ವನ್ಯ ಜೀವಿಗಳ ಬೇಟೆಗೆ ಹೊಂಚು: ಮೂವರ ಬಂಧನ, ಬಂದೂಕು ವಶ

ವನ್ಯ ಜೀವಿಗಳ ಬೇಟೆಗೆ ಹೊಂಚು: ಮೂವರ ಬಂಧನ, ಬಂದೂಕು ವಶ

ಗುಂಡ್ಲುಪೇಟೆ: ಬಂಡೀಪುರ ಹುಲಿ ಯೋಜನೆಯ ಓಂಕಾರ್ ವಲಯ, ಆಲತ್ತೂರು ಗ್ರಾಮದ ಕಾಡಂಚಿನ ಜಮೀನಿನ ಬಳಿ  ವನ್ಯ ಜೀವಿಗಳನ್ನು ಬೇಟೆಯಾಡಲು ಸಾಮಗ್ರಿಗಳ ಸಹಿತ ಹೊಂಚು ಹಾಕಿ ಕುಳಿತಿದ್ದ ಮೂವರು ಬೇಟೆಗಾರರನ್ನು ಅರಣ್ಯ ಇಲಾಖೆ ಸಿಬ್ದಂದಿಗಳು ಬಂಧಿಸಿದ್ದಾರೆ. ಭೀಮನಬೀಡು ಗ್ರಾಮದ ಸಿದ್ದ ಶೆಟ್ಟಿ(40) ಗೋಪಾಲ ಶೆಟ್ಟಿ (30) ಗೋಕುಲ್ ಶೆಟ್ಟಿ(36) ಬಂಧಿತರು. ಆಲತ್ತೂರು ಗ್ರಾಮದ ಕಾಡಂಚಿನ ಜಮೀನಿನಲ್ಲಿ ಬೇಟೆಗೆ ಹೊಂಚು ಹಾಕಿ ಕುಳಿತಿದ್ದಾಗ ಗಸ್ತು ತಿರುಗುವ ಅರಣ್ಯ ಸಿಬ್ಬಂದಿ ದಾಳಿ ನಡೆಸಿ  ಬಲೆಗಳು, 2 ಬಂಡಲ್ ತಂತಿ, ಮಜಲಿಂಗ್ ಗನ್‍ಗೆ […]

ಗಂಧದಮರ ಕಳ್ಳ ಸಾಗಾಣೆ: ಒಬ್ಬ ಮರಗಳ್ಳನ ಬಂಧನ, ಇಬ್ಬರು ಪರಾರಿ

ಗಂಧದಮರ ಕಳ್ಳ ಸಾಗಾಣೆ: ಒಬ್ಬ ಮರಗಳ್ಳನ ಬಂಧನ, ಇಬ್ಬರು ಪರಾರಿ

ಬಂಡೀಪುರ: ರಾಷ್ಟ್ರೀಯ ಅರಣ್ಯದ ಅಂಚಿನಲ್ಲಿರುವ ಇಂಗಲವಾಡಿ ಗ್ರಾಮದ ಜಮೀನಿನಲ್ಲಿ ಗಂಧದ ಮರ ಕಡಿದು ಕಳ್ಳ ಸಾಗಾಣೆ ಮಾಡುತ್ತಿದ್ದ ಒಬ್ಬ  ಮರಗಳ್ಳನನ್ನು ಅರಣ್ಯ  ಇಲಾಖೆ ಬಂಧಿಸಿದ್ದು ಇಬ್ಬರು ಮರಗಳ್ಳರು ಪರಾರಿಯಾಗಿದ್ದಾರೆ. ಬಂಡೀಪುರ ರಾಷ್ಟ್ರೀಯ ಅರಣ್ಯದ ಅಂಚಿನಲ್ಲಿ ಕರಿಯಪ್ಪ ಎಂಬುವವರಿಗೆ ಸೇರಿದ ಜಮೀನಲ್ಲಿ ಮಂಗಳವಾರ ರಾತ್ರಿ ಆರೇಳು ವರ್ಷದಿಂದ ಬೆಳೆದಿದ್ದ ಗಂಧದ ಮರಗಳನ್ನು ಕಡಿಯುತ್ತಿದ್ದ ಮರಗಳ್ಳರು ಜಮೀನು ಮಾಲಿಕನ ಕಣ್ಣಿಗೆ ಬಿದ್ದು ಹತ್ತಿರದ ಓಂಕಾರ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ದೂರವಾಣಿ ಮೂಲಕ ವಿಚಾರ ತಿಳಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಅರ್.ಎಫ್. ಒ […]

ಗೋಹತ್ಯೆ ನಿಷೇಧ ಕಾನೂನು ಹಿಂಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ

ಗೋಹತ್ಯೆ ನಿಷೇಧ ಕಾನೂನು ಹಿಂಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ SDPI ಪಕ್ಷದ ವತಿಯಿಂದ ಜಾನುವಾರು ಹತ್ಯೆ ನಿಷೇಧ ಕರಾಳ ಕಾನೂನನ್ನು ಹಿಂಪಡೆಯುವಂತೆ ಆಗ್ರಹಿಸಿ ಮಂಗಳವಾರ ಬೃಹತ್ ಪ್ರತಿಭಟನೆ ಮಾಡಲಾಯಿತು. ಪ್ರತಿಭಟನೆಯಲ್ಲಿ ಜಿಲ್ಲಾಧ್ಯಾಕ್ಷರಾದ ಅಬ್ರಾರ್ ಆಹಮದ್, ಗುಂಡ್ಲುಪೇಟೆ ತಾಲ್ಲೂಕು ಅಧ್ಯಕ್ಷರಾದ ಮನ್ಸೂರ್ ಅಲಿ, ಡಿ.ಎಸ್. ಎಸ್ ಸಂಘಟನೆಯ ಸುಭಾಷ್ ಜಾನುವಾರು ವ್ಯಾಪಾರಿಗಳು ಹಾಗೂ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು. udayanadu2016