ರಾಮನಗರ: ಪೆಟ್ರೋಲ್ ದಾಳಿಗೆ ಒಳಗಾಗಿದ್ದ ಶಿಕ್ಷಕಿ ಚಿಕಿತ್ಸೆ ಫಲಿಸದೆ ಸಾವು

ರಾಮನಗರ: ಪೆಟ್ರೋಲ್ ದಾಳಿಗೆ ಒಳಗಾಗಿದ್ದ ಶಿಕ್ಷಕಿ ಚಿಕಿತ್ಸೆ ಫಲಿಸದೆ ಸಾವು

ರಾಮನಗರ: ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿದ್ದಾಗ ಪೆಟ್ರೋಲ್ ದಾಳಿಗೆ ಒಳಗಾಗಿದ್ದ ಶಿಕ್ಷಕಿ ಮಂಗಳವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಶಂಭಯ್ಯನಪಾಳ್ಯದ ಸರ್ಕಾರಿ ಶಾಲೆಯಲ್ಲಿ ಸುನಂದಾ (50) ಮೃತ ಶಿಕ್ಷಕಿ. ಇವರ ಮೇಲೆ ಆ.16 ರಂದು ಪತಿ ರೇಣುಕಾರಾಧ್ಯ ಎಂಬಾತ ಶಾಲಾ ಕೊಠಡಿಯಲ್ಲಿಯೇ ಪೆಟ್ರೋಲ್ ಸುರಿದು ಕೊಲೆಗೆ  ಯತ್ನಿಸಿದ್ದ. ಈ ವೇಳೆ ಸುನಂದಾ ಅವರ ದೇಹ ಭಾಗಶಃ  ಶೇ. 60 ರಷ್ಟು ಸುಟ್ಟ ಗಾಯಗಳಾಗಿದ್ದವು. ಸಹೋದ್ಯೋಗಿಗಳು ಸುನಂದಾ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿದ್ದರು. ಶಿಕ್ಷಕಿ ಸುನಂದಾ […]

ಪತ್ರಕರ್ತರ ಮೇಲೆ ಹಲ್ಲೆ

ರಾಮನಗರ: ಕನಕಪುರ ತಾಲೂಕಿನಲ್ಲಿ ಶನಿವಾರ ಸುದ್ದಿ ಮಾಡಲು ಹೋದ  ಪತ್ರಕರ್ತರ ಮೇಲೆ ಹಲ್ಲೆಗೆ ನಡೆಸಿ, ಅವಾಚ್ಯ ಶಬ್ಧಗಳಿಂದ ನಿಂದಿಸಿ ಪ್ರಾಣ ಬೆದರಿಕೆಯೊಡ್ಡಿದ ಘಟನೆ  ನಡೆದಿದೆ.   ಕನಕಪುರ ತಾಲೂಕು ಕಾರ್ಯನಿರತ ವಿಜಯವಾಣಿ ವರದಿಗಾರ  ಗೋಶಾಲೆ ಬಗ್ಗೆ ವರದಿ ಮಾಡಿದ್ದ ಹಿನ್ನಲೆ ಹಲ್ಲೆ ಮಾಡಿದ್ದು ಉಳಿದ ಐವರು ಪತ್ರಕರ್ತರು ಕಾರಣ ಕೇಳಿದ್ದಕ್ಕೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಪ್ರಾಣ ಬೆದರಿಕೆಯೊಡ್ಡಿದ್ದಾರೆ ಎಂದು ಗೊತ್ತಾಗಿದೆ. Views: 240