ಚಿಕ್ಕೋಡಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮುಖ್ಯಮಂತ್ರಿಗೆ ರೈತರ ಮನವಿ

ಚಿಕ್ಕೋಡಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮುಖ್ಯಮಂತ್ರಿಗೆ ರೈತರ ಮನವಿ

ಚಿಕ್ಕೋಡಿ : ರೈತರ ಕಬ್ಬಿನ ಬಿಲ್ ಬಾಕಿ ಕೊಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಶುಕ್ರವಾರ ತಹಸೀಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.  ರಾಜ್ಯದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ವಿವಿಧ ಸಹಕಾರಿ ಮತ್ತು ಖಾಸಗಿ ಸಕ್ಕರೆ ಕಾರ್ಖಾನೆಯವರು ಸುಮಾರು 1700 ಕೋಟಿ ರೂ.ಗಳಷ್ಟು ರೈತರ ಕಬ್ಬಿನ ಬಿಲ್ ಬಾಕಿ ಉಳಿಸಿಕೊಂಡಿದ್ದು, ತಕ್ಷಣ ರೈತರ ಕಬ್ಬಿನ ಬಾಕಿ ಬಿಲ್ ಕೊಡಿಸಬೇಕು. ರೈತರ ಬಾಕಿ ಬಿಲ್ ಪಾವತಿಸದೇ […]

ನಿದ್ದೆ ಮಂಪರಿನಲ್ಲಿ ಗೂಡ್ಸ್ ಲಾರಿಗಳು ಮುಖಾಮುಖಿ ಡಿಕ್ಕಿ: ಚಾಲಕರಿಗೆ ಗಂಭೀರ

ನಿದ್ದೆ ಮಂಪರಿನಲ್ಲಿ ಗೂಡ್ಸ್ ಲಾರಿಗಳು ಮುಖಾಮುಖಿ ಡಿಕ್ಕಿ: ಚಾಲಕರಿಗೆ ಗಂಭೀರ

ಜಗಳೂರು:ಜಗಳೂರು ತಾಲೂಕಿನ ರಾಷ್ತ್ರೀಯ ಹೆದ್ದಾರಿ 13 ರ ಬಂಗಾರಕ್ಕನಗುಡ್ಡ ಸಮೀಪ ಗೂಡ್ಸ್ ತುಂಬಿದ ಲಾರಿಗಳೆರಡು ಮುಖಾಮುಖಿ ಡಿಕ್ಕಿ ಸಂಭವಿಸಿ ಚಾಲಕರಿಬ್ಬರು ಗಾಯ ಗೊಂಡ ಘಟನೆ ಶುಕ್ರವಾರ  ಬೆಳಗಿನ ಜಾವ 5 ಗಂಟೆಗೆ  ಸಂಭವಿಸಿದೆ.  ಅಪಘಾತ ಸುದ್ದಿ ತಿಳಿದ ತಕ್ಷಣ ಜಗಳೂರು ಸಿ.ಪಿ.ಐ. ಬಿ.ಕೆ.ಲತಾ ನೇತೃತ್ವದ ತಂಡ ಹಾಗೂ ಅಗ್ನಿಶಾಮಕ ತಂಡ ಆಗಮಿಸಿ ಲಾರಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಚಾಲಕರನ್ನ ರಕ್ಷಿಸಿ ಪಟ್ಟಣದ ಸಾರ್ವಜನಿಕ ಆಸ್ವತ್ರೆಗೆ ಸಾಗಿಸಿದ್ದಾರೆ.ಸದ್ಯ ಚಾಲಕರಿಬ್ಬರು ಪ್ರಾಣಾಪಯದಿಂದ ಪಾರಾಗಿದ್ದಾರೆ.  ನಿದ್ದೆ ಮಂಪರಿನಲ್ಲಿ ಈ ಘಟನೆ ಸಂಭವಿಸಿದ್ದು ಹೊಸಪೇಟೆ ಹಾಗು […]

ಜಗಳೂರು: ಜೂ. 27 ರಂದು ಅದ್ದೂರಿಯಾಗಿ ಕೆಂಪೇಗೌಡ ಜಯಂತಿ ಆಚರಣೆ

ಜಗಳೂರು: ಜೂ. 27 ರಂದು ಅದ್ದೂರಿಯಾಗಿ ಕೆಂಪೇಗೌಡ ಜಯಂತಿ ಆಚರಣೆ

ಜಗಳೂರು: ಜೂನ್.27 ರಂದು ತಾಲುಕು ಆಡಳಿತ ವತಿಯಿಂದ ನಾಡ ಪ್ರಭು ಕೆಂಪೇಗೌಡರ ಜಯಂತಿಯನ್ನು ಅದ್ದೂರಿಯಾಗಿ  ಆಚರಿಸಲಾಗುವುದು ಎಂದು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಅಧ್ಯಕ್ಷರಾದ ತಹಶೀಲ್ದಾರ್ ಶ್ರೀಧರ್ ಮೂರ್ತಿ ಹೇಳಿದರು. ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು,  ಕೆಂಪೇಗೌಡರ ಸೇವೆ ಎಲ್ಲಾ ಸಮಾಜಕ್ಕು ಸಲ್ಲುವಂತದ್ದು, ಆದ್ದರಿಂದ ತಾಲೂಕಿನ ಎಲ್ಲ ಇಲಾಖೆಯ ಅಧಿಕಾರಿಗಳು ಮತ್ತು ಜನಪ್ರತಿನಿದಿಗಳು ಸೇರಿ ಅದ್ದೂರಿಯಾಗಿ ಜಯಂತಿ ಆಚರಿಸುವ ಮೂಲಕ  ಕೆಂಪೇಗೌಡರಿಗೆ ಗೌರವ ಸಲ್ಲಿಸಬೇಕು ಎಂದರು. ಇಒ ಜಾನಕಿ ರಾಮ್ ಮಾತನಾಡಿ, ಕೆಂಪೇಗೌಡರ […]

ಸ್ವಚ್ಛ ಭಾರತ ಪ್ರತಿಯೊಬ್ಬರು ಅನುಸರಿಸಬೇಕಾದ ಯೋಜನೆ: ಪ್ರೊ. ಡಿ.ಬಿ. ನಾಯಕ

ಸ್ವಚ್ಛ ಭಾರತ ಪ್ರತಿಯೊಬ್ಬರು ಅನುಸರಿಸಬೇಕಾದ ಯೋಜನೆ: ಪ್ರೊ. ಡಿ.ಬಿ. ನಾಯಕ

ಗೊಟಗೋಡಿ: ಸ್ವಚ್ಛ ಭಾರತ ಮಿಷನ್ ಯೋಜನೆಯು ಭಾರತ ಸರ್ಕಾರದ ವಿಶಿಷ್ಟವಾದ ಮತ್ತು ಮಹತ್ವದ ಯೋಜನೆಯಾಗಿದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಡಿ. ಬಿ. ನಾಯಕ ಅವರು ಹೇಳಿದರು. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಮಾನವ ಸಂಪನ್ಮೂಲ ಇಲಾಖೆ, ಭಾರತ ಸರ್ಕಾರ, ಉನ್ನತ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ ಹಾಗೂ ಜಿಲ್ಲಾ ಪಂಚಾಯತ್, ಹಾವೇರಿ ಇವರುಗಳ ಸಂಯೋಗದಲ್ಲಿ ಆಯೋಜಿಸಿದ ಸ್ವಚ್ಛ ಭಾರತ್ ಸಮ್ಮರ್ ಇಂಟರ್‍ಶಿಫ್ ಪ್ರೋಗ್ರಾಂನ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಶಿಗ್ಗಾವಿ ತಾಲೂಕು […]

ಹಿಂದೂ ಮುಸ್ಲಿಂರ ಭಾವೈಕ್ಯತೆಗೆ ಜಗಳೂರು ಹೆಸರುವಾಸಿಯಾಗಿದೆ: ಶಾಸಕ ರಾಮಚಂದ್ರ

ಹಿಂದೂ ಮುಸ್ಲಿಂರ ಭಾವೈಕ್ಯತೆಗೆ ಜಗಳೂರು ಹೆಸರುವಾಸಿಯಾಗಿದೆ: ಶಾಸಕ ರಾಮಚಂದ್ರ

ಜಗಳೂರು: ಹಿಂದೂ ಮುಸ್ಲಿಂರ ಭಾವೈಕ್ಯತೆಗೆ ನಾಡಿನಲ್ಲಿಯೇ ಜಗಳೂರು ತಾಲುಕು ಹೆಸರುವಾಸಿಯಾಗಿದ್ದು ಇಂತಹ ಸಮಾನತೆ ಸಹೋದರತೆ ಸದಾ ಮುಂದುವರಿದು ಸಮಾಜಗಳನ್ನ ಅಭಿವೃದ್ದಿ ಪಥದತ್ತ ಕೊಂಡೊಯ್ಯಲು ಸರ್ವ ಧರ್ಮದ ಸಹಕಾರ ಅಗತ್ಯವಾಗಿದೆ ಎಂದು ಶಾಸಕ ಎಸ್.ವಿ .ರಾಮಚಂದ್ರ ಹೇಳಿದರು. ಪಟ್ಟಣದ ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬದ ನಿಮಿತ್ತ ಮುಸ್ಲಿಂ ಸಮಾಜದ ಸಾಮೂಹಿಕ ಪ್ರಾರ್ಥನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಸಮಾಜದಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕಿದೆ. ಎಳೆ ವಯಸ್ಸಿನಲ್ಲೇ ಮಕ್ಕಳ ಶಿಕ್ಷಣ ಮೊಟಕುಗೊಳಿಸಿ ಬಾಲ ಕಾರ್ಮಿಕನ್ನಾಗಿ […]

ಸಾಲ ನೀಡಲು ಸತಾಯಿಸಿದ ಅಧಿಕಾರಿಗಳು: ಬ್ಯಾಂಕ್ ನಲ್ಲಿಯೇ ವಿಷ ಸೇವಿಸಿದ ರೈತ

ದಾವಣಗೆರೆ: ಸಾಲ ನೀಡಲು ಸತಾಯಿಸಿದ ಬ್ಯಾಂಕ್ ಅಧಿಕಾರಿಗಳ ವರ್ತನೆಗೆ ಬೇಸತ್ತು ರೈತನೊಬ್ಬ ಬ್ಯಾಂಕ್ ನಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದ ಘಟನೆ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಹಲವಾಗಲು ಗ್ರಾಮದಲ್ಲಿ ನಡೆದಿದೆ. ಪ್ರಕಾಶ(35) ವಿಷ ಸೇವಿಸಿದ ರೈತ. ತೀವ್ರ ಅಸ್ವಸ್ಥಗೊಂಡಿದ್ದ ರೈತನನ್ನು ಹಾವೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲವಾಗಲು ಗ್ರಾಮದಲ್ಲಿನ ಪ್ರಗತಿ ಕೃಷ್ಣಾ ಬ್ಯಾಂಕಿನಲ್ಲಿ ನಿಟ್ಟೂರ ಗ್ರಾಮದ ರೈತ ಪ್ರಕಾಶ ಸಾಲಕ್ಕಾಗಿ ಅರ್ಜಿಸಲ್ಲಿಸಿದ್ದ. ಕಳೆದ ನಾಲ್ಕು ತಿಂಗಳಿನಿಂದ ರೈತ ಸಾಲಕ್ಕಾಗಿ ಬ್ಯಾಂಕ್ ಗೆ ಪರದಾಡಿದ್ದರು, ಅಧಿಕಾರಿಗಳು ಸಾಲ ಕೊಡದೆ ಸತಾಯಿಸುತ್ತಿದ್ದರು. […]

ಸತೀಶ ಜಾರಕಿಹೊಳಿರನ್ನು ಕಡೆಗಣಿಸಿ ದಲಿತ ಸಮುದಾಯಕ್ಕೆ ಕಾಂಗ್ರೆಸ್ ಅನ್ಯಾಯ ಮಾಡಿದೆ: ರಘು ದೊಡ್ಮನಿ

ಸತೀಶ ಜಾರಕಿಹೊಳಿರನ್ನು ಕಡೆಗಣಿಸಿ ದಲಿತ ಸಮುದಾಯಕ್ಕೆ ಕಾಂಗ್ರೆಸ್ ಅನ್ಯಾಯ ಮಾಡಿದೆ: ರಘು ದೊಡ್ಮನಿ

ದಾವಣಗೆರೆ: ಶಾಸಕ ಸತೀಶ ಜಾರಕಿಹೊಳಿಯವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಜಿಲ್ಲಾ ಮಾನವ ಬಂಧುತ್ವ ವೇದಿಕೆ ವತಿಯಿಂದ ನಗರದ ಜಯದೇವ ವೃತ್ತದಲ್ಲಿ  ಭಾನುವಾರ ಪ್ರತಿಭಟನೆ ನಡೆಸಲಾಯಿತು.  ಪ್ರತಿಭಟನೆ ನೇತೃತ್ವ ವಹಿಸಿದ್ದ ಮಾನವ ಬಂಧುತ್ವ ವೇದಿಕೆ ವಿಭಾಗೀಯ ಸಂಚಾಲಕ ರಾಘು ದೊಡ್ಮನಿ ಮಾತನಾಡಿ,  ಬಹುಜನರ ನಾಯಕ ಸತೀಶ ಜಾರಕಿಹೊಳಿಯವರನ್ನು ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ನೀಡದೆ ರಾಜಕೀಯ ಕುತಂತ್ರದಿಂದ ದೂರವಿರಿಸಿದ್ದು ವೈಚಾರಿಕ ಚಿಂತನೆಗಳಿಗೆ ಆಸ್ವಾದ ನೀಡದೆ ವಂಚಿಸಿದ್ದಾರೆ ಎಂದು ಆರೋಪಿಸಿದರು.  ಈ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪ್ರತಿ 222 ವಿಧಾನಸಭಾ […]

mla ಸತೀಶ ಜಾರಕಿಹೊಳಿಗೆ ಸಚಿವ ಸ್ಥಾನ ನೀಡಿ: ಜಗಳೂರಲ್ಲಿ ಬೆಂಬಲಿಗರ ಒತ್ತಾಯ

mla ಸತೀಶ ಜಾರಕಿಹೊಳಿಗೆ ಸಚಿವ ಸ್ಥಾನ ನೀಡಿ: ಜಗಳೂರಲ್ಲಿ ಬೆಂಬಲಿಗರ ಒತ್ತಾಯ

ಜಗಳೂರು: ಸಂವಿಧಾನದ ಆಶಯಗಳ ಬದ್ಧವಾಗಿ ವೈಚಾರಿಕೆತೆಯ ಚಿಂತೆನೆಯಲ್ಲಿ ಸಮಾಜವನ್ನು ಜಾಗೃತಗೊಳಿಸುತ್ತಿರುವ ಶಾಸಕ ಸತೀಶ್ ಜಾರಕಿಹೊಳಿಯವರಿಗೆ ಸಚಿವ ಸ್ಥಾನ ನೀಡಬೇಕೆಂದು ಮಾನವ ಬಂಧುತ್ವ ವೇದಿಕೆ ಕಾರ್ಯಕರ್ತರು ಒತ್ತಾಯಿಸಿದರು. ಪಟ್ಟಣದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮೈತ್ರಿ ಸರಕಾರದಲ್ಲಿ ಅತೀ ದೊಡ್ಡ ಪಕ್ಷವಾದ ಕಾಂಗ್ರೆಸ್ ಪಕ್ಷ ಗೆಲ್ಲಲ್ಲು ರಾಜ್ಯಾದ್ಯಂತ ಪ್ರವಾಸವನ್ನು ಮಾಡಿ ಶೋಷಿತ ಸಮುದಾಯಗಳ ಮತವನ್ನು ಕೃಡೀಕರಿಸಿ ವೈಜಾರಿಕ ಚಿಂತನೆಯಲ್ಲಿ ಸಮಾಜವನ್ನು ಕಟ್ಟುವ ನಿಟ್ಟಿನಲ್ಲಿ ಅವಿರವಾದ ಶ್ರಮವನ್ನು ಪಟ್ಟಿರುವ ಜಾರಕಿಹೊಳಿ 224 ಕ್ಷೇತ್ರಗಳಲ್ಲಿ ತನ್ನದೇ ರಾಜಶಕ್ತಿಯನ್ನು ಹೊಂದಿರುವಂತಹ ವ್ಯಕ್ತಿಯಾಗಿದ್ದು […]

ಜಗಳೂರು ಎಪಿಎಮ್ ಸಿ ಕಾಂಗ್ರೆಸ್- ಜೆಡಿಎಸ್ ತೆಕ್ಕೆಗೆ

ಜಗಳೂರು ಎಪಿಎಮ್ ಸಿ ಕಾಂಗ್ರೆಸ್- ಜೆಡಿಎಸ್ ತೆಕ್ಕೆಗೆ

ಜಗಳೂರು: ಸಮ್ಮಿಶ್ರ ಸರಕಾರದ ಆಡಳಿತದಲ್ಲಿ ರಾಜ್ಯದಲ್ಲಿಯೇ ಮೊದಲ ಭಾರಿಗೆ ಜಗಳೂರು ಎಪಿಎಮ್ ಸಿ ಆಡಳಿತ ಕಾಂಗ್ರೆಸ್ ಮತ್ತು ಜೆಡಿಎಸ್ ತೆಕ್ಕೆಗೆ ಒಲಿದಿದ್ದು, ಎಪಿಎಂಸಿ ಅಭಿವೃದ್ಧಿಗೆ ಸರಕಾರದ ವತಿಯಿಂದ ಹೆಚ್ಚಿನ ಅನುದಾನ ತರುವ ಮೂಲಕ ಮತ್ತೊಷ್ಟು ಅಭಿವೃದ್ಧಿ ಪಡಿಸಲಾಗುವುದು ಎಂದು ಮಾಜಿ ಶಾಸಕ ಹೆಚ್.ಪಿ.ರಾಜೇಶ್ ಹೇಳಿದರು. ಪಟ್ಟಣದ ಎಪಿಎಮ್ ಸಿ ಆವರಣದಲ್ಲಿ ಎರಡನೇ ಅವಧಿಗೆ ಅವಿರೋಧವಾಗಿ ಆಯ್ಕೆಯಾದ ಎಪಿಎಮ್ ಸಿ ಅಧ್ಯಕ್ಷ ಎನ್.ಎಸ್.ರಾಜು ಅವರಿಗೆ ಅಭಿನಂದನೆಯನ್ನು ಸಲ್ಲಿಸಿ ಮಾತನಾಡಿದ ಅವರು, ತಾಲೂಕಿನ ಶಾಸಕರು ಇಲ್ಲದೇ ಇರಬಹುದು ಆದರೆ ಕಾಂಗ್ರೆಸ್ […]

ಮಕ್ಕಳ ಕಳ್ಳರ ವದಂತಿ: ಅನುಮಾನಸ್ಪದ ಯುವಕನಿಗೆ ಥಳಿತ

ಮಕ್ಕಳ ಕಳ್ಳರ ವದಂತಿ: ಅನುಮಾನಸ್ಪದ ಯುವಕನಿಗೆ ಥಳಿತ

ದಾವಣಗೆರೆ:  ರಾಜ್ಯಾದ್ಯಂತ  ಮಕ್ಕಳ ಕಳ್ಳರ ವದಂತಿ ಹರಡುತ್ತಿದ್ದಂತೆ ಅಲ್ಲಲ್ಲಿ ಅನುಮಾನಸ್ಪಾದರನ್ನು ಸಾರ್ವಜನಿಕರು ಥಳಿಸುತ್ತಿರುವ ಘಟನೆ ಸಾಮಾನ್ಯವಾಗಿವೆ. ಇಂದು  ನಗರದ ಅಶೋಕಾ ಚಿತ್ರಮಂದಿರ ಬಳಿ ಅನುಮಾನಾಸ್ಪಾದ  ಯುವಕನನ್ನು ಸಾರ್ವಜನಿಕರು ಹಿಡಿದು ಥಳಿಸಿರುವ ಘಟನೆ ನಡೆದಿದೆ.  ಅನುಮಾನಾಸ್ಪವಾಗಿ ತಿರುಗಾಡುತ್ತಿದ್ದ ಸುಮಾರು 25  ವರ್ಷದ ಯುವಕನನ್ನು  ಕೆಲ ಕಡೆ ಮಕ್ಕಳ ಜೊತೆ  ಮಾತಾಡಿಸಿದ ಎನ್ನಲಾಗಿದೆ. ಇದಕ್ಕೆ ಸಂಶಯಗೊಂಡು ಸಾರ್ವಜನಿಕರು ಯುವಕನನನ್ನು  ಥಳಿಸಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ ಮಕ್ಕಳ ಕಳ್ಳರ  ವಿಡಿಯೋಗಳು ವೈರಲ್ ವಾಗಿದ್ದು ಜನರು ಆತಂಕಗೊಂಡಿದ್ದಾರೆ. ಥಳಿಸಿದ ಬಳಿಕ ಬಸವನಗರ ಪೊಲೀಸ್ […]