ಮೊಹಮ್ಮದ್ ಶಮಿಗೆ ಬಿಸಿಸಿಐ ಕ್ಲೀನ್ ಚಿಟ್

ಮೊಹಮ್ಮದ್ ಶಮಿಗೆ ಬಿಸಿಸಿಐ ಕ್ಲೀನ್ ಚಿಟ್

ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿಗೆ ಬಿಗ್ ರಿಲೀಫ್ ದೊರೆತಿದ್ದು, ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ತಂಡದಿಂದ ಕ್ಲೀನ್ ಚಿಟ್ ಹೊರೆತಿದೆ. ಕಳೆದ ಕೆಲವು ದಿನಗಳಿಂದ ಮೊಹಮ್ಮದ್ ಶಮಿ ಪತ್ನಿ ಹಸೀನ್ ಜಹಾನ್ ಮಧ್ಯೆ ಜಗಳ ನಡೆದು ತಾರಕಕ್ಕೇರಿ ಹಸೀನ್, ಶಮಿ ವಿರುದ್ದ ಅನೇಕ ಆರೋಪಗಳನ್ನು ಮಾಡಿದರಲ್ಲದೇ ಬುಕ್ಕಿ ಮೊಹಮ್ಮದ್ ಭಾಯ್ ಎಂಬುವವರಿಗೆ ಶಮಿ ಗಿಫ್ಟರ್ ಪಡದು  ಮ್ಯಾಚ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದರು. ಈ ಬಗ್ಗೆ ತನಿಖೆ ನಡೆಸಿದ ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ತಂಡ, […]

ಹೈದರಾಬಾದ್‌ನಲ್ಲಿ ನಡೆದ ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆ ಚಿನ್ನದ ಪದಕ ಪಡೆದ ಭತ್ತದ ನಾಡಿನ ಪುಟಾಣಿಗಳು

ಹೈದರಾಬಾದ್‌ನಲ್ಲಿ ನಡೆದ ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆ ಚಿನ್ನದ ಪದಕ ಪಡೆದ ಭತ್ತದ ನಾಡಿನ ಪುಟಾಣಿಗಳು

ಕೊಪ್ಪಳ : ಭಾರತ ಮತ್ತು ಆಸ್ಟ್ರೇಲಿಯಾ ಜಂಟಿ ಸಹಯೋಗದೊಂದಿಗೆ ಇತ್ತೀಚಿಗೆ ಹೈದ್ರಾಬಾದನ ವಿಜಯಭಾಸ್ಕರರೆಡ್ಡಿ ಕ್ರೀಡಾಂಗಣದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ದೆಯಲ್ಲಿ ಭತ್ತದ ನಾಡಿನ ಪುಟಾಣಿಗಳು ಪಾಲ್ಗೊಂಡು ಪ್ರಥಮ ಸ್ಥಾನಗಳಿಸಿ ಚಿನ್ನದ ಪದಕವನ್ನು ಪಡೆದಿದ್ದಾರೆ. ಗಂಗಾವತಿಯ ಅಕ್ಷರ ಪಬ್ಲಿಕ್ ಸ್ಕೂಲ್‌ನಲ್ಲಿ ಶಿಕ್ಷಣ ಪಡೆಯುತ್ತಿರುವ ವಿವೇಕ ಆಲೂರುಗೌಡ, ಭೂಮಿಕಾ ಗೌಡ ಈ ಸ್ಪರ್ಧೆಯಲ್ಲಿ ಪಾಲ್ಗೊಂಡು ಚಿನ್ನದ ಪದಕಗಳಿಸಿ ಭತ್ತದ ನಾಡಿಗೆ ಕೀರ್ತಿಯನ್ನು ತಂದಿದ್ದಾರೆ. ತೇಜು, ಸೊಹೀಲ್, ಪೃಥ್ವಿರಾಜ್ ಬೆಳ್ಳಿ ಪದಕವನ್ನು ಪಡೆದಿದ್ದಾರೆ. ಈ ಪುಟಾಣಿಗಳಿಗೆ ಕರಾಟೆ ಶಿಕ್ಷಕ ಅನ್ವರಪಾಷ, […]

ಟೆಸ್ಟ್ ಸರಣಿ: ಶ್ರೀಲಂಕಾ ತಂಡವನ್ನು ಕ್ಲೀನ್ ಸ್ವೀಪ್ ಮಾಡಿ ಹೊಸ ದಾಖಲೆ ನಿರ್ಮಿಸಿದ ಭಾರತ ತಂಡ

ಟೆಸ್ಟ್ ಸರಣಿ: ಶ್ರೀಲಂಕಾ ತಂಡವನ್ನು ಕ್ಲೀನ್ ಸ್ವೀಪ್ ಮಾಡಿ ಹೊಸ ದಾಖಲೆ ನಿರ್ಮಿಸಿದ ಭಾರತ ತಂಡ

ಪಲ್ಲೆಕಿಲೆ: ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರಿ ಜಯದೊಂದಿಗೆ ಭಾರತ ತಂಡ ಲಂಕಾ  ತಂಡವನ್ನು ವೈಟ್ ವಾಷ್ ಮಾಡುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದೆ.    ಪಲ್ಲೆಕಿಲೆ ಮೈದಾನದಲ್ಲಿ ನಡೆದ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ನೀಡಿದ್ದ 487ರನ್‌ಗಳ ಬೃಹತ್‌ ಮೊತ್ತವನ್ನು ಹಿಂಬಾಲಿಸುವಲ್ಲಿ ವಿಫಲವಾದ ಆತಿಥೇಯ ಶ್ರೀಲಂಕಾ ತಂಡ ಇನ್ನಿಂಗ್ಸ್‌ ಹಾಗೂ 171ರನ್‌ಗಳ ಸೋಲು ಕಂಡಿದೆ. ಆ ಮೂಲಕ ವಿದೇಶಿ ನೆಲದಲ್ಲಿ ಭಾರತ ತನ್ನ  ಟೆಸ್ಟ್ ಇತಿಹಾಸದಲ್ಲೇ ಮೊಟ್ಟ ಮೊದಲ ಕ್ಲೀನ್ ಸ್ವೀಪ್ ಸಾಧನೆ […]

ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್ ನಲ್ಲಿ ಭರ್ಜರಿ ಜಯ ಸಾಧಿಸಿದ ಭಾರತ ತಂಡ

ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್ ನಲ್ಲಿ ಭರ್ಜರಿ ಜಯ ಸಾಧಿಸಿದ ಭಾರತ ತಂಡ

ಗಾಲೆ: ಶ್ರೀಲಂಕಾ ವಿರುದ್ಧದ  ಟೆಸ್ಟ್  ಸರಣಿಯಲ್ಲಿ ಭಾರತ ತಂಡ ಮೊದಲ ಟೆಸ್ಟ್ ನಲ್ಲಿ 304 ರನ್ ಗಳಿಂದ ಭರ್ಜರಿ ಜಯ  ಸಾಧಿಸಿದೆ. ಟಾಸ್ ಗೆದ್ದು ಇನ್ನಿಂಗ್ಸ್ ಪ್ರಾರಂಭಿಸಿದ್ದ ಭಾರತ ತಂಡ 600 ರನ್ ಗಳಿಗೆ ಸರ್ವಪತನಗೊಂಡಿತ್ತು.  ನಂತರ ಇನ್ನಿಂಗ್ಸ್ ಆರಂಭಿಸಿದ್ದ ಶ್ರೀಲಂಕಾ 291 ರನ್ ಗಳಿಗೆ ಸರ್ವಪತನ ಆಗಿತ್ತು. 309 ರನ್ ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಪ್ರಾರಂಭಿಸಿದ ಟೀಂ ಇಂಡಿಯಾ 3 ವಿಕೆಟ್ ನಷ್ಟಕ್ಕೆ 240 ರನ್ ಗಳಿಸಿ ಡಿಕ್ಲೇರ್ ಘೊಷಿಸಿ  ಶ್ರೀಲಂಕಾಗೆ 550 ರನ್ […]

ಐಸಿಸಿ ಮಹಿಳಾ ವಿಶ್ವಕಪ್: ಭಾರತ ತಂಡದ ಚೊಚ್ಚಲ ವಿಶ್ವಕಪ್ ಕನಸು ಭಗ್ನಗೊಳಿಸಿದ ಇಂಗ್ಲೆಂಡ್

ಐಸಿಸಿ ಮಹಿಳಾ ವಿಶ್ವಕಪ್: ಭಾರತ ತಂಡದ ಚೊಚ್ಚಲ ವಿಶ್ವಕಪ್ ಕನಸು ಭಗ್ನಗೊಳಿಸಿದ ಇಂಗ್ಲೆಂಡ್

ಗೆಲುವಿನ ಹೊಸ್ತಿಲಲ್ಲಿದ್ದ ಪಂದ್ಯವನ್ನು ಕೈಚೆಲ್ಲಿದ ಭಾರತದ ವನಿತೆಯರು ಲಂಡನ್‌:  ಐಸಿಸಿ ಮಹಿಳಾ ವಿಶ್ವಕಪ್‌ನಲ್ಲಿ ಮಿಥಾಲಿ ರಾಜ್‌ ನೇತೃತ್ವದ ಭಾರತ ಮಹಿಳಾ ತಂಡ ಗೆಲುವಿನ ಹೊಸ್ತಿಲಲ್ಲಿ ಮ್ಯಾಚ್‌ ಕೈಚೆಲ್ಲಿದರ ಪರಿಣಾಮ ಇಂಗ್ಲೆಂಡ್‌ ತಂಡ ಮತ್ತೊಮ್ಮೆ ವಿಶ್ವಕಪ್‌ ಪ್ರಶಸ್ತಿಗೆ ಮುತ್ತಿಕ್ಕಿದೆ. ಇದರಿಂದ ಭಾರತದ ಚೊಚ್ಚಲ ವಿಶ್ವಕಪ್‌ ಪ್ರಶಸ್ತಿಯ ಕನಸು ಭಗ್ನಗೊಂಡಿದೆ.ಕ್ರಿಕೆಟ್‌ ಕಾಶಿ ಲಾರ್ಡ್ಸ್‌‌ ಮೈದಾನದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಮೂರು ಸಲ ವಿಶ್ವಕಪ್‌ ಚಾಂಪಿಯನ್‌‌ ತಂಡ ಇಂಗ್ಲೆಂಡ್‌ ವಿರುದ್ಧ ಸೋತ ಭಾರತ ನಿರಾಸೆಗೆ ಒಳಗಾಗಿದ್ದು, ಇದರಿಂದ ಮಿಥಾಲಿ ರಾಜ್‌ ನೇತೃತ್ವದ […]

ಐಸಿಸಿ ಮಹಿಳಾ ವಿಶ್ವಕಪ್‌: ಭಾರತೀಯ ವನಿತೆಯರ ಎದುರು ಇಂಗ್ಲೆಂಡ್ ಪರದಾಟ

ಐಸಿಸಿ ಮಹಿಳಾ ವಿಶ್ವಕಪ್‌: ಭಾರತೀಯ ವನಿತೆಯರ ಎದುರು ಇಂಗ್ಲೆಂಡ್ ಪರದಾಟ

ಲಾರ್ಡ್ಸ್‌: ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಹಿಳಾ ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ  ಟಾಸ್‌ ಗೆದ್ದ ಇಂಗ್ಲೆಂಡ್‌ ಫೀಲ್ಡಿಂಗ್‌ ಆಯ್ದುಕೊಂಡಿದ್ದು,44 ಓವರ್ ಗಳಲ್ಲಿ  6 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿ ಆಟವಾಡುತ್ತಿದೆ.  ಕನ್ನಡತಿ ರಾಜೇಶ್ವರಿ ಗಾಯಕವಾಡ 11ನೇ ಓವರ್ ನಲ್ಲಿ ಇಂಗ್ಲೆಂಡ್ ತಂಡದ ಮೊದಲ ವಿಕೆಟ್ ಪಡೆದರಲ್ಲದೇ, ಭಾರತೀಯ ವನಿತೆಯರ  ಮಾರಕ ಬೌಲಿಂಗ್ ದಾಳಿಯನ್ನು ಪರಿಚಯಿಸಿದರು. ಇಂಗ್ಲೆಂಡ್‌ ಮೊದಲ 10 ಓವರ್‌ನಲ್ಲಿ 43ರನ್‌ಗಳಿಸಿತು.  11ನೇ ಓವರ್‌ನಲ್ಲಿ ಕನ್ನಡತಿ ರಾಜೇಶ್ವರಿ ಗಾಯಕ್‌ವಾಡ್‌‌ ಇಂಗ್ಲೆಂಡ್‌ ತಂಡದ ಮೊದಲ ವಿಕೆಟ್ ಪಡೆದರು. […]

ಐಸಿಸಿ ಮಹಿಳಾ ವಿಶ್ವಕಪ್ ಪೈನಲ್: ಇಂದು ಇಂಗ್ಲೆಂಡ್ ಜೊತೆ ಪ್ರಶಸ್ತಿಗೆ ಸೆಣಸಾಟ ನಡೆಸಲಿರುವ ಭಾರತ ತಂಡ

ಐಸಿಸಿ ಮಹಿಳಾ ವಿಶ್ವಕಪ್ ಪೈನಲ್: ಇಂದು ಇಂಗ್ಲೆಂಡ್ ಜೊತೆ ಪ್ರಶಸ್ತಿಗೆ ಸೆಣಸಾಟ ನಡೆಸಲಿರುವ ಭಾರತ ತಂಡ

ಲಂಡನ್: ಐಸಿಸಿ ಮಹಿಳಾ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಅಂತಿಮ ಹಣಾಹನಿ ಇಂದು ಲಾರ್ಡ್ಸ್ ನಲ್ಲಿ ನಡೆಯಲಿದ್ದು, ಪ್ರಶಸ್ತಿಗಾಗಿ ಭಾರತ ಮತ್ತು ಇಂಗ್ಲೆಂಡ್ ಮಹಿಳಾ ತಂಡದಲ್ಲಿ ಸೆಣಸಾಟ ನಡೆಯಲಿದೆ. ಆರು ಬಾರಿಯ ವಿಶ್ವ ಚಾಂಪಿಯನ್‌  ಆಸ್ಟ್ರೇಲಿಯಾ ತಂಡವನ್ನು  ಸೋಲಿಸಿರುವ ಭಾರತ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆಯಾದೆಯಾದರೂ,  ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ಕಾಯ್ದುಕೊಂಡಿರುವ ಇಂಗ್ಲೆಂಡ್ ವನಿತೆಯರ ತಂಡ ಕೂಡ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಹೀಗಾಗಿ ಇಂದಿನ ಫೈನಲ್ ಪಂದ್ಯ ಎಲ್ಲರ ಗಮನ ಸೆಳೆದಿದೆ.ಒಂದು ವೇಳೆ ಮಿಥಾಲಿ ಪಡೆ ಗೆದ್ದರೆ […]

ಮಹಿಳಾ ವಿಶ್ವ ಕಪ್: ಕೌರ್‌ ಅಬ್ಬರದ ಬ್ಯಾಟಿಂಗ್, ಪೈನಲ್ ಪ್ರವೇಶಿಸಿದ ಭಾರತ ತಂಡ

ಮಹಿಳಾ ವಿಶ್ವ ಕಪ್: ಕೌರ್‌ ಅಬ್ಬರದ ಬ್ಯಾಟಿಂಗ್, ಪೈನಲ್ ಪ್ರವೇಶಿಸಿದ ಭಾರತ ತಂಡ

    ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 36 ರನ್’ಗಳ ಗೆಲುವು, 2ನೇ ಬಾರಿಗೆ ವಿಶ್ವಕಪ್ ಫೈನಲ್ ಪ್ರವೇಶ   ಲಂಡನ:   ಇಂಗ್ಲೆಂಡ್‌‌ನಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ವಿಶ್ವಕಪ್‌ ಕ್ರಿಕೆಟ್  ಟೂರ್ನಿಯ ಫೈನಲ್‌ಗೆ ಭಾರತೀಯ ತಂಡ ಪ್ರವೇಶಿಸಿದೆ.   ಲಂಡನ್‌ನ ಡರ್ಬಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಾ ತಂಡವನ್ನು ಭಾರತದ ವನಿತೆಯರು 36 ರನ್‌ಗಳಿಂದ ಮಣಿಸಿದರು. ಈ ಮೂಲಕ ವಿಶ್ವಕಪ್‌ ಫೈನಲ್‌ಗೆ 2ನೇ ಬಾರಿ ಎಂಟ್ರಿ ಕೊಟ್ಟ ಸಾಧನೆ ಮಾಡಿದರು. ಹರ್ಮನ್‌ಪ್ರೀತ್ ಕೌರ್‌ […]

ವಿಶ್ವ ಮಹಿಳಾ ಏಕದಿನ ಪಂದ್ಯಗಳಲ್ಲಿ ಹೆಚ್ಚು ರನ್ ಕಲೆಹಾಕಿದ ಮಿಥಾಲಿ ರಾಜ್

ವಿಶ್ವ ಮಹಿಳಾ ಏಕದಿನ ಪಂದ್ಯಗಳಲ್ಲಿ ಹೆಚ್ಚು ರನ್ ಕಲೆಹಾಕಿದ ಮಿಥಾಲಿ ರಾಜ್

ಮಹಿಳಾ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ರನ್ ದಾಖಲೆ, 6000 ರನ್ ಗಡಿ ದಾಟಿದ ಮೊದಲ ಮಹಿಳಾ ಆಟಗಾರ್ತಿ ಲಂಡನ್: ವಿಶ್ವ ಮಹಿಳಾ  ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ ಅತೀ ಹೆಚ್ಚು ರನ್ ತಮ್ಮ ಖಾತೆಗೆ ಕಲೆಹಾಕುವ  ಮೂಲಕ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ವಿಶ್ವ ದಾಖಲೆ ಮಾಡಿದ್ದಾರೆ.    ಮಿಥಾಲಿ ರಾಜ್ ಕೇವಲ 183 ಪಂದ್ಯದಲ್ಲಿ 5993 ರನ್ ಪೇರಿಸಿದ್ದಾರೆ. ಇದಕ್ಕೂ ಮುನ್ನ ಈ ವಿಶ್ವದಾಖಲೆ ಇಂಗ್ಲೆಂಡಿನ ಆಟಗಾರ್ತಿ ಚಾರ್ಲೊಟೆ ಎಡ್ವರ್ಡ್ಸ್ ಹೆಸರಿನಲ್ಲಿತ್ತು. ಎಡ್ವರ್ಡ್ಸ್ 191 […]

ಮುಂಬೈ: ಭಾರತ ಕ್ರಿಕೆಟ ತಂಡದ ಮುಖ್ಯ ಕೋಚ್ ಆಗಿ ರವಿ ಶಾಸ್ತ್ರಿ ಆಯ್ಕೆ

ಮುಂಬೈ: ಭಾರತ ಕ್ರಿಕೆಟ ತಂಡದ ಮುಖ್ಯ ಕೋಚ್ ಆಗಿ ರವಿ ಶಾಸ್ತ್ರಿ ಆಯ್ಕೆ

ಮುಂಬೈ: ಭಾರತ ಕ್ರಿಕೆಟ್ ತಂಡದ ತರಬೇತುದಾರರಾಗಿ ರವಿಶಾಸ್ತ್ರಿ ಆಯ್ಕೆಯಾಗಿದ್ದಾರೆ. ತೀವ್ರ ಕುತೂಹಲ ಕೆರಳಿಸಿದ್ದ ತರಬೇತುದಾರರ ಆಯ್ಕೆ ಪ್ರಕ್ರಿಯೆ, ನಿನ್ನೆ ಏಕಾಏಕಿ ಮುಂದೂಡಲಾಗಿತ್ತು. ಸೌರವ್‍ಗಂಗೂಲಿ ಮತ್ತು ಶಾಸ್ತ್ರಿ ನಡುವೆ ಪೈಪೋಟಿ ಏರ್ಪಟ್ಟಿತ್ತು. ಇದರಿಂದಾಗಿ ಕ್ರಿಕೆಟ್ ಪ್ರಿಯರಲ್ಲಿ ಯಾರಿಗೆ ಈ ಸ್ಥಾನ ಒಲಿಯಲಿದೆ ಎಂಬ ಕಾತರ ಮೂಡಿಸಿತ್ತು. ಇಂದು ದಿಡೀರನೆ ಬಿಸಿಸಿಐನ ಕ್ರಿಕೆಟ್ ಸಲಹಾ ಸಮಿತಿ ಸಭೆ ಸೇರಿ ಅಳೆದು ತೂಗಿದಲ್ಲದೆ, ಕೊನೆಗೆ ಲಂಡನ್‍ನಲ್ಲಿದ್ದ ಶಾಸ್ತ್ರಿ ಅವರನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗಿದೆ. ಈ ಹಿಂದೆ […]