ ಪಾಟೀಲ ಜೈ ಮಹಾರಾಷ್ಟ್ರ ಎಂಬ ಘೊಷಣೆ ಕೂಗಿದ್ದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ಕಾರ್ಯಕರ್ತರು ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ನಗರದ ವಾಲ್ಮೀಕಿ ವೃತ್ತದಲ್ಲಿ ಸೇರಿದ ಕರವೇ ಕಾರ್ಯಕರ್ತರು ನಾಡವಿರೋಧಿ ಎಂಇಎಸ್ ವಿರುದ್ಧ ಘೋಷಣೆ ಕೂಗಿ ಸಂಭಾಜೀ ಪಾಟೀಲ್, ಅರವಿಂದ ಪಾಟೀಲರ ಪ್ರತಿಕೃತಿ ದಹಿಸಿ  ಆಕ್ರೋಶ  ವ್ಯಕ್ತಪಡಿಸಿದರು. ನಂತರ ಕರವೇ ಅಧ್ಯಕ್ಷ […]

ಪ್ರಚೋದನಕಾರಿ ವರದಿ ಪ್ರಕಟಿಸುವ ಮರಾಠಿ ಪ್ರತಿಕೆಗಳ ವಿರುದ್ದ ಕ್ರಮ: ಜಿಲ್ಲಾಧಿಕಾರಿ ಎನ್ ಜಯರಾಂ

ಪ್ರಚೋದನಕಾರಿ ವರದಿ ಪ್ರಕಟಿಸುವ ಮರಾಠಿ ಪ್ರತಿಕೆಗಳ ವಿರುದ್ದ ಕ್ರಮ: ಜಿಲ್ಲಾಧಿಕಾರಿ ಎನ್ ಜಯರಾಂ

    ಬೆಳಗಾವಿ: ಪ್ರಚೋದನಕಾರಿ ವರದಿ ಪ್ರಕಟಿಸುವ ಮರಾಠಿ ಪ್ರತಿಕೆಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು. ನಗರದಲ್ಲಿ ಗುರವಾರ  ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆಗೆ ದಕ್ಕೆ ತರುವಂತಹ ವರದಿ ಪ್ರಕಟಿಸುವ ಮರಾಠಿ ಪತ್ರಿಕೆಗಳ ಕ್ರಮ ಜರುಗಿಸಲಾವುದು. ನಾನು ಪತ್ರಿಕಾ ಸ್ವಾತಂತ್ರ್ಯವನ್ನು ಗೌರವಿಸುತ್ತೇನೆ. ವಸ್ತುನಿಷ್ಠ ವರದಿಗಳನ್ನು  ಮಾತ್ರ ಪ್ರಕಟಿಸಬೇಕು ಎಂದು ಹೇಳಿದರು. udayanadu2016

ರಾಯಬಾಗ: 10 ವರ್ಷ ಗತಿಸಿದರೂ ಚಾಲನೆ ದೊರೆಯದ ಓವರ್ ಹೆಡ್ ಟ್ಯಾಂಕ್

ರಾಯಬಾಗ: 10 ವರ್ಷ ಗತಿಸಿದರೂ ಚಾಲನೆ ದೊರೆಯದ ಓವರ್ ಹೆಡ್ ಟ್ಯಾಂಕ್

ರಾಯಬಾಗ: ರಾಜ್ಯ ಸರಕಾರ ಜನರಿಗೆ ಕುಡಿಯುವ ನೀರು ಒದಗಿಸಲು ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತಿದೆ. ಆದರೆ ಇದಕ್ಕೆ ವ್ಯತರಿಕ್ತವಾಗಿ ತಾಲೂಕಿನ ಜೋಡಟ್ಟಿ ಗ್ರಾಮದಲ್ಲಿ ಜಿಪಂ ಇಲಾಖೆಯವರು ಓವರ್ ಹೆಡ್ ಟ್ಯಾಂಕ್ ನಿರ್ಮಿಸಿ ಸುಮಾರು 10ರಿಂದ 12 ವರ್ಷಗಳು ಗತಿಸಿದರೂ ಅದು ಬಳಕೆಯಾಗದೆ ನಿರುಪಯುಕ್ತವಾಗಿದೆ. ಗ್ರಾಮದಲ್ಲಿ ಜನರಿಗೆ ನೀರಿನ ಸೌಲಭ್ಯ ಒದಗಿಸಲು ಓವರ್ ಹೆಡ್ ಟ್ಯಾಂಕ್ ನಿರ್ಮಿಸಲಾಗಿದೆ. ಆದರೆ ಅದನ್ನು ನಿರ್ಮಿಸಿದ ದಿನದಿಂದ ಒಂದು ದಿನವು ಅದರಲ್ಲಿ ನೀರನ್ನು ಹರಿಸಿಲ್ಲ. ಈ ಓವರ್ ಟ್ಯಾಂಕ್‍ಗೆ ನದಿಯಿಂದ ಪೈಪ್‍ಲೈನ್ ಮೂಲಕ […]

ಬಸವರಾಜ ಗೋಳಸಂಗಿ ಅವರಿಗೆ ರಾಷ್ಟ್ರೀಯ ಪುರಸ್ಕಾರ

ಬಸವರಾಜ ಗೋಳಸಂಗಿ ಅವರಿಗೆ ರಾಷ್ಟ್ರೀಯ ಪುರಸ್ಕಾರ

  ಗೋಕಾಕ: ನಗರದ ವಿಕಲಚೇತನ ಬಾಲಕ  ಬಸವರಾಜ ಗೋಳಸಂಗಿ ಅವರಿಗೆ ರಾಷ್ಟ್ರೀಯ ಪುರಸ್ಕಾರ ದೊರೆತಿದ್ದು  ಮೂಡಲಗಿಯಲ್ಲಿ ಸ್ವರಾಜ್ಯ ಸಂಘ ಹಾಗೂ ಗುರುಮಾರ್ಗ ಶೈಕ್ಷಣಿಕ ಸಂಘ ವತಿಯಿಂದ ಅವರನ್ನು ಬುಧವಾರ   ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಬಂಡಿಗಣಿ ಅನ್ನದಾನೇಶ್ವರ ಸ್ವಾಮಿಜಿ ಸಾನಿಧ್ಯ ವಹಿಸಿದ್ದರು. ಪುರಸಭೆ ಉಪಾಧ್ಯಕ್ಷ ರವೀಂದ್ರ ಸೋನವಾಲಕರ, ಶಿವರೆಡ್ಡಿ ಹುಚ್ಚರೆಡ್ಡಿ, ಕಮಲವ್ವ ಹಳಬರ, ಎಲ್ ಎಚ್ ಭೋವಿ, ಬಿ ಬಿ ಗೋರೋಶಿ, ಕಿರಣ ಸಣ್ಣಕ್ಕಿ, ಡಾ. ರಮೇಶ ಪಟಗುಂದಿ, ಅನಿಲ ಚಂದನವಾಲೆ, ಮಹ್ಮದಶಫೀ ಕಲ್ಲೋಳ್ಳಿ, ವಿರೇಂದ್ರ ಪತಕಿ, ರಿಯಾಜ […]

ಕನ್ನಡ ಅನುಷ್ಠಾನಕ್ಕೆ ಬದ್ದ, ಆಡಳಿತದ ಎಲ್ಲ ಹಂತಗಳಲ್ಲಿ ಕನ್ನಡ : ಪ್ರೊ.ಎಸ್.ಜಿ.ಸಿದ್ದರಾಮಯ್ಯ

ಕನ್ನಡ ಅನುಷ್ಠಾನಕ್ಕೆ ಬದ್ದ, ಆಡಳಿತದ ಎಲ್ಲ ಹಂತಗಳಲ್ಲಿ ಕನ್ನಡ : ಪ್ರೊ.ಎಸ್.ಜಿ.ಸಿದ್ದರಾಮಯ್ಯ

ಬಾಗಲಕೋಟೆ: ಕನ್ನಡ ಭಾಷೆ ಮತ್ತು ಕನ್ನಡ ಜನರ ಹಿತಾಸಕ್ತಿಯನ್ನು ಕಾನೂನಿನನ್ವಯ ಸಂರಕ್ಷಿಸುವ ಜೊತೆಗೆ ಕನ್ನಡ ಅನುಷ್ಠಾನಕ್ಕೆ ಬದ್ದರಾಗಿರುವುದಾಗಿ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಹೇಳಿದರು. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕನ್ನಡ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕನ್ನಡ ಭಾಷೆಯನ್ನು ಆಡಳಿತ ಎಲ್ಲ ಹಂತದಲ್ಲಿ ಸಂಪೂರ್ಣವಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಕಳೆದ ವರ್ಷದ ಡಿಸೆಂಬರ ಮಾಹೆಯಲ್ಲಿ ಜಿಲ್ಲೆಗೆ ಆಗಮಿಸಿ ಸೂಚಿಸಲಾದ ಅನೇಕ ಕನ್ನಡ ಅನುಷ್ಠಾನ ವಿಚಾರಗಳ ಕುರಿತು ಜಿಲ್ಲಾಡಳಿತ ಅನುಷ್ಠಾನಕ್ಕೆ ತಂದಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಅಂತರ್ಜಾಲ […]

ಲೈಂಗಿಕ ದೌರ್ಜನ್ಯ ಪ್ರಕರಣ: ಶಾಸಕ ಎಚ್.ವೈ ಮೇಟಿಗೆ ಸಿಐಡಿ ಕ್ಲೀನ್ ಚಿಟ್

ಲೈಂಗಿಕ ದೌರ್ಜನ್ಯ ಪ್ರಕರಣ:  ಶಾಸಕ ಎಚ್.ವೈ ಮೇಟಿಗೆ ಸಿಐಡಿ  ಕ್ಲೀನ್ ಚಿಟ್

ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಶಾಸಕ ಎಚ್.ವೈ ಮೇಟಿ ಅವರಿಗೆ ಸಿಐಡಿ  ತನಿಖಾ ತಂಡ ಕ್ಲೀನ್ ಚಿಟ್ ನೀಡಿದೆ. ಪ್ರಕರಣದ ಬಗ್ಗೆ ರಾಜ್ಯ ಗೃಹ ಇಲಾಖೆಗೆ ವರದಿ ಸಲ್ಲಿಸಿರುವ ಸಿಐಡಿ ಅಧಿಕಾರಿಗಳು,  ಮೇಟಿಯವರ ರಾಸಲೀಲೆಗೆ ಸಂಬಂಧಿಸಿದ ಸಿಡಿ ಫೇಕ್ ಆಗಿದೆ. ಆರೋಪದ ಬಗ್ಗ ಯಾವುದೇ ಸಾಕ್ಷ್ಯಾಧಾರ ಇಲ್ಲ. ಹಾಗಾಗಿ ಅವರಿಗೆ ಕ್ಲೀನ್ ಚಿಟ್ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಸಂತ್ರಸ್ಥ ಮಹಿಳೆ ದೂರು ನೀಡಿಲ್ಲ. ಆಕೆ ತನ್ನ ಮೇಲೆ ದೌರ್ಜನ್ಯ ನಡೆದಿಲ್ಲ ಎಂದು ಹೇಳಿಕೆ ನೀಡಿದ್ದು, ತನ್ನ […]

ಬಿಜೆಪಿ ಅಧಿಕಾರಕ್ಕೆ ತರುವಲ್ಲಿ ಕಾರ್ಯಕರ್ತರು ಶಕ್ತಿಮೀರಿ ಪ್ರಯತ್ನಿಸಿ: ಗುರುಪಾದ ಕಳ್ಳಿ

ಬಿಜೆಪಿ ಅಧಿಕಾರಕ್ಕೆ ತರುವಲ್ಲಿ ಕಾರ್ಯಕರ್ತರು ಶಕ್ತಿಮೀರಿ ಪ್ರಯತ್ನಿಸಿ: ಗುರುಪಾದ ಕಳ್ಳಿ

ಗೋಕಾಕ: ಮುಂಬರುವ  ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಕಾರ್ಯಕರ್ತರು ಶಕ್ತಿಮೀರಿ ಪ್ರಯತ್ನಿಸಬೇಕೆಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪಾದ ಕಳ್ಳಿ ಹೇಳಿದರು. ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಬುಧವಾರದಂದು ಅರಭಾವಿ ಮಂಡಲ ಬಿಜೆಪಿ ವಿಶೇಷ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿ 150ಕ್ಕಿಂತ ಹೆಚ್ಚಿನ  ಸ್ಥಾನಗಳಲ್ಲಿ ಬಿಜೆಪಿ ಜಯ ಸಾಧಿಸಲು ಈಗಿನಿಂದಲೇ ಕಾರ್ಯಕರ್ತರು ಸನ್ನದ್ಧರಾಗಬೇಕು. ಪ್ರತಿ ಮತಗಟ್ಟೆ ಹಂತದಲ್ಲಿ ಕಾರ್ಯಕರ್ತರು ಸಂಘಟಿತರಾಗಿ ಕೇಂದ್ರ ಸರ್ಕಾರದ ಯೋಜನೆಗಳು ಹಾಗೂ ಹಿಂದಿನ ಬಿಜೆಪಿ ಸರ್ಕಾರದ ಸಾಧನೆಗಳನ್ನು ಬಗ್ಗೆ ಜನರಿಗೆ ಮನವರಿಕೆ […]

ಬೆಳಗಾವಿ ಭೂಗತ ಲೋಕ : ಮತ್ತಿಬ್ಬರು ಹಂತಕರ ಬಂಧನ

ಬೆಳಗಾವಿ ಭೂಗತ ಲೋಕ : ಮತ್ತಿಬ್ಬರು ಹಂತಕರ ಬಂಧನ

ಬೆಳಗಾವಿ:  ಬೆಳಗಾವಿ ಪೊಲೀಸರು  ಮತ್ತಿಬ್ಬರು ಶಾರ್ಪ ಶೂಟರ್ ಗಳನ್ನು ಬುಧವಾರ ಬಂಧಿಸಿದ್ದಾರೆ.  ಪಾತಕಿ ರಶೀದ್ ಮಲಬಾರಿ ಸಹಚರರ ಬಂಧನ ಪ್ರಕರಣಕ್ಕೆ ಸಂಬಂಧಿಸಿ ಬೆಳಗಾವಿ ಪೊಲೀಸರಿಂದ ಈ ಬಂಧನ ಮಾಡಲಾಗಿದೆ ಮುಂಬೈ ಮೂಲದ ಬಿಲಾಲ್ ಖಾನ್ ಹಾಗೂ ಬೆಂಗಳೂರಿನ ಸಯದ್ ಅಲೀ ಎಂಬ ಶಾರ್ಪ್ ಶೂಟರ್ ಗಳನ್ನು ಬೆಳಗಾವಿ ಪೊಲೀಸರು ಬುಧವಾರ ಬಂಧಿಸಿ ವಿಚಾರಿಸುತ್ತಿದ್ದಾರೆ. ಬೆಳಗಾವಿಯಲ್ಲಿ ಇರುವ ಭೂಗತ ಲೋಕದ ಸಂಪರ್ಕದ ಬಗ್ಗೆಯೂ ಪೊಲೀಸರು ಸಾಕಷ್ಟು ಮಾಹಿತಿ ಕಲೆ ಹಾಕಿದ್ದಾರೆ ಎಂದು ಗೊತ್ತಾಗಿದೆ.  ಬೆಳಗಾವಿ ಪೊಲೀಸ್ ಆಯುಕ್ತ ಕೃಷ್ಣ ಭಟ್ […]

ಎಂಇಎಸ್‍ ಬೆಂಬಲಕ್ಕೆ ಮೇ 25 ರಂದು ಬೆಳಗಾವಿಗೆ ಮಹಾ ಸಚಿವರು

ಎಂಇಎಸ್‍ ಬೆಂಬಲಕ್ಕೆ ಮೇ 25 ರಂದು ಬೆಳಗಾವಿಗೆ ಮಹಾ ಸಚಿವರು

ಬೆಳಗಾವಿ: ನಾಡ ವಿರೋಧಿ ನಿಲುವು ತಾಳಿರುವ  ಎಂಇಎಸ್‍ ಸದಸ್ಯರನ್ನು ಬೆಂಬಲಿಸಲು  ಮಹಾರಾಷ್ಟ್ರ ಸರ್ಕಾರದ ಇಬ್ಬರು ಸಚಿವರು  ಮೇ 25 ರಂದು ಬೆಳಗಾವಿಗೆ ಬರುತ್ತಿದ್ದಾರೆ ಎಂದು ಎಂಇಎಸ್‍ ಸಂಘಟನೆ ಪ್ರಚಾರ ನಡೆಸಿದೆ. ನಗರಾಭಿವೃದ್ದಿ ಸಚಿವ ರೋಷನ್ ಬೇಗ್ ಸೋಮವಾರ ನಾಡವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗುವ ಮತ್ತು ನಾಡ ವಿರೋಧಿ ಘೋಷಣೆ ಕೂಗುವವರ ಪಾಲಿಕೆ ಸದಸ್ಯತ್ವವನ್ನು ರದ್ದುಗೊಳಿಸುವುದಾಗಿ ಎಚ್ಚರಿಸಿದ್ದರು. ಆದರೆ  ಮಾಜಿ ಮೇಯರ್ ಸರಿತಾ ಪಾಟೀಲ್ ಮತ್ತು ಜಿಪಂ ಸದಸ್ಯೆ ಸರಸ್ವತಿ ಪಾಟೀಲ್ ಮತ್ತೆ ಉದ್ದಟತನದ ಹೇಳಿಕೆ ನೀಡಿದ್ದರು. ಇದಕ್ಕಾಗಿ ಮಹಾರಾಷ್ಟ್ರ […]