ಸರ್ಕಾರ ವೀರಶೈವ ಸಮುದಾಯವನ್ನು ತುಳಿಯುವ ಕೆಲಸ ಮಾಡುತ್ತಿದೆ: ಶಾಸಕ ಶಾಮನೂರು

ಸರ್ಕಾರ ವೀರಶೈವ ಸಮುದಾಯವನ್ನು ತುಳಿಯುವ ಕೆಲಸ ಮಾಡುತ್ತಿದೆ: ಶಾಸಕ ಶಾಮನೂರು

ದಾವಣಗೆರೆ: ರಾಜ್ಯ ಸರ್ಕಾರ ವೀರಶೈವ ಸಮುದಾಯವನ್ನು ತುಳಿಯುವ ಕೆಲಸ ಮಾಡುತ್ತಿದೆ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ದೂರಿದರು. ನಗರದ ರೇಣುಕಾಮಂದಿರದಲ್ಲಿ ವೀರಶೈವ ಪಂಚಮಸಾಲಿ ಸಮಾಜ ಮತ್ತು ಹರ ಸೇವಾ ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 14 ಸಾಮೂಹಿಕ ವಿವಾಹ ಮತ್ತು ಸಮಾಜದ ಗಣ್ಯರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ತರುವ ನೆಪದಲ್ಲಿ ರಾಜ್ಯದಲ್ಲಿ 16 ರಿಂದ 17  ಶೇ ರಷ್ಟು  ಜನಸಂಖ್ಯೆ ಹೊಂದಿರುವ  ವೀರಶೈವ ಸಮಾಜವನ್ನು  6 ರಿಂದ 7 ಇದೆ ಎನ್ನುವ ರೀತಿಯಲ್ಲಿ […]

ಮೇ 8 ರಿಂದ ಜಿಲ್ಲಾ,ತಾಲೂಕಾ ಮಟ್ಟದ ಬೇಸಿಗೆ ಶಿಬಿರ

ಮೇ 8 ರಿಂದ ಜಿಲ್ಲಾ,ತಾಲೂಕಾ ಮಟ್ಟದ ಬೇಸಿಗೆ ಶಿಬಿರ

ದಾವಣಗೆರೆ: ಜಿಲ್ಲೆ ಮತ್ತು ತಾಲೂಕುಗಳಲ್ಲಿ ಮೇ 8 ರಿಂದ  15 ದಿನಗಳ ಕಾಲ ಬೇಸಿಗೆ ಶಿಬಿರ ನಡೆಸಲಾಗುವುದು ಎಂದು ಜಿ ಪಂ ಸಿಇಓ ಎಸ್ ಅಶ್ವತಿ ಹೇಳಿದರು. ಜಿ.ಪಂ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ  ಜಿಲ್ಲಾ ಬಾಲ ಭವನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬಾಲ ಭವನದ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅನುಕೂಲವಾಗುವಂತೆ 5 ರಿಂದ 16 ವರ್ಷದ ಒಳಗಿನ ಮಕ್ಕಳಿಗೆ ಸೃಜನಾತ್ಮಕ ಹಾಗೂ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಹರಿಹರ ತಾಲ್ಲೂಕಿನಲ್ಲಿ ಸರ್ಕಾರಿ ಹಿರಿಯ […]

ಜಗಳೂರು: ತಾಲ್ಲೂಕಿನಲ್ಲಿ 5 ವಸತಿ ಶಾಲೆಗಳ ಪ್ರಾರಂಭ – ಶಾಸಕ ಹೆಚ್.ಪಿ.ರಾಜೇಶ್

ಜಗಳೂರು:  ತಾಲ್ಲೂಕಿನಲ್ಲಿ 5 ವಸತಿ ಶಾಲೆಗಳ ಪ್ರಾರಂಭ – ಶಾಸಕ ಹೆಚ್.ಪಿ.ರಾಜೇಶ್

ಜಗಳೂರು: ತಾಲ್ಲೂಕು ವ್ಯಾಪ್ತಿಯ ಪ್ರತಿ ಹೋಬಳಿ ಮಟ್ಟದಲ್ಲಿ ವಸತಿ ಶಾಲೆಗಳ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದ್ದು ಈ ಹಿನ್ನೆಲೆಯಲ್ಲಿ ತಾಲ್ಲೂಕಿಗೆ 5 ವಸತಿ ಶಾಲೆಗಳು ಪ್ರಾರಂಭವಾಗಲಿವೆ ಎಂದು ಶಾಸಕ ಹೆಚ್.ಪಿ.ರಾಜೇಶ್ ಹೇಳಿದರು. ತಾಲ್ಲೂಕಿನ ಉದ್ದಘಟ್ಟ ಸಮೀಪಿ ಕಿತ್ತೂರಾಣಿ ಚೆನ್ನಮ್ಮ ವಸತಿಯುತ ಶಾಲೆಯ ಆವರಣದಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಯೋಜನೆಯಡಿ 2.62 ಕೋಟಿ ರೂಗಳ ವೆಚ್ಚದಲ್ಲಿ ಹೆಚ್ಚುವತಿ ವಸತಿ ಕೊಠಡಿಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು ಪ್ರಸಕ್ತ ವರ್ಷದಿಂದ ವಸತಿ ಸಮುಚ್ಚಯ ಶಾಲೆಗಳನ್ನು ಎಸ್.ಎಸ್.ಎಲ್.ಸಿ. ಯಿಂದ ಪಿ.ಯು. […]

1 61 62 63