ಲಂಚ ಸ್ವೀಕರಿಸುತ್ತಿದ್ದ ಬಾರಕೂರು ಗ್ರಾಮ ಲೆಕ್ಕಿಗ ಎಸಿಬಿ ಬಲೆಗೆ

ಲಂಚ ಸ್ವೀಕರಿಸುತ್ತಿದ್ದ ಬಾರಕೂರು ಗ್ರಾಮ ಲೆಕ್ಕಿಗ ಎಸಿಬಿ ಬಲೆಗೆ

ಉಡುಪಿ: ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಪೊಲೀಸರು ಕಾರ್ಯಾಚರಣೆ ನಡೆಸಿ ಸಂತತಿ‌ ನಕ್ಷೆ ಮಾಡಲು ಲಂಚ ಕೇಳಿದ್ದ ಗ್ರಾಮ ಲೆಕ್ಕಿಗನನ್ನು (ವಿ.ಎ)  ಬಂಧಿಸಿದ್ದಾರೆ. ಬಾರ್ಕೂರು ಪಂಚಾಯತ್‌ ಗ್ರಾಮ ಲೆಕ್ಕಿಗ ಡಿ.ಸಿ.ರಾಘವೇಂದ್ರ   ಸಂತತಿ‌ ನಕ್ಷೆ ಮಾಡಲು 12 ಸಾವಿರ ಲಂಚ ಕೇಳಿದ್ದು. ಈ ಕುರಿತು ಅರ್ಜಿದಾರರು ಎಸಿಬಿಗೆ ದೂರು ನೀಡಿದ್ದರು.  ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಲಂಚ ಸ್ವೀಕರಿಸುತ್ತಿದ್ದ ವೇಳೆ ರಾಘವೇಂದ್ರ ಅವರನ್ನು ಬಲೆಗೆ ಕಡೆವಿದ್ದಾರೆ. ಪಶ್ಚಿಮ ವಲಯ ಪೊಲೀಸ್ ಅಧೀಕ್ಷಕರಾದ ಕುಮಾರಿ ಶ್ರುತಿರವರ ಮಾರ್ಗದರ್ಶನದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ […]

ಮಹಾ ಪುರುಷರ ತತ್ವ ಸಿದ್ದಾಂತಗಳನ್ನು ಎಲ್ಲರೂ ಅಳವಡಿಸಿಕೊಳ್ಳುವ ಅವಶ್ಯವಿದೆ: ಶಾಸಕ ವಿನಯಕುಮಾರ ಸೊರಕೆ

ಮಹಾ ಪುರುಷರ ತತ್ವ ಸಿದ್ದಾಂತಗಳನ್ನು ಎಲ್ಲರೂ ಅಳವಡಿಸಿಕೊಳ್ಳುವ ಅವಶ್ಯವಿದೆ: ಶಾಸಕ ವಿನಯಕುಮಾರ ಸೊರಕೆ

  ಉಡುಪಿ: ಮನುಷ್ಯ ಮಾನವೀಯತೆ ನಲೆಕಟ್ಟಿನ ಮೇಲೆ ನಡೆಯಬೇಕಾದರೆ ಬುದ್ದ, ಬಸವ, ಅಂಬೇಡ್ಕರ್, ನಾರಾಯಣ ಗುರುಗಳ ತತ್ವ ಸಿದ್ದಾಂತಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮಾಜಿ ಸಚಿವ, ಶಾಸಕ ವಿನಯಕುಮಾರ ಸೊರಕೆ ಹೇಳಿದರು. ಇಲ್ಲಿನ ನಾರಾಯಣಗುರು ಸಭಾಭವನದಲ್ಲಿ ಭಾನುವಾರ ಮಾನವ ಬಂಧುತ್ವ ವೇದಿಕೆ ಕರ್ನಾಟಕ  ಆಶ್ರಯದಲ್ಲಿ ಜ್ಞಾನಯೋಗಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಮತ್ತು ಮಂಗಳೂರು ವಲಯ ಮಟ್ಟದ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದ ಮೂಲ ಇತಿಹಾಸವನ್ನು ತಿರುಚುವ ಕೆಲಸ ನಡೆಯುತ್ತಿದ್ದು, ಕೆಲವರು ಮಹಾ ಪುರುಷರ ತತ್ವ […]

ಉಡುಪಿ ಕೃಷ್ಣಮಠದ ಅಂಗಳದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟಿಸಿದ ರಾಷ್ಟ್ರಪತಿ

ಉಡುಪಿ ಕೃಷ್ಣಮಠದ ಅಂಗಳದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟಿಸಿದ ರಾಷ್ಟ್ರಪತಿ

ಉಡುಪಿ: ಇಲ್ಲಿಯ  ಶ್ರೀ ಕೃಷ್ಣ ಮಠಕ್ಕೆ ರವಿವಾರ ಭೇಟಿ ನೀಡಿದ ರಾಷ್ಟ್ರಪತಿ  ಪ್ರಣವ್ ಮುಖರ್ಜಿ, ಶ್ರೀಮಠದ  ರಾಜಾಂಗಣದಲ್ಲಿ  ಶಂಭು ಶೆಟ್ಟಿ ಸ್ಮರಣಾರ್ಥ ಹಾಜಿ ಅಬ್ದುಲ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಶಂಕುಸ್ಥಾಪನೆ  ನೆರವೇರಿಸಿದರು. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಶ್ರೀ ಕೃಷ್ಣ ಮಠದ ಮುಖ್ಯ ದ್ವಾರದಲ್ಲಿ ಶ್ರೀಮಠದ ದಿವಾನ ರಘುರಾಮ ಆಚಾರ್ಯ ಸ್ವಾಗತಿಸಿದರು. ನಂತರ ದೇವರ ದರ್ಶನ ಮಾಡಿದ ಪ್ರಣವ್ ಮುಖರ್ಜಿ ಅವರಿಗೆ ಪರ್ಯಾಯ ಪೀಠಾಧಿಪತಿ ಶ್ರೀ ವಿಶ್ವೇಶ ತೀರ್ಥ  ಸ್ವಾಮೀಜಿ ಶಾಲು ಹೊದಿಸಿ,  ದೇವರ ಪ್ರಸಾದ ನೀಡಿ, […]