SC/ST ಮುಂಬಡ್ತಿ ಮಸೂದೆ ಜಾರಿಗೆ ಒತ್ತಾಯಿಸಿ ಶಾಸಕರ ಭವನ ಮುಂದೆ ಧರಣಿ

SC/ST ಮುಂಬಡ್ತಿ ಮಸೂದೆ ಜಾರಿಗೆ ಒತ್ತಾಯಿಸಿ ಶಾಸಕರ ಭವನ ಮುಂದೆ ಧರಣಿ

ಚಳ್ಳಕೆರೆ: ಇಲ್ಲಿನ ಶಾಸಕರ ಭವನ ಮುಂದೆ ಎಸ್ ಸಿ/ಎಸ್ ಟಿ ಮುಂಬಡ್ತಿ ಮಸೂದೆ ಜಾರಿಗೆ ಒತ್ತಾಯಿಸಿ ಶನಿವಾರ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಯಿತು.  3500 ಕ್ಕೂ ಹೆಚ್ಚು ಎಸ್ ಸಿ ಎಸ್ ಟಿ ವರ್ಗಗಳ ಅಧಿಕಾರಿ /ನೌಕರರನ್ನು ರಾಜ್ಯ ಸರ್ಕಾರ ಹಿಂಬಡ್ತಿಗೆ ತಌದೆ. ಮುಂಬಡ್ತಿ ಮಸೂದೆಯನ್ನು ಶಿಘ್ರ ಜಾರಿಗೊಳಿಸಿ ಸರ್ಕಾರ ಸಾಮಾಜಿಕ ನ್ಯಾಯದ ಪರ ಇದೆ ಎಂದು ತೋರಿಸಿಕೊಳ್ಳಬೇಕು ಎಂದು ಒಕ್ಕೂಟ ಒತ್ತಾಯಿಸಿದೆ.  ಎಸ್.ಸಿ.ಎಸ್.ಟಿ. 2017 ರ ಮುಂಬಡ್ತಿ ಮೀಸಲಾತಿ ಮಸೂದೆಯನ್ನು ಕಾಯ್ದೆ ಶೀಘ್ರವೇ ಜಾರಿಗೊಳಿಸಬೇಕು. ಈ ಮಸೂದೆಯನ್ನು  […]

ಮಾಜಿ ಸಚಿವ ತಿಪ್ಪೇಸ್ವಾಮಿ ನಿಧನಕ್ಕೆ ಸಂತಾಪ

ಮಾಜಿ ಸಚಿವ ತಿಪ್ಪೇಸ್ವಾಮಿ ನಿಧನಕ್ಕೆ ಸಂತಾಪ

ಚಳ್ಳಕೆರೆ: ಮಾಜಿ ಸಚಿವ ತಿಪ್ಪೇಸ್ವಾಮಿ ನಿಧನಕ್ಕೆ ಎಸ್.ಸಿ. ಎಸ್.ಟಿ. ನೌಕರರ ಸಂಘದ ಅಧ್ಯಕ್ಷ ಬಿ. ತಿಪ್ಪೇಸ್ವಾಮಿ (ಎಲ್ ಐಸಿ) ಕುಟುಂಬ ವರ್ಗದವರು  ಸಂತಾಪ ಸೂಚಿಸಿದ್ದಾರೆ.  ತಳಕು ಬ್ಲಾಕ್ ಮಹಿಳಾ  ಕಾಂಗ್ರೆಸ್ ಅಧ್ಯಕ್ಷೆ ಸೌಭಾಗ್ಯ ಬಿ. ತಿಪ್ಪೇಸ್ವಾಮಿ ಹಾಗೂ ಮಾನವ ಬಂಧುತ್ವ ವೇದಿಕೆ ಚಳ್ಳಕೆರೆ ತಾಲೂಕಾ ಸಂಚಾಲಕ ಸಿ.ಟಿ. ರಾಘವೇಂದ್ರ ಅವರು ಸಂತಾಪ ಸೂಚಿಸಿದ್ದಾರೆ.  ಅನಾರೋಗ್ಯದಿಂದ ಬಳಲುತ್ತಿದ್ದ ತಿಪ್ಪೆಸ್ವಾಮಿ ಅವರನ್ನು ಬೆಂಗಳೂರಿನ ಕೊಲಂಬಿಯಾ ಏಷಿಯಾ ಅಸ್ಪತ್ರೆಗೆ ದಾಖಲಿಸಲಾಗಿತ್ತು.ಇವರ ಪಾರ್ಥಿವ ಶರೀರವನ್ನು ಬುಧವಾರ ಮಧ್ಯಾಹ್ನ ಚಳ್ಳಕೆರೆಗೆ ತರಲಾಗುತ್ತಿದೆ. ಎಚ್.ಡಿ. ದೇವೇಗೌಡರ ನೇತೃತ್ವದ ಸರ್ಕಾರದಲ್ಲಿ ಅಬಕಾರಿ […]

ಚಿತ್ರದುರ್ಗದಲ್ಲಿ ರಾಜಾ ವೀರ ಮದಕರಿ ನಾಯಕ ಜಯಂತಿ ಆಚರಣೆ

ಚಿತ್ರದುರ್ಗದಲ್ಲಿ ರಾಜಾ ವೀರ ಮದಕರಿ ನಾಯಕ ಜಯಂತಿ ಆಚರಣೆ

ಚಿತ್ರದುರ್ಗ: ನಾಡದೊರೆ  ರಾಜಾ ವೀರ ಮದಕರಿ ನಾಯಕರ  ಜಯಂತಿಯನ್ನು ಕರ್ನಾಟಕ ವಾಲ್ಮೀಕಿ ಯುವ ವೇದಿಕೆ  ವತಿಯಿಂದ  ಆಚರಿಸಲಾಯಿತು.  ಇಲ್ಲಿನ ವೀರ ಮದಕರಿ ವೃತ್ತದಲ್ಲಿರುವ  ರಾಜಾ ಮದಕರಿ ನಾಯಕರ ಪ್ರತಿಮೆಗೆ ಶನಿವಾರ  ಮಾಲಾರ್ಪಣೆ ಮಾಡುವ ಮೂಲಕ ಆಚರಣೆ  ಮಾಡಲಾಯಿತು.  ಪ್ರತಿ ವರ್ಷ ಆ. 4 ರಿಂದ ತಿಂಗಳ ಅಂತ್ಯದ ವರೆಗೆ ಅನುಕೂಲಕ್ಕೆ ತಕ್ಕಂತೆ ಪ್ರತಿ ಗ್ರಾಮ,ತಾಲ್ಲೂಕು,ಜಿಲ್ಲಾ ಕೇಂದ್ರಗಳಲ್ಲಿ ಮದಕರಿ ಸಮುದಾಯದವರು ಹಾಗೂ ಮದಕರಿ ಅಭಿಮಾನಿಗಳು ಎಲ್ಲರೂ ಕೂಡಿ ಯಾವದೇ ರಾಗ ದ್ವೇಶಗಳಿಲ್ಲದೆ ಅಚ್ಚುಕಟ್ಟಾಗಿ ನಾಡ ದೊರೆ ಗಂಡುಗಲಿ ರಾಜಾ […]

ಮೌಢ್ಯಗಳಿಗೆ ಸೆಡ್ಡು: ಗ್ರಹಣ ವಿಕ್ಷಿಸುತ್ತ ಊಟ ಸವಿದ ಮಾನವ ಬಂಧುತ್ವ ವೇದಿಕೆ ಕಾರ್ಯಕರ್ತರು

ಮೌಢ್ಯಗಳಿಗೆ ಸೆಡ್ಡು: ಗ್ರಹಣ ವಿಕ್ಷಿಸುತ್ತ ಊಟ ಸವಿದ ಮಾನವ ಬಂಧುತ್ವ ವೇದಿಕೆ ಕಾರ್ಯಕರ್ತರು

ಚಳ್ಳಕೆರೆ: ಚಳ್ಳಕೆರೆ ತಾಲೂಕಾ ಮಾನವ ಬಂಧುತ್ವ ವೇದಿಕೆ ವತಿಯಿಂದ ಗ್ರಹಣ ಹಿಡಿದ ಸಮಯದಲ್ಲಿ ಊಟ ಮಾಡಿ ಕಂದಾಚಾರ, ಮೌಢ್ಯಗಳ ವಿರುದ್ಧ ಜಾಗೃತಿ ಮೂಡಿಸಿದರು. ಇಲ್ಲಿನ ವಾಲ್ಮೀಕಿ ನಗರದಲ್ಲಿರುವ  ಚಳ್ಳಕೆರೆ  ತಾಲೂಕಾ ಸಂಚಾಲಕ ರಾಘವೇಂದ್ರ ಅವರ  “ಜೀವನ್ ಭಾಗ್ಯ” ಮನೆಯ ಮಹಡಿ ಮೇಲೆ ಗ್ರಹಣದ ಗ್ರಹಚಾರಬಿಡಿಸಲು  ವೇದಿಕೆಯ ಕಾರ್ಯಕರ್ತರ ಜೊತೆ ಚಿಕ್ಕನ್ ಊಟ ಮಾಡಿದರು. ಗ್ರಹಣ ಹಿಡಿದ ಸಂದರ್ಭದಲ್ಲಿ ಕೆಲ ಪುರೋಹಿತಶಾಹಿಗಳು ಷಡ್ಯಂತರದಿಂದ ಮುಗ್ಧ ಜನಗಳಲ್ಲಿ ಭಯ ಭೀತಿ ಹುಟ್ಟಿಸಿ ತಮ್ಮ ಸ್ವಂತ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಅಂಥವರ ವಿರುದ್ಧ ತೊಡೆತಟ್ಟಿ […]

ಅನುಮತಿಯಿಲ್ಲದೇ ಜಮೀನಿನಲ್ಲಿ ವಿದ್ಯುತ್ ಕಂಬಗಳ ಜೋಡನೆ: ರೈತ ಮಹಿಳೆಯಿಂದ ಡಿಸಿಗೆ ಮನವಿ

ಅನುಮತಿಯಿಲ್ಲದೇ ಜಮೀನಿನಲ್ಲಿ ವಿದ್ಯುತ್ ಕಂಬಗಳ ಜೋಡನೆ: ರೈತ ಮಹಿಳೆಯಿಂದ ಡಿಸಿಗೆ ಮನವಿ

ಮಧುಗಿರಿ: ಹತ್ತು ಎಕರೆ ಜಮೀನಲ್ಲಿ ಯಾವುದೇ ಪರಿಹಾರ ನೀಡದೆ ಏಕಾಏಕಿ ವಿದ್ಯುತ್ ಕಂಬಗಳ ಜೋಡಣಾ ಕಾರ್ಯಕ್ಕೆ ಪವರ್ ಗ್ರೀಡ್ ಕಾರ್ಪೂರೇಷನ್ ನವರು ಮುಂದಾಗಿದ್ದಾರೆಂದು ರೈತ ಮಹಿಳೆಯೊಬ್ಬಳು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾಳೆ. ತಾಲ್ಲೂಕಿನ ಕೋಡಿಗೇನಹಳ್ಳಿ ಹೋಬಳಿಯ ಗುಂಡಗಲ್ಲು ಗ್ರಾಮದ ಸ.ನಂ. 243/1ಡಿ ಜಮೀನುನಲ್ಲಿ ಕೆಲ ದಿನಗಳ ಹಿಂದೆ ಕೇಂದ್ರ ಸರಕಾರದ 400 ಕೆ.ಬಿ. ಪವರ್ ಟ್ರಾನ್ಸ್ ಮಿಷನ್ ಲೈನ್‍ನ್ನು ಆಂಧ್ರ ಪ್ರದೇಶದ ರಾಜ್ಯದ ಕಡಪ ಜಿಲ್ಲೆಯಿಂದ ತುಮಕೂರು ಟೌನ್ ವಸಂತ ನರಸಪುರದವರೆಗೆ ಟವರ್ ಗಳನ್ನು ಆಳವಡಿಸಲು ಸಿಬ್ಬಂದಿಗಳು […]

ಚಳ್ಳಕೆರೆ: ಎಸ್ಟಿ ಮೀಸಲಾತಿ ಶೇ 7.5 ಗೆ ಹೆಚ್ಚಿಸಲು ಸಿ.ಟಿ. ರಾಘವೇಂದ್ರ ಆಗ್ರಹ

ಚಳ್ಳಕೆರೆ: ಎಸ್ಟಿ ಮೀಸಲಾತಿ ಶೇ 7.5 ಗೆ ಹೆಚ್ಚಿಸಲು ಸಿ.ಟಿ. ರಾಘವೇಂದ್ರ ಆಗ್ರಹ

ಚಳ್ಳಕೆರೆ: ಕರ್ನಾಟಕ ರಾಜ್ಯದ ಎಲ್ಲ ಎಸ್ ಟಿ ಮೀಸಲು ವಿಧಾನ ಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕೆಂದು ಕೆಪಿಸಿಸಿ ಎಸ್ ಟಿ ಘಟಕ ರಾಜ್ಯ ಕಾರ್ಯದರ್ಶಿ ಸಿ.ಟಿ. ರಾಘವೇಂದ್ರ ಹೇಳಿದ್ದಾರೆ. ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿವಿಧ ಜನಪರ ಯೋಜನಗೆಳನ್ನು ಜಾರಿಗೊಳಿಸಿದ್ದು, ವಿಶೇಷವಾಗಿ ನಾಯಕ ಜನಾಂಗಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುವ ಮೂಲಕ ಮತ್ತೆ ಅಧಿಕಾರಕ್ಕೆ ತರಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು. ಫೆಬ್ರುವರಿ […]

ಚಳ್ಳಕೆರೆ: ಶಾಸಕ ಟಿ.ರಘುಮೂರ್ತಿ ವಿವಿಧ ಕಾಮಗಾರಿಗಳಿಗೆ ಚಾಲನೆ

ಚಳ್ಳಕೆರೆ: ಶಾಸಕ ಟಿ.ರಘುಮೂರ್ತಿ ವಿವಿಧ ಕಾಮಗಾರಿಗಳಿಗೆ ಚಾಲನೆ

ಚಳ್ಳಕೆರೆ:  ಶಾಸಕ ಟಿ.ರಘುಮೂರ್ತಿ ತಾಲೂಕಿನ ಕಾಪರಹಳ್ಳಿ – ಹುಲಿಕುಂಟೆ ಸೇರಿ ವಿವಿಧ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗೆ ಚಾಲನೆ ನೀಡಿದರು. ತಾಲೂಕಿನ ಸಾಣೀಕೆರೆ ಸಿಡ್ಲಯ್ಯನಕೋಟೆ ರಸ್ತೆ ಅಭೀವೃದ್ಧಿಗೆ 40 ಲಕ್ಷ, ಕಾಪರಹಳ್ಳಿ – ಹುಲಿಕುಂಟೆ ರಸ್ತೆ ಅಭಿವೃದ್ಧಿ 80 ಲಕ್ಷ, ಯಲಗಟ್ಟೆ ಎಸ್ಟಿ ಕಾಲೋನಿ 20 ಲಕ್ಷ, ಕೋನಿಗರಹಳ್ಳಿ ಎಸ್ಸಿ ಕಾಲೋನಿ 10 ಲಕ್ಷ, ಮೇಲುಕೋಟೆ ಎಸ್ಟಿ 50 ಲಕ್ಷ, ಟಿ.ಎನ್.ಕೋಟೆ ಎಸ್ಟಿ ಕಾಲೋನಿ 19 ಲಕ್ಷ, ಟಿ.ಎನ್.ಕೋಟೆ- ಓಬಳಾಪುರ ರಸ್ತೆ ಅಭಿವೃದ್ಧಿ 25 ಲಕ್ಷ, ದೊಡ್ಡಚೆಲ್ಲೂರು- ಟಿ.ಎನ್.ಕೋಟೆ […]

ಚಳ್ಳಕೆರೆ: ಖಾಸಗಿ ಬಸ್ ಗೆ ಬೈಕ್ ಡಿಕ್ಕಿ…ಸ್ಥಳದಲ್ಲೇ ಇಬ್ಬರ ಸಾವು

ಚಳ್ಳಕೆರೆ: ಖಾಸಗಿ ಬಸ್ ಗೆ ಬೈಕ್ ಡಿಕ್ಕಿ…ಸ್ಥಳದಲ್ಲೇ ಇಬ್ಬರ ಸಾವು

ಚಳ್ಳಕೆರೆ: ಖಾಸಗಿ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿಯಾದ ಪರಿಣಾಮ ಇಬ್ಬರ ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಮುಖ್ಯ ರಸ್ತೆ ವಲಯ ಅರಣ್ಯ ಹತ್ತಿರ ರವಿವಾರ ನಡೆದಿದೆ. ಚಿತ್ರದುರ್ಗದಿಂದ ಚಳ್ಳಕೆರೆ ಗೆ ಬರುತ್ತಿದ್ದಾಗ ವಲಯ ಅರಣ್ಯ ಹತ್ತಿರ ಲಾರಿ ಹಿಂದಾಕಲು ಹೋಗಿ ಚಳ್ಳಕೆರೆ ಕಡೆಯಿಂದ ಬರುತ್ತಿದ್ದ ಖಾಸಗಿ ಬಸ್ ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ   ಬಳಕನಹಳ್ಳಿಯ ಆಂಧ್ರ ಮೂಲದ ನಾರಾಯಣಪ್ಪ (60) ಹಾಗೂ ಹಿಂಬದಿ ಸವಾರ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪಿ ಎಸ್ ಐ ಸತೀಶ ನಾಯ್ಕ […]

ಒತ್ತಡ ಕಡಿಮೆ ಮಾಡಲು ಕ್ರೀಡಾಕೂಟ ಅವಶ್ಯ: ರಾಘವೇಂದ್ರ ತಳವಾರ

ಒತ್ತಡ ಕಡಿಮೆ ಮಾಡಲು ಕ್ರೀಡಾಕೂಟ ಅವಶ್ಯ: ರಾಘವೇಂದ್ರ ತಳವಾರ

ಚಳ್ಳಕರೆ: ಒಂದಿಲ್ಲೊಂದು ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿರುವ ಕಂದಾಯ ಇಲಾಖೆ ನೌಕರರು ಒತ್ತಡ ಕಡಿಮೆ ಮಾಡಲು ಕ್ರೀಡಾಕೂಟ ಅವಶ್ಯಕ ಎಂದು ಉಪವಿಭಾಗಾಧಿಕಾರಿ ರಾಘವೇಂದ್ರ ತಳವಾರ್ ಅಭಿಪ್ರಾಯಪಟ್ಟರು. ತಾಲೂಕಿನ ಕಂದಾಯ ಇಲಾಖೆ ನೌಕರರಿಗಾಗಿ ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಕಂದಾಯ ಇಲಾಖೆಯ ನೌಕರರು ತಮ್ಮ ಕಾರ್ಯ ಚಟವಟಿಕೆಗಳನ್ನು ಮತ್ತಷ್ಟು ಚುರುಕುಗೊಳಿಸಲು  ಕ್ರೀಡಾಕೂಟಗಳು  ಸಹಕಾರಿ. ಸೋಲು, ಗೆಲವು ಎರಡು ನಾಣ್ಯದ ಮುಖಗಳಿದ್ದಂತೆ ಎರಡನ್ನು ಮಾನವಾಗಿ ಸ್ವೀಕರಿಗೆ ಪ್ರತಿಯೊಬ್ಬರು ಕ್ರೀಡಾಕೂಟದಲ್ಲಿ ಭಾಗವಹಿಸುವಂತೆ ತಿಳಿಸಿದರು. ತಹಸೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ, ಕಂದಾಯ ಇಲಾಖೆಗೆ […]

ಬಾಲಕಿ ಮೇಲೆ ಅತ್ಯಾಚಾರ, ಕೊಲೆ ಖಂಡಿಸಿ ಪ್ರತಿಭಟನೆ

ಬಾಲಕಿ ಮೇಲೆ ಅತ್ಯಾಚಾರ, ಕೊಲೆ ಖಂಡಿಸಿ ಪ್ರತಿಭಟನೆ

ಚಳ್ಳಕೆರೆ:  ವಿಜಯಪುರ ಅಪ್ರಾಪ್ತ ಶಾಲಾ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದ ಕಾಮುಕರನ್ನು ಗಲ್ಲು ಶಿಕ್ಷೆಗೆ ವಿಧಿಸಬೇಕು ಎಂದು ಒತ್ತಾಯಿಸಿ  ದಲಿತ ಪರ ಸಂಘಟನೆಗಳು, ಪ್ರಗತಿ ಪರ ಸಂಘಟನೆಗಳ ಒಕ್ಕೂಟದಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಗೆ ಮನವಿ ಸಲ್ಲಿಸಿದರು. ರಾಜ್ಯದಲ್ಲಿ ಇತ್ತೀಚಿಗೆ ಮಹಿಳೆ ಮತ್ತು ಮಕ್ಕಳ ಮೇಲೆ ಅತ್ಯಾಚಾರದಂತಹ ಪ್ರಕರಣಗಳು ಹೆಚ್ಚುತ್ತಿದ್ದು, ಇದನ್ನು ಕಡಿವಾಣ ಹಾಕಲು ಸರ್ಕಾರ ವಿಫಲಾಗಿದೆ. ವಿಜಯಪುರ ದಲ್ಲಿ  ವಿದ್ಯಾರ್ಥಿನಿ ದಾನೇಶ್ವರಿ ಮೇಲೆ ನಡೆದ ಅತ್ಯಚಾರ ಕೊಲೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ […]

1 2 3 13