ಶಿಕ್ಷಣ ಸಾರ್ವತ್ರೀಕರಣಗೊಳಿಸಿದ ಫುಲೆ ಆಧುನಿಕ ಭಾರತದ ಗುರು: ಶಾಸಕ ಸತೀಶ ಜಾರಕಿಹೊಳಿ

ಶಿಕ್ಷಣ ಸಾರ್ವತ್ರೀಕರಣಗೊಳಿಸಿದ ಫುಲೆ ಆಧುನಿಕ ಭಾರತದ ಗುರು: ಶಾಸಕ ಸತೀಶ ಜಾರಕಿಹೊಳಿ

ಮೈಸೂರು ವಿವಿಯಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಜನ್ಮ ದಿನಾಚರಣೆ ಮೈಸೂರು: ಬ್ರಾಹ್ಮಣ ಗಂಡಸರಿಗೆ ಮಾತ್ರ ಮೀಸಲಾಗಿದ್ದ ಮನುಸ್ಮೃತಿ ಎಂಬ  ಸಂವಿಧಾನದ ವಿರುದ್ಧ ಸೆಡ್ಡು ಹೊಡೆದು ಜ್ಯೋತಿಬಾ ಫುಲೆ ಅವರು   ಶಿಕ್ಷಣವನ್ನು ಸಾರ್ವಜನಿಕಗೊಳಿಸಿದರು.  ಅಂಬೇಡ್ಕರ್ ರಂಥವರು ಸುಸುಶಿಕ್ಷಿತರಾಗಲು ಫುಲೆ ಅವರೇ ಕಾರಣರು. ಹಾಗಾಗಿ ಅವರೇ ಆಧುನಿಕ ಭಾರತದ ಗುರು ಎಂದು ಶಾಸಕ ಸತೀಶ ಜಾರಕಿಹೊಳಿ ಬಣ್ಣಿಸಿದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ 126ನೇ ಜನ್ಮ ದಿನಾಚರಣೆ ಮತ್ತು ವಿದ್ಯಾರ್ಥಿ ನಿಲಯದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮೂವತ್ತಾರು ಸಾವಿರ […]

ಸಂಘಟನೆಯಿಂದ ಮಾತ್ರ ಮಹಿಳೆಯರು ಅಭಿವೃದ್ಧಿ ಹೊಂದಲು ಸಾಧ್ಯ : ಸತೀಶ್ ಜಾರಕಿಹೊಳಿ

ಸಂಘಟನೆಯಿಂದ ಮಾತ್ರ ಮಹಿಳೆಯರು ಅಭಿವೃದ್ಧಿ ಹೊಂದಲು ಸಾಧ್ಯ : ಸತೀಶ್ ಜಾರಕಿಹೊಳಿ

  ಪಾಂಡವಪುರ: ಸಂಘಟನೆಯಿಂದ ಮಾತ್ರ ಮಹಿಳೆಯರು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಯಮಕನಮರಡಿ ಕ್ಷೇತ್ರದ ಶಾಸಕ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಶುಕ್ರವಾರ ಪಟ್ಟಣದಲ್ಲಿ ತಾಲ್ಲೂಕು ಮಾನವ ಬಂಧುತ್ವ ವೇದಿಕೆ ಮಹಿಳಾ ಘಟಕದ ಕಚೇರಿಯನ್ನು ಉದ್ಘಾಟಿಸಿ  ಮಾತನಾಡಿದ ಅವರು, ಮಹಿಳೆಯರು ಬದಲಾವಣೆಗೆ ಸಜ್ಜಾಗಬೇಕು, ಪರಸ್ಪರ ಸಹಕಾರದಿಂದ ಹಾಗೂ ಸಹಬಾಳ್ವೆಯಿಂದ, ಪ್ರೀತಿಯಿಂದ ಬದುಕು ನಡೆಸುವುದರ ಮೂಲಕ ಸಮಾಜದಲ್ಲಿ ಮಾದರಿಯಾಗಬೇಕು ಎಂದರು. ಮಹಿಳಾ ಸಹಕಾರತ ಸಂಘದ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಳ್ಳುವುದರ ಮೂಲಕ ಬಲವಾಗಿ ಸಂಘಟನೆ ಕಟ್ಟಬೇಕು ಎಂದು ಕರೆ […]

ಪಟ್ಟಣಗೆರೆ ಗ್ರಾಮದಲ್ಲಿ ಬುದ್ದ ವಿಹಾರ ಕೇಂದ್ರಕ್ಕೆ ಶಾಸಕ ಸತೀಶ ಚಾಲನೆ

ಪಟ್ಟಣಗೆರೆ ಗ್ರಾಮದಲ್ಲಿ ಬುದ್ದ ವಿಹಾರ ಕೇಂದ್ರಕ್ಕೆ ಶಾಸಕ ಸತೀಶ ಚಾಲನೆ

ಪಾಂಡವಪುರ: ಮನುಷ್ಯ  ಒತ್ತಡದ ಜೀವನದಿಂದ ಹೊರ ಬರಬೇಕಾದರೆ ಬುದ್ಧ ವಿಹಾರ ಕೇಂದ್ರಗಳು ಅವಶ್ಯವಾಗಿವೆ ಎಂದು ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು. ತಾಲೂಕಿನ ಪಟ್ಟಣಗೆರೆ ಗ್ರಾಮದ ಹೊರವಲಯದಲ್ಲಿ ಮೈಸೂರಿನ ಗೌತಮ ಮಹಾಬೋಧಿ ಸೇವಾ ಟ್ರಸ್ಟ್ ವತಿಯಿಂದ ಶುಕ್ರವಾರ ನಡೆದ  ಬುದ್ಧ ವಿಹಾರ ಕೇಂದ್ರ ನಿರ್ಮಾಣಕ್ಕೆ  ಶಿಲಾನ್ಯಾಸ  ನೆರವೇರಿಸಿ ಮಾತನಾಡಿದರು. ಬುದ್ಧ ವಿಹಾರ ಕೇಂದ್ರವು ಭವಿಷ್ಯದಲ್ಲಿ ದೇಶದ ಗಮನ ಸೆಳೆಯಲಿದೆ, ಮನುಷ್ಯನು ಒತ್ತಡದ ಜೀವನದಿಂದ ಹೊರ ಬರಬೇಕಾದರೆ ಬುದ್ದ ವಿಹಾರ ಕೇಂದ್ರಗಳು ಅವಶ್ಯವಾಗಿ ಬೇಕು. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶಿಕ್ಷಣ […]

ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಫೇಲಾದ ವಿದ್ಯಾರ್ಥಿನಿ ಮನನೊಂದು ಆತ್ಮಹತ್ಯೆ

ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಫೇಲಾದ ವಿದ್ಯಾರ್ಥಿನಿ ಮನನೊಂದು ಆತ್ಮಹತ್ಯೆ

ಮೈಸೂರು:  2017 ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ನಿನ್ನೆ ಮಧ್ಯಾಹ್ನ ಪ್ರಕಟಣೆಗೊಂಡಿದ್ದು ಈ ಬಾರಿ ಅನುತ್ತಿರ್ಣ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗಿದೆ.   ಪ್ರತಿ ವರ್ಷದಂತೆ ಪಿಯುಸಿ, ಎಸ್ ಎಸ್ ಎಲ್ ಸಿ ಪರೀಕ್ಷೆಗಳ ಫಲಿತಾಂಶ ಪ್ರಕಟವಾದಾಗಲೂ ಅನುತ್ತೀರ್ಣರಾದ ವಿದ್ಯಾರ್ಥಿಗಳಲ್ಲಿ ಕೆಲವರು ಆತ್ಮಹತ್ಯೆ ಮಾಡಿಕೊಳ್ಳುವ ಸುದ್ದಿ ಬರುತ್ತಲೆ ಇವೆ. ಫಲಿತಾಂಶಕ್ಕೂ ಮೊದಲು ಅವರಲ್ಲಿ ಎಷ್ಟೇ ಧೈರ್ಯ ತುಂಬಿದರೂ ಇಂತಹ  ಘಟಾನುಗಳಿಗಳು ಮರುಕಳಿಸುತ್ತಲೇ ಇವೆ.  ನಿನ್ನೆ ಹೊರಬಿದ್ದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣಳಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ […]

ಶಾರ್ಟ ಸಕ್ರ್ಯೂಟ್ ನೆಯಲ್ಲಿಯ ವಸ್ತುಗಳ ಭಸ್ಮ

ಶಾರ್ಟ ಸಕ್ರ್ಯೂಟ್ ನೆಯಲ್ಲಿಯ ವಸ್ತುಗಳ ಭಸ್ಮ

ಪಾಂಡವಪುರ : ಶಾರ್ಟ್ ಸಕ್ರ್ಯೂಟ್ ಆದ ಪರಿಣಾಮ ಮನೆಯಲ್ಲಿನ ಬೆಲೆಬಾಳುವ ಟಿ.ವಿ. ಎಲೆಕ್ಟ್ರಾನಿಕ್ ಉಪಕರಣಗಳು ಸೇರಿದಂತೆ ಬೆಲೆ ಬಾಳುವ ಬಟ್ಟೆ ಮತ್ತು ಹಾಸಿಗೆಗಳು ಭಸ್ಮವಾದ ಘಟನೆ ಮಂಗಳವಾರ ಇಲ್ಲಿನ ಚಿಕ್ಕ ಮಸೀದಿ ಬೀದಿಯಲ್ಲಿ ನಡೆದಿದೆ. ಪಾಂಡವಪುರ ಪುರಸಭೆಯ ಮಾಜಿ ಸದಸ್ಯೆ ಅನುಸೂಯಮ್ಮ ಅವರ ಮನೆಯ ಮೇಲ್ಬಾಗದ ರೂಮನಲ್ಲಿ ಘಟನೆ ನಡೆದಿದೆ.ಈ ಬೆಂಕಿ ಅವಘಡಿನಲ್ಲಿ ಯಾವುದೆ ಸಾವು-ನೋವು ಸಂಭವಿಸಿಲ್ಲ.ಮೇಲ್ಭಾಗದ ರೂಮಿನಿಂದ ದಟ್ಟವಾದ ಹೊಗೆ ಬರುತ್ತಿದ್ದನ್ನು ಗಮನಿಸಿದ ಅಕ್ಕಪಕ್ಕದ ಮನೆಯವರು ಅನುಸೂಯಮ್ಮ ಮನೆಯವರಿಗೆ ವಿಷಯ ತಿಳಿಸಿದರು. ಕೂಡಲೇ ಮನೆಯ ವಿದ್ಯುತ್ […]

ಕಬಡ್ಡಿ ಲೀಗ್ ಪಂದ್ಯಾವಳಿ ತರಬೇತಿಗೆ ಚಾಲನೆ

ಕಬಡ್ಡಿ ಲೀಗ್ ಪಂದ್ಯಾವಳಿ ತರಬೇತಿಗೆ ಚಾಲನೆ

ಪಾಂಡವಪುರ : ಕ್ಯಾತನಹಳ್ಳಿ ಗ್ರಾಮದ ವಿವೇಕ ಮಂದಿರದಲ್ಲಿ ಸುಸಜ್ಜಿತ ರಬ್ಬರ್ ಮ್ಯಾಟ್ ಒಳಾಂಗಣ ಕ್ರೀಡಾಂಗಣದಲ್ಲಿ ಪಾಂಡವಪುರ ಗ್ರೀನ್ ಸ್ಟಾರ್  ಕಬಡ್ಡಿ ತಂಡದ ತರಬೇತಿ ಶಿಬಿರಕ್ಕೆ  ತಂಡದ ಮಾಲಿಕರೂ ಆದ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ  ಮಂಗಳವಾರ ಚಾಲನೆ ನೀಡಿದರು. ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಗ್ರೀನ್ ಸ್ಟಾರ್ ಪಾಂಡವಪುರ ತಂಡದ ತರಬೇತಿ ಶಿಬಿರ ನಡೆಯಲಿದೆ. ಬಿಜಿಎಸ್ ಕಪ್ ಪ್ರಿಮಿಯರ್ ಕಬ್ಬಡಿ ಲೀಗ್ ಪಂದ್ಯಾವಳಿಯಲ್ಲಿ ಭಾಗವಹಿಸುವ ಜಿಲ್ಲೆಯ ಫೆವರೇಟ್ ತಂಡವೆನಿಸಿದ ತಾಲೂಕಿನ ಕ್ರೀಡಾ ಗ್ರಾಮವೆಂದೇ ಪ್ರಸಿದ್ದಿ ಪಡೆದಿರುವ ಕ್ಯಾತನಹಳ್ಳಿ ಗ್ರಾಮದಲ್ಲಿ  ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಕೆ.ಎಸ್.ಪುಟ್ಟಣ್ಣಯ್ಯ ಅವರು, […]

ಶ್ರೀರಂಗಪಟ್ಟಣ: ಟಿಪ್ಪು ಬಲಿದಾನ ದಿನ ಅಂಗವಾಗಿ ಪ್ರಾರ್ಥನೆ

ಶ್ರೀರಂಗಪಟ್ಟಣ: ಟಿಪ್ಪು ಬಲಿದಾನ ದಿನ ಅಂಗವಾಗಿ ಪ್ರಾರ್ಥನೆ

ಮಂಡ್ಯ:  ಟಿಪ್ಪುಸುಲ್ತಾನರವರ ನೆನಪಿನಲ್ಲಿ “ಬಲಿದಾನ ದಿನ” ದ ಆಚರಣೆಯ ಅಂಗವಾಗಿ SDPI ಮೈಸೂರು ಜಿಲ್ಲಾ ಸಮಿತಿ ವತಿಯಿಂದ ಶಹೀದ ಟಿಪ್ಪುಸುಲ್ತಾನ ರವರು ಅಂತಿಮ ವಿಶ್ರಾಂತಿ ಪಡೆಯುತ್ತಿರುವ ಶ್ರೀರಂಗಪಟ್ಟಣದ ಅವರ ಸಮಾಧಿಗೆ  ತೆರಳಿ ಚಾದರವನ್ನು  ಅರ್ಪಿಸುವ ಮೂಲಕ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಈ ಸಂಧರ್ಭದಲ್ಲಿ SDPI ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್, ಜಿಲ್ಲಾದ್ಯಕ್ಷರಾದ ಕಲೀಂ, ರಾಜ್ಯ ಕಾರ್ಯದರ್ಶಿ ಅಫ್ಸರ್ ಕೂಡ್ಲಿಪೇಟ್ , ಪಾಪ್ಯುಲರ್ ಫ್ರಂಟ್ ನ ಮೈಸೂರು ಅಧ್ಯಕ್ಷರಾದಂತಹ ಅಮೀನ್ ಸೇಠ್ ಹಾಗೂ ಎಸ್ ಡಿ ಪಿ ಐ […]

1 20 21 22