ಮನೆ ಬಾಗಿಲು ಮುರಿದು ಕಳ್ಳತನ: ಹಣ, ಚಿನ್ನ ದೋಚಿದ ಕಳ್ಳರು

ಮನೆ ಬಾಗಿಲು ಮುರಿದು ಕಳ್ಳತನ: ಹಣ, ಚಿನ್ನ ದೋಚಿದ ಕಳ್ಳರು

ಕೆ.ಆರ್.ಪೇಟೆ:  ಮನೆ ಬಾಗಿಲು ಮುರಿದು 10 ಸಾವಿರ ರೂ ಹಾಗೂ 100ಗ್ರಾಮ ಚಿನ್ನದ ದೋಚಿ ಪರಾರಿಯಾದ ಘಟನೆ ಸಂತೇಬಾಚಹಳ್ಳಿ ಹೋಬಳಿಯ ಹೆತ್ತಗೋನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ತ್ತಗೋನಹಳ್ಳಿ ಕುಮಾರ್ ಎಂಬುವವರ ಮನೆಯ ಬೀರುವಿನಲ್ಲಿ ಇಟ್ಟಿದ್ದ ಚಿನ್ನ ಹಾಗೂ ನಗರದನ್ನು   ರಾತ್ರಿ ಮನೆಯಲ್ಲಿ ಎಲ್ಲ ಸದಸ್ಯರು ಮಲಗಿದ ವೇಳೆ  ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು ಮತ್ತು ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸರ್ಕಲ್ ಇನ್ಸ್‌ಪೆಕ್ಟರ್ ಹೆಚ್.ಬಿ.ವೆಂಕಟೇಶಯ್ಯ, ಸಬ್ ಇನ್ಸ್‌ಪೆಕ್ಟರ್ ಅರುಣ್ ಕುಮಾರ್ […]

ಮನೆ ಮೇಲೆ ಗಾಂಜಾ ಬೆಳೆಯುತ್ತಿದ್ದ ಸಿಎ ಬಂಧನ: 2 ಲಕ್ಷ ಮೌಲ್ಯದ ಗಾಂಜಾ ವಶ

ಮನೆ ಮೇಲೆ ಗಾಂಜಾ ಬೆಳೆಯುತ್ತಿದ್ದ ಸಿಎ ಬಂಧನ: 2 ಲಕ್ಷ ಮೌಲ್ಯದ ಗಾಂಜಾ ವಶ

ಮೈಸೂರು: ಮನೆ ಟೆರೆಸ್‍ ಮೇಲೆ ಗಾಂಜಾ ಬೆಳೆಯುತ್ತಿದ್ದ ಸಿಎ ಅಕೌಂಟರ್‍ ಒಬ್ಬನನ್ನು ಬಂಧಿಸಿದ ಪೊಲೀಸರು ಆತನ ಮನೆಯಲ್ಲಿದ್ದ, 2 ಲಕ್ಷ ರೂ.ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ. ಕೆ. ಜಗನಾಥನ್(62) ಬಂಧಿತ. ಈತ ವೃತ್ತಿಯಲ್ಲಿ ಚಾರ್ಟೆಡೆ ಅಕೌಂಟೆಂಡ್‍ ಆಗಿದ್ದು, ಬೋಗಾದಿಯ 2 ನೇ ಹಂತದ ಮನೆಯಲ್ಲಿ ಕಾಂಪೌಂಡ್‍ ಪಕ್ಕ ಹಾಗೂ ಮನೆಯ ಟೆರೆಸ್‍ ಮೇಲೆ ಗಾಂಜಾ ಗಿಡಗಳನ್ನು ಬೆಳೆದು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೆರೆಗೆ ಸರಸ್ವತಿಪುರಂ ಪೊಲೀಸರು ದಾಳಿ  ಎರಡು ಕೆಜಿ ಗಾಂಜಾ ಹಾಗೂ 22 […]

ಪ್ರತ್ಯೇಕ ಘಟನೆ: ರೈಲಿಗೆ ತಲೆಕೊಟ್ಟು ಇಬ್ಬರು ಸಾವು

ಪ್ರತ್ಯೇಕ ಘಟನೆ: ರೈಲಿಗೆ ತಲೆಕೊಟ್ಟು ಇಬ್ಬರು ಸಾವು

ಚನ್ನಪಟ್ಟಣ:  ಮಕ್ಕಳಾಗದಿದ್ದಕ್ಕೆ ಮನನೊಂದು 108 ಚಾಲಕನೊಬ್ಬ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮಂಡ್ಯ ಜಿಲ್ಲೆಯ ಸುಂಡಹಳ್ಳಿ ಗ್ರಾಮದ ನಿವಾಸಿ ಅರುಣಕುಮಾರ್‍(35) ಆತ್ಮಹತ್ಯೆ ಮಾಡಿಕೊಂಡ ಚಾಲಕ. ಕಳೆದ ನಾಲ್ಕು ವರ್ಷದಿಂದ ಚನ್ನಪಟ್ಟದಲ್ಲಿ ವಾಸವಾಗಿದ್ದು, 108 ವಾಹನ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಮದುವೆಯಾಗಿ ಬಹಳ ವರ್ಷವಾದರು ಮಕ್ಕಳಾಗದ ಹಿನ್ನಲೆ ಮನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ  ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರತ್ಯೇಕ ಘಟನೆ ಅಪರಿಚಿತ ವ್ಯಕ್ತಿ ಸಾವು: ರಾಮನಗರ: ಇಲ್ಲಿನ ರೈಲು […]

ಮೈಸೂರು: ನಕಲಿ ಅಂಕಪಟ್ಟಿ ಮಾರಾಟ ಮಹಿಳೆ ಬಂಧನ

ಮೈಸೂರು: ನಕಲಿ ಅಂಕಪಟ್ಟಿ ಮಾರಾಟ ಮಹಿಳೆ ಬಂಧನ

ಮೈಸೂರು: ನಕಲಿ ಅಂಕಪಟ್ಟಿ ಮಾರಾಟ ಜಾಲದಲ್ಲಿ ತೊಡಗಿದ್ದ ಮಹಿಳೆಯೊಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿ ಆಕೆ ಬಳಿಯಿದ್ದ ನಕಲಿ ಅಂಕ ಪಟ್ಟಿಗಳನ್ನು ವಶ ಪಡೆಸಿಕೊಂಡಿದ್ದಾರೆ. ಇಲ್ಲಿನ ಗೋಕುಲಂ ನಗರದ ನಿವಾಸಿ ಬಿ. ಯಶಸ್ವಿನಿ(45) ಬಂಧಿತ ಮಹಿಳೆ. ಶುಕ್ರವಾರ ತಡರಾತ್ರಿ ಇಲ್ಲಿನ ನಜರಬಾದ್‍ನಲ್ಲಿನ ಮಿನಿ ವಿಧಾನ ಸೌಧದ ಬಳಿ ಕಾರು ನಿಲ್ಲಿಸಿ ಅನುಮಾನಾಸ್ಪದವಾಗಿ ಕುಳಿತಿದ್ದು, ಗಸ್ತು ತಿರುಗುವ ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸಿದ್ದಾಳೆ. ಈ ವೇಳೆ ಮಹಿಳೆ ಮೇಲೆ ಅನುಮಾನಗೊಂಡು ಇನ್ಸ್‍ಪೆಕ್ಟರ್ ಚಂದ್ರಕಲಾ ಮತ್ತು ಸಿಬ್ಬಂದಿ ಆಕೆಯ ಕಾರನ್ನು ಹಿಂಬಾಲಿಸಿ […]

ಟಿ. ನರಸೀಪುರ: ವರ್ಗಾವಣೆಯಾಗದ ಹಿನ್ನಲೆ ಮನನೊಂದು ತಹಸೀಲ್ದಾರ್‍ ಆತ್ಮಹತ್ಯೆ

ಟಿ.ನರಸೀಪುರ:  ವರ್ಗಾವಣೆ ಸಿಗಲಿಲ್ಲವೆಂದು ಮನನೊಂದು ತಹಸೀಲ್ದಾರ್‍ರೊಬ್ಬರು ವಸತಿ ಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ಮೂಲತಃ ಮಂಡ್ಯದವರಾದ ಬಿ.ಶಂಕರಯ್ಯ (57) ಆತ್ಮಹತ್ಯೆ ಮಾಡಿಕೊಂಡ ತಹಸೀಲ್ದಾರ್.  ಟಿ.ನರಸೀಪುರದ  ವಸತಿ ಗೃಹದಲ್ಲಿ ವಾಸವಿದ್ದರು, ತಾಲೂಕು ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇವರು ಇತ್ತೀಚೆಗೆ ಹೃದಯ ಸಂಬಂಧಿ ಕಾಯಿಲೆಯಿದ್ದು, ಸರ್ಜರಿ ಮಾಡಿಸಿಕೊಂಡಿದ್ದರು. ಇವರ ಕುಟುಂಬ ಮಂಡ್ಯದಲ್ಲಿ ವಾಸವಿತ್ತು. ಕಳೆದ ಎರಡು ತಿಂಗಳ ಹಿಂದೆ ವರ್ಗಾವಣೆ ಮಾಡುವಂತೆ  ಮನವಿ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ. ಈ ಕುರಿತು ಪಟ್ಟಣ ಠಾಣೆ ಪೊಲೀಸರು […]

ಚಾಮುಂಡೇಶ್ವರಿಯಿಂದ ನಾನು, ವರುಣಾದಿಂದ ಡಾ.ಯತೀಂದ್ರ ಸ್ಪರ್ಧೆ:ಸಿಎಂ ಸಿದ್ದರಾಮಯ್ಯ

ಚಾಮುಂಡೇಶ್ವರಿಯಿಂದ ನಾನು, ವರುಣಾದಿಂದ ಡಾ.ಯತೀಂದ್ರ ಸ್ಪರ್ಧೆ:ಸಿಎಂ ಸಿದ್ದರಾಮಯ್ಯ

ಮೈಸೂರು:  2006ರಲ್ಲಿ ನನಗೆ ರಾಜಕೀಯ ಮರುಜೀವ ಕೊಟ್ಟದ್ದು, 5 ಬಾರಿ ನನ್ನನ್ನು ಶಾಸಕನನ್ನಾಗಿ ಆಯ್ಕೆ ಮಾಡಿದ್ದು   ಚಾಮುಂಡೇಶ್ವರಿ ಕ್ಷೇತ್ರ. ಇದೇ ಕ್ಷೇತ್ರದಿಂದ ಈ ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಬೇಕೆಂಬ ಅಪೇಕ್ಷೆ ಇದ್ದು, ಜನತೆಯ ಆಶೀರ್ವಾದ ಸಿಗುತ್ತದೆಂಬ ಭರವಸೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಆಲನಹಳ್ಳಿಯಲ್ಲಿ ಶಿಕ್ಷಣ ಸಂಸ್ಥೆಯ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿ, 2018ರ ವಿಧಾನಸಭಾ ಚುನಾವಣೆಗೆ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧಿಸುವ ಇಂಗಿತವನ್ನ ವೇದಿಕೆಯಲ್ಲಿ ವ್ಯಕ್ತಿಪಡಿಸಿದರು. ವರುಣಾ ಕ್ಷೇತ್ರದ ಹೊಸಕೋಟೆಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ,  […]

ಸಮರ್ಪಕ ಬಸ್ ಸೌಲಭ್ಯಕ್ಕಾಗಿ ಹುಣಸೂರು ಡಿಪೋಗೆ ವಿದ್ಯಾರ್ಥಿಗಳಿಂದ ಮುತ್ತಿಗೆ

ಸಮರ್ಪಕ ಬಸ್ ಸೌಲಭ್ಯಕ್ಕಾಗಿ ಹುಣಸೂರು ಡಿಪೋಗೆ ವಿದ್ಯಾರ್ಥಿಗಳಿಂದ ಮುತ್ತಿಗೆ

ಹುಣಸೂರು: ಪಟ್ಟಣದ  ಶಾಲಾ-ಕಾಲೇಜುಗಳಿಂದ ಗ್ರಾಮೀಣ ಪ್ರದೇಶಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ಸೌಲಭ್ಯ ಮತ್ತು ಹುಣಸೂರು ಬಸ್ ನಿಲ್ದಾಣದಿಂದ ಕಾಲೇಜುಗಳವರೆಗೆ ಬಸ್ ಕಲ್ಪಿಸುವಂತೆ ಎಸ್ಎಫ್ಐ ನೇತೃತ್ವದಲ್ಲಿ ಡಿ.ದೇವರಾಜ ಅರಸು ಕಾಲೇಜು ಘಟಕದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.  ಕಾಲೇಜಿನಿಂದ ಹುಣಸೂರು ಬಸ್ ಡಿಪೋಗೆ ರ್ಯಾಲಿ ಮೂಲಕ ತೆರಳಿದ  ವಿದ್ಯಾರ್ಥಿಗಳು ಹುಣಸೂರು ಬಸ್ ಡಿಪೋಗೆ ಮುತ್ತಿಗೆ ಹಾಕಿ ಶುಕ್ರವಾರ ಪ್ರತಿಭಟಿಸಿದರು.  ಡಿಪೋ ಅಧಿಕಾರಿಗಳು  ಮಾತನಾಡಿ ಮಂಗಳವಾರದಿಂದ ಹುಣಸೂರು ಬಸ್ ನಿಲ್ದಾಣದಿಂದ ಕಾಲೇಜಿನ ವರೆಗೆ ಬಸ್ ಸಂಚರಿಸಲಿದೆ ಮತ್ತು ಗ್ರಾಮೀಣ ಪ್ರದೇಶಗಳಿಗೆ […]

ಗಂಧದಮರ ಕಳ್ಳ ಸಾಗಾಣೆ: ಒಬ್ಬ ಮರಗಳ್ಳನ ಬಂಧನ, ಇಬ್ಬರು ಪರಾರಿ

ಗಂಧದಮರ ಕಳ್ಳ ಸಾಗಾಣೆ: ಒಬ್ಬ ಮರಗಳ್ಳನ ಬಂಧನ, ಇಬ್ಬರು ಪರಾರಿ

ಬಂಡೀಪುರ: ರಾಷ್ಟ್ರೀಯ ಅರಣ್ಯದ ಅಂಚಿನಲ್ಲಿರುವ ಇಂಗಲವಾಡಿ ಗ್ರಾಮದ ಜಮೀನಿನಲ್ಲಿ ಗಂಧದ ಮರ ಕಡಿದು ಕಳ್ಳ ಸಾಗಾಣೆ ಮಾಡುತ್ತಿದ್ದ ಒಬ್ಬ  ಮರಗಳ್ಳನನ್ನು ಅರಣ್ಯ  ಇಲಾಖೆ ಬಂಧಿಸಿದ್ದು ಇಬ್ಬರು ಮರಗಳ್ಳರು ಪರಾರಿಯಾಗಿದ್ದಾರೆ. ಬಂಡೀಪುರ ರಾಷ್ಟ್ರೀಯ ಅರಣ್ಯದ ಅಂಚಿನಲ್ಲಿ ಕರಿಯಪ್ಪ ಎಂಬುವವರಿಗೆ ಸೇರಿದ ಜಮೀನಲ್ಲಿ ಮಂಗಳವಾರ ರಾತ್ರಿ ಆರೇಳು ವರ್ಷದಿಂದ ಬೆಳೆದಿದ್ದ ಗಂಧದ ಮರಗಳನ್ನು ಕಡಿಯುತ್ತಿದ್ದ ಮರಗಳ್ಳರು ಜಮೀನು ಮಾಲಿಕನ ಕಣ್ಣಿಗೆ ಬಿದ್ದು ಹತ್ತಿರದ ಓಂಕಾರ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ದೂರವಾಣಿ ಮೂಲಕ ವಿಚಾರ ತಿಳಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಅರ್.ಎಫ್. ಒ […]

ಕೆ.ಆರ್‍.ಪೇಟೆ: ಯುವಕ ನೇಣಿಗೆ ಶರಣು

ಕೆ.ಆರ್.ಪೇಟೆ: ಇಲ್ಲಿನ ಹೇಮಾವತಿ ಬಡಾವಣೆಯಲ್ಲಿ ಜಿಗುಪ್ಸೆಗೊಂಡ ಯುವಕನೊಬ್ಬ ನೇಣಿಗೆ ಶರಣಾಗಿದ್ದಾನೆ. ಬಸವರಾಜು ಅವರ ಪುತ್ರ ಕಾಂತರಾಜು(22) ನೇಣಿಗೆ ಶರಣಾದ ಯುವಕ. ಮುಗಿಲು ಮುಟ್ಟಿದ ಪೋಷಕರ ಆಕ್ರಂದನ ಈ ಕುರಿತು ಕೆ ಆರ್ ಪೇಟೆ ನಗರ  ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು. Views: 183

ಟಿಪ್ಪರ್, ಬೈಕ್ ಮುಖಾಮುಖಿ ಡಿಕ್ಕಿ: ಬೈಕ್ ಸವಾರ ಸಾವು

ಟಿಪ್ಪರ್, ಬೈಕ್ ಮುಖಾಮುಖಿ ಡಿಕ್ಕಿ: ಬೈಕ್ ಸವಾರ ಸಾವು

ಕೆ. ಆರ್‍. ನಗರ:  ಟಿಪ್ಪರ್ ಬೈಕ್ ಮುಖಾಮುಖಿ  ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಮಾಚಹೂಳಲು ಗ್ರಾಮದ ಭೇರ್ಯ ರಸ್ತೆಯಲ್ಲಿ ನಡೆದಿದೆ. ಮೂಡಲಹಿಪ್ಪೆಯ ಗ್ರಾಮದ ನಿವಾಸಿ ದಶರಥ(5) ಮೃತ ದುರ್ದೈವಿ. ಬೈಕ್ ಮೇಲೆ ಕೆ.ಆರ್‍. ನಗರದ ಕಡೆ ತೆರಳುತ್ತಿರುವಾಗ ಘಟನೆ ಸಂಭವಿಸಿದ್ದು, ಟಿಪ್ಪರ್ ಚಾಲಕ ಪರಾರಿಯಾಗಿದ್ದಾನೆ. ಈ ಕುರಿತು ಕೆ ಆರ್ ನಗರ ಗ್ರಾಮಾಂತರ ಪೊಲೀಸ್‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Views: 243