ಸರ್ಕಾರಿ ಶಾಲೆ ಬೆಳಸುವ ಮೂಲಕ ಕನ್ನಡ ಉಳಿವಿಗೆ ಹೋರಾಡಬೇಕು:ಬ್ರಹ್ಮನಿಷ್ಠಾನಂದ ಶ್ರೀ

ಸರ್ಕಾರಿ ಶಾಲೆ ಬೆಳಸುವ ಮೂಲಕ ಕನ್ನಡ ಉಳಿವಿಗೆ ಹೋರಾಡಬೇಕು:ಬ್ರಹ್ಮನಿಷ್ಠಾನಂದ ಶ್ರೀ

ಚಳ್ಳಕೆರೆ: ಪೋಷಕರು ಮಕ್ಕಳನ್ನು ಕಾನ್ವೆಂಟ್ ಶಾಲೆಗೆ ಸೇರಿಸುವ ಬದಲು ಸರ್ಕಾರಿ ಶಾಲೆಗೆ ಸೇರಿಸಿದಾಗ ಮಾತ್ರ ಕನ್ನಡ ಉಳಿಸಿ, ಬೆಳಸಲು ಸಹಕಾರಿಯಾಗುತ್ತದೆ ಎಂದು ಬ್ರಹ್ಮನಿಷ್ಠಾನಂದ ಸ್ವಾಮೀಜಿ ಹೇಳಿದರು. ಇಲ್ಲಿನ ಬೆಳಗೆರೆ ಶ್ರೀ ಶಾರದ ಪ್ರೌಢ ಶಾಲೆ ಹಾಗೂ ಬಿ. ಸೀತಾರಾಮ ಶಾಸ್ತ್ರಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ನಾಡಹಬ್ಬ ಸಂಭ್ರಮ ಉದ್ಘಾಟಿಸಿ ಮಾತಾನಾಡಿದ ಅವರು,  ಕನ್ನಡ ಭಾಷೆ ಸಾವಿರ ವರ್ಷಗಳ ಇತಿಹಾಸ ಹೊಂದಿದ ಪ್ರಾಚೀನ ಭಾಷೆಯಾಗಿದೆ. ಇಂದು ಬೇರೆ ಬಾಷೆಗಳ ವ್ಯಮೋಹದಿಂದ ಕನ್ನಡ ಭಾಷೆ ನಸಿಸುತ್ತಿದ್ದು, ಪೋಷಕರು […]

ಶಾಸಕರ ದುರ್ವರ್ತನೆ ವಿರುದ್ಧ ಮಾದಿಗ ಸಂಘಟನೆಗಳ ಪ್ರತಿಭಟನೆ

ಶಾಸಕರ ದುರ್ವರ್ತನೆ ವಿರುದ್ಧ ಮಾದಿಗ ಸಂಘಟನೆಗಳ ಪ್ರತಿಭಟನೆ

  ಚಳ್ಳಕೆರೆ: ಒಳ ಮೀಸಲಾತಿಗೆ ಸಂಭಂದಿಸಿದಂತೆ ನಡೆಯುತ್ತಿದ್ದ ಚರ್ಚೆಯಲ್ಲಿ ತಮ್ಮ ಆಕ್ಷೇಪಗಳನ್ನು ಸಂವಿಧಾನ ಬಧ್ದ ನಡೆನುಡಿಯ ಮೂಲಕ ದಾಖಲಿಸಬೇಕಿದ್ದ ನರೇಂದ್ರಸ್ವಾಮಿಯವರು ಚುನಾಯಿತ ಪ್ರತಿನಿಧಿಗೆ ತಕ್ಕುದಲ್ಲದೆ ರೀತಿಯಲ್ಲಿ ವರ್ತಿಸಿ ಜಗಳ ಮತ್ತು ಬಡಿದಾಡುವುದಕ್ಕೆ ಮುಂದಾಗಿರುವುದು ನಾಚಿಕೆಗೇಡಿನತನದ ಸಂಗತಿಯಾಗಿದೆ. ಈ ವರ್ತನೆ ಚುನಾಯಿತ ಪ್ರತಿನಿಧಿಗಳಿಗೆ ಶೋಭೆ ತರುವುದಿಲ್ಲ ಆದ್ದರಿಂದ ಪಿ.ಎಂ.ನರೇಂದ್ರಸ್ವಾಮಿ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಎಂದು ಮಾದಿಗ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು. ನಗರದ ನೆಹರು ವೃತ್ತದಲ್ಲಿ ತಾಲೂಕು ಮಾದಿಗ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ಮೂಲಕ ವೃತ್ತಕ್ಕೆ ಆಗಮಿಸಿದ ಪ್ರತಿಭಟನಕಾರರು […]

ಉತ್ತಮ ಆಡಳಿತದ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಿದ ಇಂದಿರಾ ಗಾಂಧಿ: ಶಾಸಕ ಟಿ.ರಘುಮೂರ್ತಿ

ಉತ್ತಮ ಆಡಳಿತದ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಿದ ಇಂದಿರಾ ಗಾಂಧಿ: ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ವಿಶ್ವದ ಪ್ರಬಲ ರಾಷ್ಟ್ರಗಳ ನಡುವೆಯೂ ಭಾರತದಲ್ಲಿ ಉತ್ತಮ ಆಡಳಿತ ನೀಡುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಿದರು ಎಂದು ಶಾಸಕ ಟಿ.ರಘುಮೂರ್ತಿ ಅಭಿಪ್ರಾಯ ಪಟ್ಟಿದ್ದಾರೆ.  ನಗರದ ವೀರಶೈವ ಕಲ್ಯಾಣಮಂಟದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಇಂದಿರಾ ಗಾಂಧಿವರ 101 ನೇ ಹುಟ್ಟು ಹಬ್ಬದ ಅಂಗವಾಗಿ ಕೇಕ್ ಕತ್ತರಿಸಿ ಮಾತನಾಡಿದರು. ಇಂದಿರಾಗಾಂಧಿ ಅವರು ಯಾವುದೇ ಸರಕಾರ ದೇಶದಲ್ಲಿ ಆಡಳಿತ ನಡೆಸಿದರೂ ಅವರು 20 ಅಂಶಗಳ ಕಾರ್ಯಕ್ರಮವನ್ನು ಗಮನದಲ್ಲಿಟ್ಟುಕೊಂಡು ಮಹಿಳೆಯರಿಗೆ ವಿಶೇಷ ಸ್ಥಾನಮಾನವನ್ನು ಕೊಟ್ಟಿದ್ದರು. […]

ಚಿತ್ರದುರ್ಗ: ಪರ್ತಕರ್ತನ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ

ಚಳ್ಳಕೆರೆ: ಹಿರಿಯೂರ ಪತ್ರರ್ಕನ ಮೇಲೆ ಅಬ್ಬಿನಹೊಳೆ ಪೊಲೀಸ್ ಠಾಣೆ ಪಿಎಸ್‍ಐ ನಡೆಸಿರುವ ದೌರ್ಜನ್ಯವನ್ನು ಖಂಡಿಸಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕಾರ್ಯನಿರತ ಪರ್ತಕರ್ತರು ಗುರುವಾರ ನಗರದಲ್ಲಿ ಪ್ರತಿಭಟಿಸಿ ಪಿಎಸ್ ಐ ಮೇಲೆ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ತಹಸೀಲ್ದಾರ್ ಕಾಂತರಾಜುಗೆ ಮನವಿ ಸಲ್ಲಿಸಿದರು. ಹಿರಿಯೂರು ತಾಲೂಕಿನ ಧರ್ಮಪುರ ಹೋಬಳಿ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದ ವರದಿ ಮಾಡಲು ತೆರಳಿದ್ದ ಕನ್ನಡ ಪ್ರಭ ವರದಿಗಾರ ಕೋಡಿಹಳ್ಳಿ ಸಂಗತೋಷ್ ಅವರ ಮೇಲೆ ಸ್ಥಳದಲ್ಲಿದ್ದ ಕರ್ತವ್ಯನಿರತರಾಗಿದ್ದ ಅಬ್ಬಿನಹೊಳೆ ಪೊಲೀಸ್ ಠಾಣೆಯ ಪಿಎಸ್‍ಐ […]

ಬದಲಾಗುತ್ತಿರುವ ಆಹಾರ ಪದ್ದತಿಗಳಿಂದಾಗಿ ಜನ ದೈಹಿಕವಾಗಿ ಬಳಲುತ್ತಿದ್ದಾರೆ: ಡಾ.ದಯಾನಂಮೂರ್ತಿ

ಚಳ್ಳಕೆರೆ: 12 ದೈಹಿಕ ಬೆಳೆವಣಿಗೆಯಲ್ಲಿ ಮನುಷ್ಯನಿಗೆ ಅತ್ಯಗತ್ಯವಾಗಿರುವ ಅಂಗಗಳಾದ ಕಣ್ಣು ಮತ್ತು ಶ್ರವಣಗಳ ಬಗ್ಗೆ ನಾಗರೀಕರು ಹೆಚ್ಚಿನ ಕಾಳಜಿ ವಹಿಸುವಂತೆ ನೇತ್ರ ರೋಗ ತಜ್ಞ ಡಾ.ದಯಾನಂಮೂರ್ತಿ ಕಿವಿಮಾತು ಹೇಳಿದ್ದಾರೆ. ತಾಲೂಕಿನ ಗೋಪನಹಳ್ಳಿ ಗ್ರಾಮದ ಸರಕಾರಿ ಹಿರಿಯಪ್ರಾಥಮಿಕ ಶಾಲಾ ಆವರಣದಲ್ಲಿ ಸ್ವಾಮಿವಿವೇಕನಂದ ಹಳೆ ವಿದ್ಯಾರ್ಥಿಗಳ ಸಂಘ ಗೋಪನಹಳ್ಳಿ, ಬದುಕು ಗ್ರಾಮೀಣ ಅಭಿವೃದ್ಧಿ ಸೊಸೈಟಿ ಚಿತ್ರದುರ್ಗ ಹಾಗೂ ದೃಷ್ಠಿ ಕಣ್ಣಿನ ಆಸ್ಪತ್ರೆ ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕಣ್ಣು ಹಾಗೂ ಇತರೆ ಕಾಯಿಲೆಗಳ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ […]

ಹಿಂದೂ-ಮುಸ್ಲಿಂರು ಅಣ್ಣ-ತಮ್ಮರಿದ್ದಂತೆ: ಶಾಸಕ ರಘುಮೂರ್ತಿ

ಚಳ್ಳಕೆರೆ: ಹಿಂದೂ, ಮುಸ್ಲಿಂರು ಅಣ್ಣ-ತಮ್ಮ ಇದ್ದ ಹಾಗೆ ಎಲ್ಲರು ಒಂದು ಗೂಡಿ ಹೋರಾಟ ಮಾಡಿದರೆ ಮಾತ್ರ ದೇಶ ಅಭಿವೃದ್ದಿ ಹೊಂದಲು ಸಾಧ್ಯ  ಎಂದು  ಶಾಸಕ ರಘುಮೂರ್ತಿ ಹೇಳಿದರು. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶುಕ್ರವಾರ ನಗರದ ಸರ್ಕಾರಿ ನೌಕರರ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ  ಮೈಸೂರು ಹುಲಿ ಹಜರತ್ ಟಿಪ್ಪು ಸುಲ್ತಾನ್ ಜಯಂತೋತ್ಸವ ಕಾರ್ಯಕ್ರಮದಲ್ಲಿ ಟಿಪ್ಪು ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿ ನಂತರ ಮಾತನಾಡಿದರು. ಟಿಪ್ಪು ಜಗತ್ತು ಕಂಡ ಅದ್ವಿತೀಯ ಹೋರಾಟಗಾರ, ಸಮಾಜ ಸುಧಾರಕ, ದಲಿತ-ಅಲ್ಪಸಂಖ್ಯಾತ ವರ್ಗದ ಹಿತಚಿಂತಕನಾಗಿದ್ದ. ಮೊಟ್ಟ […]

ಸಮಾಜದ ಅಂಕುಡೊಂಕುಗಳನ್ನು ಕೀರ್ತನೆಗಳ ಮೂಲಕ ತಿದ್ದಿದ ಕನಕದಾಸ: ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ: ಸಮಾಜದ ಅಂಕುಡೊಂಕುಗಳನ್ನು ಕೀರ್ತನೆಗಳ ಮೂಲಕ ತಿದ್ದಿದ ಕೀರ್ತನಕಾರರಾದ ಕನಕದಾಸರು, ಪುರಂದರದಾಸರು, ಬಸವಣ್ಣ, ಬುದ್ದ ಇತರ ಮಹಾನ್ ವ್ಯಕ್ತಿಗಳು ಮಾನವೀಯ ಮೌಲ್ಯ ಹಾಗೂ ನೈತಿಕ ಶಿಕ್ಷಣವನ್ನು ಜಗತ್ತಿಗೆ ಸಾರಿದ ಯುಗಪುರುಷರಾಗಿದ್ದಾರೆ ಎಂದು ಶಾಸಕ ಟಿ.ರಘುಮೂರ್ತಿ ಅಭಿಪ್ರಾಯಪಟ್ಟಿದ್ದಾರೆ. ನಗರದ ರಾಷ್ಟ್ರೀಯ ಹಬ್ಬಗಳ ಆಚಾರಣಾ ಸಮಿತಿ, ಕುರುಬ ಸಮಾಜದ ವಿವಿಧ ಸಂಘಟನೆಗಳ ಸಂಯುಕ್ತಾಶ್ರದಲ್ಲಿ ಸೋಮವಾರ ರೇವಣಸಿದ್ದೇಶ್ವರ ವಿದ್ಯಾವರ್ಧಕ ಸಂಘದ ಆವರಣದಲ್ಲಿ 530 ನೇ ಕನಕಜಯಂತ್ಸೋವಕಾರ್ಯಕ್ರಮ ಹಾಗೂ ಎಸ್ ಆರ್ ರಸ್ತೆಯ ಸಂಗೋಳ್ಳಿ ರಾಯಣ್ಣ ದ್ವಾರ ಕಮಾನ್ ಸ್ವಾಗತ ಫಲಕ್ಕೆ ಶಂಕು ಸ್ಥಾಪನೆ […]

ಕಾಂಗ್ರೆಸ್ ಸರ್ಕಾರ ಸಾಲಮನ್ನಾ ಮಾಡಿ ರೈತಪರ ಸರ್ಕಾರವಾಗಿದೆ : ಶಾಸಕ ಗೋಪಾಲಕೃಷ್ಣ

ಚಳ್ಳಕೆರೆ:  ಸಿಎಂ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿವಿಧ ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಅಭಿವೃದ್ದಿಯತ್ತ ಗಮನ ಹರಿಸಿದೆ. ಗ್ರಾಮೀಣ ಪ್ರದೇಶದ ಜನರು ಗುಳೆ ಹೋಗುವುದನ್ನು ತಪ್ಪಿಸಿದೆ. ಅಪ್ಪರ ಭದ್ರಾ ಯೊಜನೆಯನ್ನು ತ್ವರಿತಿಗತಿಯಲ್ಲಿ ತಂದು ಬರಪೀಡಿತ ತಾಲೂಕುಗಳಿಗೆ ನೀರುಣಿಸುವ ಕೆಲಸ ಮಾಡುತ್ತಿದೆ. ಸಾಲ ಮನ್ನಾ ಮಾಡಿ ರೈತಪರ ಸರ್ಕಾರವಾಗಿದೆ ಎಂದು ಶಾಸಕ  ಎನ್.ವೈ, ಗೋಪಾಲಕೃಷ್ಣ ಹೇಳಿದರು. ತಾಲೂಕಿನ ತಳಕು ಹೋಬಳಿ ಮಟ್ಟದ ಘಟಪರ್ತಿಯಲ್ಲಿ ಮನೆ ಮನೆಗೆ ಕಾಂಗ್ರೆಸ್ ಅಭಿಯಾನಕ್ಕೆ ರವಿವಾರ ಚಾಲನೆ ನೀಡಿ ಮಾತನಾಡಿದ ಅವರು,  […]

ಚಳ್ಳಕೆರೆ ಪಟ್ಟಣದಲ್ಲಿ ಮನೆ ಮನೆಗೆ ಕಾಂಗ್ರೆಸ್ ಅಭಿಯಾನ

ಚಳ್ಳಕೆರೆ: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ತಿಪ್ಪೇಸ್ವಾಮಿ  ಸಮ್ಮುಖದಲ್ಲಿ ಕಾಂಗ್ರೆಸ್ ಕಾಇಲ್ಲಿನ ಅಂಬೇಡ್ಕರ್ ನಗರ, ಪರಶುರಾಂಪುರ,  ಹಾಗೂ ವಿವಿಧ ವಾರ್ಡ್ ಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮನೆ ಮನೆಗೆ ಕಾಂಗ್ರೆಸ್ ಅಭಿಯಾನ ನಡೆಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ತಿಪ್ಪೇಸ್ವಾಮಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರದ  ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಉತ್ತಮ ಆಡಳಿತ ನಡೆಸಿದೆ. ಕಾಂಗ್ರೆಸ್ ಸರ್ಕಾರಸ ಸಾಧನೆಗಳನ್ನು ಕಾರ್ಯಕರ್ತರು ಜನರಿಗೆ  ಅರಿವು ಮೂಡಿಸುವ ಮೂಲಕ ಮತ್ತೆ ಕಾಂಗ್ರೆಸ್ ಪಕ್ಷ ಆಡಳಿತದ ಚುಕ್ಕಾಣಿ ಹಿಡಿಯುವಂತೆ  […]

ಪ್ರತ್ಯೇಕ ರಾಜ್ಯ ರಚನೆಯ ಒಡಕು ನುಡಿಗಳು ಹೊರ ಬರುತ್ತಿರುವುದು ಕಳವಳಕಾರಿ: ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ: ವಿಶಾಲ ಕರ್ನಾಟಕ ರಚನೆಗಾಗಿ ಕನ್ನಡ ನಾಡುನುಡಿ ಅಭಿವೃದ್ಧಿಗಾಗಿ ಅನೇಕರು ಶ್ರಮಿಸಿದರು. ಆದರೆ ಇತ್ತೀಚಿನ ದಿನಗಳಲ್ಲಿ ಮತ್ತೆ ಪ್ರತ್ಯೇಕ ರಾಜ್ಯ ರಚನೆಯ ಒಡಕು ನುಡಿಗಳು ಹೊರ ಬರುತ್ತಿರುವುದು ಕಳವಳಕಾರಿ ಎಂದು ಶಾಸಕ ಟಿ.ರಘುಮೂರ್ತಿ ಅಭಿಪ್ರಾಯಪಟ್ಟರು.  ನಗರದ ತಾಲೂಕು ಆಡಳಿತಯಿಂದ ಬುಧವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಧ್ಯಕ್ಷತೆವಹಿಸಿ ಮಾತನಾಡಿದರು. ಎರಡು ಸಾವಿರ ಇತಿಹಾಸವಿರುವ ಕನ್ನಡ ಭಾಷೆಯನ್ನು ಉಳಿಸಿ ಅನ್ಯಭಾಷೆಯನ್ನು ಕಲಿಯಬೇಕೆಂದು ಪರಕೀಯರು ತಮ್ಮ ವ್ಯಾಪಾರದ ಅಭಿವೃದ್ಧಿಗಾಗಿ ಅಖಂಡ ಭಾರತವನ್ನು ಹರಿದು ಹಂಚಿ ಹಲವಾರು ಪ್ರಾಂತ್ಯಗಳನ್ನಾಗಿ ಮಾಡಿಕೊಂಡು ತಮ್ಮ […]