ಬೆಳೆ ಪರಿಹಾರ ವಿತರಣೆ ವಿಳಂಬ ಖಂಡಿಸಿ ನಾಳೆ ಕೃಷಿ ಸಚಿವ ಮುಂದೆ ಧರಣಿ: ಶರಣಪ್ಪ ಸಲದಾಪೂರ

ಶಹಾಪುರ: ಬೆಳೆ ವಿಮೆ ವಿತರಣೆಯಲ್ಲಿ ಮೀನ ಮೇಷ ಎಣಿಸುತ್ತಿರುವ ನೀತಿಯನ್ನು ಖಂಡಿಸಿ ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ವತಿಯಿಂದ ನಾಳೆ ಸುಮಾರು ನೂರಾರು ರೈತರೊಂದಿಗೆ ಸೇರಿ ರಾಜ್ಯದ ಕೃಷಿ ಸಚಿವ ಕೃಷ್ಣಭೈರೇಗೌಡರ ಮನೆ ಮುಂದೆ ಧರಣಿ ನಡೆಸಲು ನಿರ್ಧರಿಸಲಾಗಿದೆ ಎಂದು ರೈತ ಹೋರಾಟಗಾರ ಶರಣಪ್ಪ ಸಲದಾಪುರ ಹೇಳಿದರು. ಶಹಾಪುರ ತಾಲೂಕು ತಹಸೀಲ್ದಾರ್ ಕಚೇರಿ ಮುಂದೆ ಸುಮಾರು 83 ದಿನಗಳಿಂದ ನಡೆಸುತ್ತಿರುವ ಧರಣಿ ಸತ್ಯಾಗೃಹದಲ್ಲಿ ಮಾತನಾಡಿದ ಅವರು, ಕಳೆದ 83 ದಿನಗಳಿಂದ ವಿವಿಧ ಬೇಡಿಕೆಗಳಿಗೆ ಧರಣಿ  ಸತ್ಯಾಗಹ […]

ವಿದ್ಯುತ್ ತಂತಿ ತಗುಲಿ ಬಾಲಕಿ ಸಾವು

ವಿದ್ಯುತ್ ತಂತಿ ತಗುಲಿ ಬಾಲಕಿ ಸಾವು

ಶಹಾಪುರ: ತಾಲ್ಲೂಕಿನ ಗೋಗಿ ಹತ್ತಿರದ ಸಿಂಗನಳ್ಳಿ ಗ್ರಾಮದ ಹೊಲದಲ್ಲಿ ಕುರಿ ಮೇಯಿಸಲು ಹೋದಾಗ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. ಯತಾಪ್ರಕಾರ ದಿನಾಲು ಹೋಗುವಂತೆ ನಿನ್ನೆ ಕೂಡಾ ಶಿಲ್ಪಾ ನಾಯಕ (19) ಕುರಿ ಮೇಯಿಸಲು ಹೊಲಕ್ಕೆ ಹೋಗಿದ್ದರು , ಕುರಿವೂಂದು ಅಲ್ಲೆ ಅರಿದು ಬಿದ್ದಿರುವ ವಿದ್ಯುತ್ ತಂತಿ ತುಳಿದು ವಿಲವಿಲನೆ ಒದ್ದಾಡುತ್ತಿರುವಾಗ ಕುರಿಗಾಯಿ ಬಾಲಕಿ ಕುರಿಯನ್ನು ರಕ್ಷಿಸಲು ದಾವಿಸಿದಾಗ ಅವಳಿಗೂ ವಿದ್ಯುತ್ ಹರಿದು ಮೃತಪಟ್ಟಿದ್ದಾಳೆ. ಈ ಪ್ರಕರಣ ಕುರಿತು ಗೋಗಿ ಪೋಲಿಸ್ […]

ರೈತ ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಿಲಿ: ಚಂದ್ರಶೇಖರ್ ಕೋಡಿಹಳ್ಳಿ

ಯಾದಗಿರಿ:  ಯುಜಿಸಿ ಮಾದರಿಯಲ್ಲಿ ಉಪಾಧ್ಯಯರಿಗೆ ಸಂಬಳ  ನೀಡುವ ರೀತಿಯಲ್ಲಿ ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಅಥವಾ ಯೋಗ್ಯ ಬೆಲೆ ನಿಗದಿ ಮಾಡಲಿ ಎಂದು ರಾಜ್ಯ  ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯಿಸಿದರು. ನಗರದಲ್ಲಿ ಮಂಗಳವಾರ ರೈತರ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ನೂರಾರು ರೈತರು ಪತ್ರ ಚಳುವಳಿ ಆಂದೋಲನದಲ್ಲಿ ಮಾತನಾಡಿದ ಅವರು, ಸರ್ಕಾರಗಳ ಅವೈಜ್ಞಾನಿಕ ನೀತಿಗಳಿಂದ ರೈತರಿಗೆ ಸಂಕಷ್ಟ ಹೆಚ್ಚಾಗಿದೆ. ರೈತರು ಸಾಲ ಮಾಡಿದ್ದು ತಮ್ಮ ವೈಯಕ್ತಿಕ ಅನುಕೂಲಕ್ಕಾಗಿ ಅಲ್ಲ ಬದಲಿಗೆ ದೇಶದ ಜನರಿಗೆ ಅನ್ನ […]

ಚನ್ನಮ್ಮ ಜಯಂತಿ ಆಚರಿಸದ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ದೇವಿಂದ್ರಪ್ಪ ತೋಟಗೆರ ಆಗ್ರಹ.

ಶಹಾಪುರ: ದೇಶಕ್ಕಾಗಿ ಜೀವದ ಹಂಗು ತೊರೆದು ಹೋರಾಟ ನಡೆಸಿದ ವೀರ ರಾಣಿ ಕಿತ್ತೂರು ಚನ್ನಮ್ಮ ಆದರ್ಶ ತತ್ವಗಳನ್ನು ಇಂದಿನ ಪೀಳಿಗೆಗೆ ತಿಳಿಸಬೇಕಾದ ಶಿಕ್ಷಕರು, ಅಧಿಕಾರಿಗಳು ಹಾಗೂ ಜನಪ್ರತಿನಿದಿಗಳು ಜಯಂತಿಗೆ ಗೈರಾಗಿರುವುದಕ್ಕೆ ನಿಜಕ್ಕೂ ಬೇಸರವಾಗಿದೆ ಎಂದು ಶಹಾಪೂರ ತಾಲೂಕು ಕಿತ್ತೂರು ರಾಣಿ ಚನ್ನಮ್ಮ ಸಂಘದ ಅಧ್ಯಕ್ಷ ದೇವಿಂದ್ರಪ್ಪ ತೋಟಗೆರ ಜಯಂತಿಗೆ ಗೈರಾದವರ ವಿರುದ್ದ ಅಕ್ರೋಶ ವ್ಯಕ್ತ ಪಡಸಿದರು. ಸರಕಾರದ ಆದೇಶವಿದ್ದರು ಕೆಲವೊಂದು ಶಾಲಾ ಕಾಲೇಜುಗಳಲ್ಲಿ, ಸಂಘ ಸಂಸ್ಥೆಗಳಲ್ಲಿ ಚನ್ನಮ್ಮ ಜಯಂತಿ ಆಚರಿಸದಿರುವ ಘಟನೆಗಳು ತಮ್ಮ ಗಮನಕ್ಕೆ ಬಂದಿವೆ. ಯಾದಗಿರಿಯಲ್ಲಿ […]

ಹಳ್ಳದಂತಾದ ಹತ್ತಿಗೂಡುರ ಬಸ್ ನಿಲ್ದಾಣ- ಶರಣರಡ್ಡಿ

ಶಹಾಪುರ:  ತಾಲೂಕಿನ ಹತ್ತಿಗೂಡುರ ಬಸ್ ನಿಲ್ದಾಣ  ಬೀದರ- ಬೆಂಗಳೂರು ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿದ್ದು ಮೂರು ತಾಲೂಕುಗಳಿಗೆ ಸೇರುವ ಬಹು ಮುಖ್ಯ ಕೇಂದ್ರ ಸ್ಥಾನವಾಗಿದೆ. ಯಾದಗಿರಿ,ಬೀದರ,ಬೆಂಗಳೂರು ,ಹುಬ್ಬಳಿ,ಬೆಳಗಾವಿ, ಹೊಸಪೇಟ, ಕಲಬುರಗಿ, ಹಾಗೂ ರಾಯಚೂರು ಸೇರುವ ಮುಖ್ಯ ಕೇಂದ್ರ ಸ್ಥಾನ ಈ ಬಸ್ ನಿಲ್ದಾಣ ಆದರೆ ಇಲ್ಲಿ ಸರಿಯಾದ ವ್ಯವಸ್ಥೆ ಇಲ್ಲದಿರುವುದೆ ಮೂಲ ಕಾರಣ ಮಳೆ ನೀರೆಲ್ಲ ಬಸ್ ನಿಲ್ದಾಣದೊಳಗೆ ನುಗ್ಗಿ ಹಳ್ಳದಂತಾಗಿದೆ. ಕಳೆದ ಸಾಲಿನಲ್ಲಿ ಈ ಬಸ್ ನಿಲ್ದಾಣ ಮೇಲ್ದರ್ಜೆಗೆ ಎರಿಸಲು ಲೋಕೋಪಯೋಗಿ ಇಲಾಖೆ ನಿರ್ಧರಿಸಿ ಸುಮಾರು 2 ಕೋಟಿಗೂ […]

ಸ್ವಾತಂತ್ರ್ಯದ ಕಿಡಿ ಹೊತ್ತಿಸಿದ ಕಿತ್ತೂರು ರಾಣಿ ಚೆನ್ನಮ್ಮ – ಗುರು ಪಾಟೀಲ್

ಸ್ವಾತಂತ್ರ್ಯದ ಕಿಡಿ ಹೊತ್ತಿಸಿದ ಕಿತ್ತೂರು ರಾಣಿ ಚೆನ್ನಮ್ಮ – ಗುರು ಪಾಟೀಲ್

ಶಹಾಪುರ:  ದೇಶಕ್ಕಾಗಿ ಬ್ರಿಟಿಷರ ವಿರುದ್ದ ಕೆಚ್ಚೆದೆಯಿಂದ ಹೋರಾಡಿ ಯುದ್ದ ಕಹಳೆ ಊದಿ ಸ್ವಾತಂತ್ರ್ಯದ ಕಿಡಿ ಹೊತ್ತಿಸಿದವಳು ಕಿತ್ತೂರು ರಾಣಿ ಚೆನ್ನಮ್ಮ ಎಂದು ಶಹಾಪೂರದ ಶಾಸಕರಾದ ಗುರು ಪಾಟೀಲ ಶಿರವಾಳ ಹೇಳಿದರು ಶಹಾಪುರ ನಗರದ ತಹಶಿಲ್ದಾರರ ಕಛೇರಿಯಲ್ಲಿ ಹಮ್ಮಿಕೊಂಡಿರುವ ಕಿತ್ತೂರು ರಾಣಿ ಚೆನ್ನಮ್ಮಳ 194 ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಬ್ರಿಟಿಷರ ವಿರುದ್ದ ಕತ್ತಿ ಬೀಸಿದವಳು ಭಾರತದಲ್ಲೆ ಕಿತ್ತೂರು ರಾಣಿ ಚನ್ನಮ್ಮ ಪ್ರಥಮಳು ಎಂಬುದು ಕನ್ನಡಿಗರಿಗೆ ಇನ್ನೊಂದು ಹೆಮ್ಮೆಯ ವಿಷಯ ಎಂದು ಹಿರಿಯರಾದ ಚಂದ್ರಶೇಖರ ಸಾಹು ಆರಬೋಳ […]

ಜನ ಸಾಮಾನ್ಯರಿಗೂ ಯೋಜನೆಗಳು ತಲುಪಿಸಿದ್ದು ಮೋದಿ ಸರಕಾರ – ಚಂದ್ರಶೇಖರ ಸುಬೇದಾರ

ಜನ ಸಾಮಾನ್ಯರಿಗೂ ಯೋಜನೆಗಳು ತಲುಪಿಸಿದ್ದು ಮೋದಿ ಸರಕಾರ – ಚಂದ್ರಶೇಖರ ಸುಬೇದಾರ

ಶಹಾಪುರ: ಗ್ರಾಮೀಣ ಪ್ರದೇಶದ ಜನ ಸಾಮಾನ್ಯರಿಗೂ ಯೋಜನೆಗಳು ತಲುಪಿಸಿ ಯಶಸ್ಸು ಕಂಡದ್ದು ಮೋದಿ ಸರ್ಕಾರ ಎಂದು ಬಿಜೆಪಿಯ ಹಿರಿಯ ಮುಖಂಡ ಹಾಗೂ ಖ್ಯಾತ ವೈದ್ಯರಾದ ಡಾ: ಚಂದ್ರಶೇಖರ ಸುಬೇದಾರ ಅವರು ಬಿಜೆಪಿ ಪಕ್ಷದ ಕಾರ್ಯ ವೈಕರಿ ಹಾಗೂ ಸಾಧನೆಗಳನ್ನು ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು ಶಹಾಪುರ ತಾಲ್ಲೂಕಿನ ಅನವಾರ ಗ್ರಾಮದಲ್ಲಿ ಹಮ್ಮಿಕೊಂಡಿರುವ ಭಾರತದ ಪ್ರದಾನ ಮಂತ್ರಿಗಳ ಉಜ್ವಲ ಯೋಜನೆ ಉಚಿತ ಗ್ಯಾಸ್ ಸಿಲಿಂಡರ್ ವಿತರಿಸಿ ಮಾತನಾಡಿದರು. ಗ್ರಾಮೀಣ ಭಾಗದ ಮಹಿಳೆಯರು ಗ್ಯಾಸ್ ಸಿಲಿಂಡರ್ ಬಳಸುವುದರಿಂದ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ […]

ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ ಸ್ವಾಗತಾರ್ಹ – ಶರಣು ಗದ್ದುಗೆ

ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ ಸ್ವಾಗತಾರ್ಹ – ಶರಣು ಗದ್ದುಗೆ

  ಶಹಾಪುರ: ದೇಶದ ಸ್ವಾತಂತ್ರ್ಯಕ್ಕಾಗಿ ತನ್ನ ಜೀವದ ಹಂಗನ್ನೆ ತೊರೆದು ಬ್ರಿಟಿಷರ ವಿರುದ್ದ ಹೋರಾಟ ನಡೆಸಿದ ಪ್ರಥಮ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ .ಇವರ ಸಾಹಸ,ಸೌರ್ಯ,ಮೆಚ್ಚುವಂತದ್ದು.ಸರ್ಕಾರವೆ ಜಯಂತಿ ಆಚರಿಸುತ್ತಿರುವುದು ಸ್ವಾಗತಾರ್ಹ ಎಂದು ಉತ್ತರ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಶರಣು ಗದ್ದುಗೆ ಹೇಳಿದರು. ಅಲ್ಲದೆ ಕಿತ್ತೂರು ರಾಣಿ ಚೆನ್ನಮ್ಮಳ ತ್ಯಾಗ,ಬಲಿದಾನಗಳ ಕುರಿತು ಮುಂದಿನ ಯುವ ಪೀಳಿಗೆಗೆ ಮುಟ್ಟಿಸುವ ಉದ್ದೇಶದಿಂದ ಜಯಂತಿ ಆಚರಿಸುತ್ತಿರುವುದು ಶ್ಲಾಘನೀಯ ಎಂದರು. ಅಲ್ಲದೆ ಇತ್ತೀಚಿಗೆ ನಡೆಸಿದ ಸಂಶೋಧನೆಯ ಪ್ರಕಾರ ಕಿತ್ತೂರು ರಾಣಿ ಚನ್ನಮ್ಮಳ ಖಡ್ಗ […]

ಗ್ರಂಥಪಾಲಕರ ಕಷ್ಟ ಅರ್ಥಮಾಡಿಕೊಳ್ಳುವುದರಲ್ಲಿ ಸರ್ಕಾರ ವಿಫಲ: ನಿಂಗಪ್ಪ ತಂಗಲಭಾವಿ

ಶಹಾಪುರ: ಸುಮಾರು ಮೂವತ್ತು ವರ್ಷಗಳಿಂದ ಗ್ರಂಥಾಲಯ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸುತ್ತಿದ್ದು ಸರಕಾರದಿಂದ ಯಾವುದೇ ರೀತಿಯ ಸೌಲಭ್ಯಗಳನ್ನು ಒದಗಿಸಿಲ್ಲ ಕನಿಷ್ಠ ವೇತನ ಜಾರಿಗೆಯಾಗಿಲ್ಲ,ದಿನ ಬಳಕೆ ವಸ್ತುಗಳ ದರ ಜಾಸ್ತಿಯಾಗಿರುವದರಿಂದ ಕುಟುಂಬದ ನಿರ್ವಹಣೆಗೆ ತೊಂದರೆಯಾಗುತ್ತಿದೆ ಸರಕಾರ ನಮ್ಮಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವುದಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಹೈದರಾಬಾದ್ ಕರ್ನಾಟಕ ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ಮೇಲ್ವಿಚಾರಕರ ಸಂಘದ ಶಹಾಪುರ ತಾಲ್ಲೂಕು ಅಧ್ಯಕ್ಷ ನಿಂಗಪ್ಪ ಆರ್ ತಂಗಲಭಾವಿ ಹೇಳಿದರು. ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿಯ ಶಿಫಾರಸ್ಸುನ್ನ ಪರಿಗಣಿಸಿ ಸೂಕ್ತ ರೀತಿಯಲ್ಲಿ ನಿರ್ಧಾರವನ್ನು ಕೈಗೊಳ್ಳಬೇಕೆಂದು […]

ಶಹಾಪೂರ: ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಅದ್ದೂರಿಯಾಗಿ ಆಚರಿಸಲು ನಿರ್ಧಾರ

ಶಹಾಪುರ: ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ದ ಹೋರಾಡಿದ ಕನ್ನಡ ನಾಡಿನ ವೀರ ಮಹಿಳೆಯರಲ್ಲಿ ಅಗ್ರಸ್ಥಾನ ಪಡೆದವಳು ಸ್ವಾತಂತ್ರ್ಯ ಸ್ವಾಭಿಮಾನಗಳ ಸಾಕಾರ ಮೂರ್ತಿ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಇದೆ ಅಕ್ಟೋಬರ್ 23 ರಂದು ಸರಕಾರವೆ ಅದ್ದೂರಿಯಾಗಿ ಆಚರಿಸುತ್ತಿರುವುದು ನಿಜಕ್ಕೂ ಎಲ್ಲರಿಗೂ ಸಂತೋಷವನ್ನು ಉಂಟು ಮಾಡಿದೆ ಎಂದು ತಾಲ್ಲೂಕು ಲಿಂಗಾಯತ ಪಂಚಮಸಾಲಿ ಅಧ್ಯಕ್ಷ ದೇವೀಂದ್ರಪ್ಪ ತೋಟಗೇರ ಹೇಳಿದರು. ಶಹಾಪುರ ತಾಲ್ಲೂಕು ತಹಶಿಲ್ದಾರರ ಸಮ್ಮುಖದಲ್ಲಿ ಸೋಮವಾರದಂದು ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ನಿಮಿತ್ಯ ಜರುಗಿದ ಪೂರ್ವ ಭಾವಿ ಸಭೆಯಲ್ಲಿ ಹೇಳಿದರು. […]

1 61 62 63 64 65 71