ಹಕ್ಕಿ ಪಿಕ್ಕಿ ಸಮುದಾಯ ಭೇಟಿ ಮಾಡಿದ ಶಾಸಕ ಹಿಟ್ನಾಳ: ಮೂಢನಂಬಿಕೆಯಿಂದ ಹೊರ ಬರುವಂತೆ ಮನವಿ

ಹಕ್ಕಿ ಪಿಕ್ಕಿ ಸಮುದಾಯ ಭೇಟಿ ಮಾಡಿದ ಶಾಸಕ ಹಿಟ್ನಾಳ: ಮೂಢನಂಬಿಕೆಯಿಂದ ಹೊರ ಬರುವಂತೆ ಮನವಿ

– ಹರಿಣಶಿಕಾರಿ ಜನಾಂಗದ ಸ್ಥಳಕ್ಕೆ ಭೇಟಿ ಸಮುದಾಯದ ಜನರೊಂದಿಗೆ ಚರ್ಚೆ ಕೊಪ್ಪಳ : ಕೊಪ್ಪಳ ನಗರದ ಸಜ್ಜಿಹೊಲ ಪ್ರದೇಶದಲ್ಲಿರುವ ಹಕ್ಕಿ-ಪಿಕ್ಕಿ ಜನಾಂಗದ ಕುಟುಂಬಗಳು ಕೆಲ ಅನಿಷ್ಠ ಪದ್ದತಿಗಳನ್ನು ಆಚರಣೆ ಮಾಡಿಕೊಂಡು ಇನ್ನೂ ಅನಾಗರೀಕ ಸ್ಥಿತಿಯಲ್ಲಿ ಜೀವನ ನಡೆಸುತ್ತಿರುವ ಬಗ್ಗೆ ವರದಿ ಬಂದ ಹಿನ್ನಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಶಾಸಕ, ಸಂಸದೀಯ ಕಾರ್ಯದರ್ಶಿ ಕೆ.ರಾಘವೇಂದ್ರ ಹಿಟ್ನಾಳ ಅವರು ಈ ಜನಾಂಗದವರು ಎಲ್ಲರಂತೆ ಸಮಾಜದ ಮುಖ್ಯ ವಾಹಿನಿಗೆ ಬರಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಭರವಸೆಯನ್ನು ನೀಡಿದರು. ಸಜ್ಜಿಹೊಲ ಬಡವಾಣೆಯಲ್ಲಿ ವಾಸಿಸುತ್ತಿರುವ […]

ಗೋವುಗಳಿಗೆ ನೀರುಣಿಸಿ ಗೋಶಾಲೆ ಉದ್ಘಾಟಿಸಿದ ಶಾಸಕ ಹಿಟ್ನಾಳ

ಗೋವುಗಳಿಗೆ ನೀರುಣಿಸಿ  ಗೋಶಾಲೆ ಉದ್ಘಾಟಿಸಿದ ಶಾಸಕ ಹಿಟ್ನಾಳ

ಕೊಪ್ಪಳ : ಕಳೆದ 18 ವರ್ಷಗಳಲ್ಲಿ ಜಿಲ್ಲೆಯಲ್ಲಿ ಸತತವಾಗಿ 12 ವರ್ಷಗಳ ಕಾಲ ಭೀಕರ ಬರ ಪರಿಸ್ಥಿತಿಯನ್ನು ಜನತೆ ಎದುರಿಸಿದ್ದಾರೆ, ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಸೇರಿದಂತೆ ಬರ ನಿರ್ವಹಣೆಯನ್ನು ಸಮರ್ಪಕವಾಗಿ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ, ಸಂಸದೀಯ ಕಾರ್ಯದರ್ಶಿಗಳಾದ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು. ತಾಲೂಕಿನ ಅಳವಂಡಿ ಗ್ರಾಮದ ಎಪಿಎಂಸಿ ಆವರಣದಲ್ಲಿ ಗೋವುಗಳಿಗೆ ನೀರುಣಿಸಿ, ಮೇವು ಹಾಕುವದರ ಮೂಲಕ ಗೋಶಾಲೆಯನ್ನು ಉದ್ಘಾಟಿಸಿದ ಅವರು ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಕ್ಷೇತ್ರವಾರು ಒಂದೊಂದು ಗೋಶಾಲೆಯನ್ನು ತೆರೆಯಲಾಗುವುದು. ಜಿಲ್ಲೆ ಭೀಕರ ಬರಗಾಲ ಕಂಡಿದೆ. […]

ಹುತಾತ್ಮ ಯೋಧರಿಗೆ ಮುಸ್ಲಿಂ ಭಾಂದವರಿಂದ ಭಾವಪುರ್ಣ ಶೃದ್ಧಾಂಜಲಿ

ಹುತಾತ್ಮ ಯೋಧರಿಗೆ ಮುಸ್ಲಿಂ ಭಾಂದವರಿಂದ ಭಾವಪುರ್ಣ ಶೃದ್ಧಾಂಜಲಿ

ಕೊಪ್ಪಳ : ಕಾಶ್ಮೀರ ಕಣಿವೆಯ ಪುಲ್ವಾಮಾ ಆತ್ಮಾಹುತಿ ಉಗ್ರದಾಳಿಯಲ್ಲಿ ವೀರ ಮರಣವನ್ನಪ್ಪಿದ ಹುತಾತ್ಮ ಯೋಧರಿಗೆ ಮುಸ್ಲಿಂ ಸಮುದಾಯ ಭಾಂದವರು ಭಾವ ಪೂರ್ಣ ಶೃದ್ಧಾಂಜಲಿ ಸಲ್ಲಿಸಿ, ಉಗ್ರರ ದಾಳಿಯನ್ನು ಖಂಡಿಸಿದರು. ನಗರದ ಅಶೋಕ ವೃತ್ತದ ಬಳಿ ಸಂಜೆ ಯೋಧರಿಗೆ ಮೇಣದ ಬತ್ತಿ ಇಡಿದು ಒಂದು ನಿಮೀಷ ಮೌನಚಾರಣೆ ಮೂಲಕ ತಮ್ಮ ಸಂತಾಪವನ್ನು ಸೂಚಿಸಿ ಹಿಂದೂಸ್ತಾನ್ ಜಿಂದಾಬಾದ್, ಪಾಕಿಸ್ತಾನ ಮುರ್ದಾಬಾದ್ ಎಂಬ ಘೋಷಣೆಗಳ ಮೂಲಕ ಪಾಕಿಸ್ತಾನದ ಕೃತ್ಯವನ್ನು ಬಲವಾಗಿ ಖಂಡಿಸಿದರು, ದೇಶದ ಭದ್ರತೆಗೆ ಬೆದರಿಕೆಯನ್ನು ಹಾಕಿ ನಮ್ಮ ಯೋಧರನ್ನು ಕೊಂದವರ […]

ಉಗ್ರರ ಆತ್ಮಾಹುತಿ ದಾಳಿ ಹೇಯ ಕೃತ್ಯ: ಉಗ್ರರಿಗೆ ತಕ್ಕ ಪಾಠ ಕಲಿಸಿ

ಉಗ್ರರ ಆತ್ಮಾಹುತಿ ದಾಳಿ ಹೇಯ ಕೃತ್ಯ: ಉಗ್ರರಿಗೆ ತಕ್ಕ ಪಾಠ ಕಲಿಸಿ

ಕೊಪ್ಪಳ : ಜಮ್ಮು ಕಾಶ್ಮೀರದ ಪುಲ್ವಾಮನಲ್ಲಿ ಗುರುವಾರದಂದು ನಡೆದ ಉಗ್ರರ ಆತ್ಮಾಹುತಿ ದಾಳಿ ಹೇಯ ಕೃತ್ಯವಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಬಸನಗೌಡ ಪೊಲೀಸ್ ಪಾಟೀಲ್ ಈ ಸಂದರ್ಭ ಹುತಾತ್ಮ ಯೋಧರಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ನಗರದ ಶ್ರೀ ಕನಕದಾಸ ವೃತ್ತದಲ್ಲಿ ಕರವೇ ಕೊಪ್ಪಳ ತಾಲೂಕು ಘಟಕ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಪದೇ ಪದೇ ದೇಶದ ಗಡಿ ಒಳಗೆ ಉಗ್ರಗಾಮಿಗಳು ನುಸುಳುತ್ತಿದ್ದು ದೇಶದ ಭದ್ರತೆ ಮತ್ತು ಆಂತರಿಕ ವ್ಯವಸ್ಥೆ ಹದೆಗೆಟ್ಟಿದೆ. ಕೂಡಲೇ ಭಾರತ […]

ವೃದ್ದಾಶ್ರಮದಲ್ಲಿರುವ ವೃದ್ದರಿಗೆ ಮೂಲಭೂತ ಸೌಕರ್ಯ ನೀಡಿ : DC ಸುನೀಲ್ ಕುಮಾರ ಸೂಚನೆ

ಕೊಪ್ಪಳ : ಮಕ್ಕಳಿಂದ ಹೊರದಬ್ಬಲ್ಪಟ್ಟ ಪೋಷಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ, ಮಕ್ಕಳಿಂದ ತಿರಸ್ಕೃತಗೊಂಡು ಮನೆಯಿಂದ ಹೊರ ಬಿದ್ದಂತಹ ಪೋಷಕರು ವೃದ್ಧಾಶ್ರಮಕ್ಕೆ ಬಹುವಾಗಿ ದಾಖಲಾಗುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರು ಹೇಳಿದರು. ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಹಿರಿಯ ನಾಗರಿಕರ ಪೋಷಣೆ, ಮತ್ತು ರಕ್ಷಣೆ ಕುರಿತು ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ ಮಾತನಾಡಿದರು ವೃದ್ದಾಶ್ರಮದಲ್ಲಿ ದಾಖಲಾಗುವ ವೃದ್ಧರಿಗೆ ಸರಿಯಾದ ರೀತಿಯಲ್ಲಿ ಮೂಲಭೂತ ಸೌಲಭ್ಯಗಳನ್ನು ನೀಡಿ ಅವರಿಗೆ ಮಕ್ಕಳ ಪ್ರೀತಿಯ ಜೊತೆಗೆ […]

ಎಡದಂಡೆ ಮುಖ್ಯ ಕಾಲುವೆಗೆ ರಂಧ್ರ : ಅಕ್ರಮವಾಗಿ ಪಂಪಸೆಟ್ ಗಳಿಂದ ನೀರಿಗೆ ಕನ್ನ

ಎಡದಂಡೆ ಮುಖ್ಯ ಕಾಲುವೆಗೆ ರಂಧ್ರ : ಅಕ್ರಮವಾಗಿ ಪಂಪಸೆಟ್ ಗಳಿಂದ ನೀರಿಗೆ ಕನ್ನ

ಕ್ರಮಕ್ಕೆ ಮುಂದಾಗದ ನೀರಾವರಿ ಇಲಾಖೆ | ಗಂಗಾವತಿ ತಾಲೂಕಿನಲ್ಲಿ ಕಾಲುವೆಗಳಿಗೆ ಪೈಪಲೈನ್ ಕೊಪ್ಪಳ ಭಾಗದ ಕೊಪ್ಪಳ, ರಾಯಚೂರ ಮತ್ತು ಬಳ್ಳಾರಿ ತ್ರಿವಳಿ ಜಿಲ್ಲೆಗಳ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದ ನೀರನ್ನೆ ನಂಬಿಕೊಂಡು ಆ ಭಾಗದ ಲಕ್ಷಾಂತರ ಜನ್ರು ಜೀವನ ಮಾಡ್ತಿದ್ದಾರೆ. ಆದರೆ ಅಕ್ರಮವಾಗಿ ಪ್ರಭಾವಿ ರಾಜಕಾರಣಿಗಳು, ಜಮೀನ್ದಾರರು ಅಧಿಕಾರಿಗಳ ಕುಮ್ಮುಕ್ಕನಿಂದ ಎಡದಂಡೆ ಮುಖ್ಯ ಕಾಲುವೆಗೆ ರಂದ್ರ ಕೊರೆದು ಪೈಪಲೈನ್ ಮೂಲಕ ನೀರನ್ನು ಖದಿಯುತ್ತಿರುವುದು ಬೆಳಕಿಗೆ ಬಂದಿದೆ. ಪ್ರತಿ ವರ್ಷ ಸರ್ಕಾರದ ಮತ್ತು ನೀರಾವರಿ ಇಲಾಖೆಯ ನಿಯಾಮಾವಳಿ ಮೀರಿ, […]

ಗ್ರಾಮೀಣ ಭಾಗದ ಅಲ್ಪಸಂಖ್ಯಾತ ಮಹಿಳೆಯರು ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು: ವಕೀಲೆ ಸುಭದ್ರಾ ದೇಸಾಯಿ ಸಲಹೆ

ಗ್ರಾಮೀಣ ಭಾಗದ ಅಲ್ಪಸಂಖ್ಯಾತ ಮಹಿಳೆಯರು ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು: ವಕೀಲೆ ಸುಭದ್ರಾ ದೇಸಾಯಿ ಸಲಹೆ

ಕೊಪ್ಪಳ : ಗ್ರಾಮೀಣ ಭಾಗದಲ್ಲಿ ವಾಸಿಸುತ್ತಿರುವ ಅಲ್ಪಸಂಖ್ಯಾತರ ಮುಸ್ಲಿಂ ಮಹಿಳೆಯರು ಶಿಕ್ಷಣವನ್ನು ಪಡೆದು, ನಾಯಕತ್ವ ಗುಣಗಳನ್ನು ರೂಡಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರುವುಂತೆ ನ್ಯಾಯವಾದಿ ಸುಭದ್ರಾ ದೇಸಾಯಿ ಸಲಹೆ ನೀಡಿದರು. ಜಿಲ್ಲೆಯ ಮಾಟಲದಿನ್ನಿ ಗ್ರಾಮದಲ್ಲಿ ಅಲ್ಪಸಂಖ್ಯಾತರ ಸಚಿವಾಲಯ ನವ ದೆಹಲಿ ಹಾಗೂ ಕುಷ್ಟಗಿ ಪಟ್ಟಣದ ಸಮೃದ್ಧಿ ವಿವಿದೊದ್ದೇಶಗಳ ಅಭಿವೃದ್ಧಿ ಸೇವಾ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಲ್ಪಸಂಖ್ಯಾತರ ಮುಸ್ಲಿಂ ಮಹಿಳೆಯರಿಗಾಗಿ ನಯಿರೋಶನಿ ಯೋಜನೆಯಡಿ ನಾಯಕತ್ವ ತರಬೇತಿ ಒಂದು ವಾರದ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು. ಗ್ರಾಮೀಣ ಭಾಗದಲ್ಲಿನ ಮಹಿಳೆಯರಿಗೆ ಕಾನೂನು […]

ಕೊಪ್ಪಳ ಜಿಲ್ಲೆಯಲ್ಲಿ ಮುಂದುವರೆದ ಬಾಲ್ಯ ವಿವಾಹ ಪದ್ಧತಿ..!

ಕೊಪ್ಪಳ ಜಿಲ್ಲೆಯಲ್ಲಿ ಮುಂದುವರೆದ ಬಾಲ್ಯ ವಿವಾಹ ಪದ್ಧತಿ..!

413 ಪ್ರಕರಣಗಳು ಪತ್ತೆ | 24 ಪ್ರಕರಣಗಳ ದಾಖಲು, ಮೂವರಿಗೆ ಶಿಕ್ಷೆ | ಕೊಪ್ಪಳ : ಆಧುನಿಕ ಭರಾಟೆ, ವಿಜ್ಞಾನ, ತಂತ್ರಜ್ಞಾನದ ಯುಗದಲ್ಲಿಯೂ ಸಹ ಹತ್ತು ಕಾನೂನು ಕಟ್ಟೆಳೆಗಳ ಮಧ್ಯೆ ಕೊಪ್ಪಳ ಜಿಲ್ಲೆಯಲ್ಲಿ ಇಂದಿಗೂ ಮೂಡನಂಭಿಕೆ ಸೇರಿದಂತೆ ಹಲವು ಅನಿಷ್ಠ ಪದ್ಧತಿಗಳು ದೇವರು, ಧರ್ಮ ಹಾಗೂ ನಂಬಿಕೆಯ ಆಧಾರದ ಮೇಲೆ ಹಲವು ಘಟನೆಗಳು ನಡೆಯುತ್ತಿರುವುದು ಮಾತ್ರ ನಿಂತಿಲ್ಲ. ಅನಕ್ಷರತೆ, ಅಜ್ಞಾನ, ಮತ್ತು ನಂಬಿಕೆಯ ಮೇಲೆ ನಡೆದಿರುವ ಅನಿಷ್ಠ ಪದ್ಧತಿಗಳನ್ನು ತಡೆಗಟ್ಟಲು ಹಲವಾರು ಕಠಿಣ ಕಾನೂನುಗಳು ಇವೆ, ಕೇಂದ್ರ […]

ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಭರತ್ ಕಂದಕೂರ್ ಗೆ ಪ್ರಥಮ ಬಹುಮಾನ

ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಭರತ್ ಕಂದಕೂರ್ ಗೆ ಪ್ರಥಮ ಬಹುಮಾನ

ಕೊಪ್ಪಳ : ಉಡುಪಿಯ ಎಂ.ಜಿ.ಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗವು  ಬಿಳಿಕಲ್ಲು ಪ್ರಕಾಶನ ಹಾಗೂ ಫೋಕಸ್ ಸ್ಟುಡಿಯೋ ಸಹಯೋಗದಲ್ಲಿ ಹಮ್ಮಿಕೊಂಡ ಎ. ಈಶ್ವರಯ್ಯ ಸ್ಮರಣಾರ್ಥ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆ  “ನೆಲದ ನೆಲೆ – ಗ್ರಾಮೀಣ ಸೊಬಗಿನ ನೈಜ ಚಿತ್ರಣ” ಇದರ ಪ್ರಥಮ ಬಹುಮಾನ ಕೊಪ್ಪಳದ ಭರತ್ ಕಂದಕೂರ್, ದ್ವಿತೀಯ ಬಹುಮಾನ ಸುರತ್ಕಲ್ ನ  ಕಾರ್ತಿಕ್ ಎಂ.ಡಿ, ತೃತೀಯ ಬಹುಮಾನ ಮಂಗಳೂರಿನ ದೀಕ್ಷಿತ್ ಆರ್ ಪೈ ಪಡೆದಿರುತ್ತಾರೆ. ಭರತ್ ಕಂದಕೂರ್ ಪ್ರಸ್ತುತ ಕೊಪ್ಪಳದ ಪ್ರಜಾವಾಣಿ ಪತ್ರಿಕೆಯ ಛಾಯಾಗ್ರಾಹಕರಾಗಿದ್ದು, ಜಿಲ್ಲೆಯ ಹಲವು […]

ಗಜಲ್ ಪರಂಪರಗೆ ಸೇರಿದ ಕೊಪ್ಪಳದ ಅಲ್ಲಾಗಿರಿರಾಜ್

ಗಜಲ್ ಪರಂಪರಗೆ ಸೇರಿದ ಕೊಪ್ಪಳದ ಅಲ್ಲಾಗಿರಿರಾಜ್

ರಾಷ್ಟ್ರೀಯ ಕಲಾ ಮೇಳದಲ್ಲಿ ಸಾಕಿ ಗಜಲ್ ಬಿಡುಗಡೆ ಕೊಪ್ಪಳ : ಕನ್ನಡದ ಅಭಿನವ ಗಾಲಿಬ್ ಎಂದು ಹೆಸರು ಗಳಿಸಿರುವ ಜಿಲ್ಲೆಯ ಕನಕಗಿರಿಯ ಅಲ್ಲಾಗಿರಿರಾಜ್ ಅವರ ಮೂರನೇಯ ಗಜಲ್ ಪುಸ್ತಕ ಸಾಕಿ, ಗಜಲ್ ಕಾಸಿ ಎಂದೇ ಪ್ರಸಿದ್ಧಿ ಪಡೆದಿರುವ ದೆಹಲಿಯಲ್ಲಿ ಬಿಡುಗಡೆಯಾಗಿದ್ದು ಹೆಮ್ಮೆಯ ಸಂಗತಿಯಾಗಿದೆ. ಸಾಕಿ ಗಜಲ್ ಬಿಡುಗಡೆ ಮಾಡಿದ್ದು ನನಗೆ ಅತ್ಯಂತ ಸಂತಸ ತಂದಿದೆ, ಕನ್ನಡ ಗಜಲ್ ಪರಂಪರೆಗೆ ಅನೇಕರ ಕೊಡುಗೆ ಇದೆ ಆದರೆ ಅಲ್ಲಾಗಿರಿರಾಜರ ಗಜಲ್ ಸಂಚಾರ ತುಂಬ ಅದ್ಭುತವಾಗಿದೆ ಎಂದು ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ […]