ರಾಜ್ಯದ ಕೆರೆಗಳನ್ನು ಕಬಳಿಸಿ ಚುನಾವಣೆಗೆ ಹಣ ಮಾಡಲು ಯತ್ನ: ಹೆಚ್‍ ವಿಶ್ವನಾಥ್

ರಾಜ್ಯದ ಕೆರೆಗಳನ್ನು ಕಬಳಿಸಿ ಚುನಾವಣೆಗೆ ಹಣ ಮಾಡಲು ಯತ್ನ: ಹೆಚ್‍ ವಿಶ್ವನಾಥ್

ಮೈಸೂರು: 2018ರ ವಿಧಾನ ಸಭೆ ಚುನಾವನೆಣೆ ದುಡ್ಡು ಮಾಡಲು ಸಿಎಂ ಸಿದ್ದರಾಮಯ್ಯನವರು ರಾಜ್ಯದ 1400ಕ್ಕೂ ಹೆಚ್ಚು ಕೆರೆಗಳನ್ನು ಕಬಳಿಸಲು ಮುಂದಾಗಿದ್ದು, ಇದನ್ನು ಮರೆಮಾಚಲು ಧ್ವಜ ಬಗ್ಗೆ ಹುಯಿಲೆಬ್ಬಿಸಿದ್ದಾರೆ ಎಂದು ಮಾಜಿ ಸಂಸದ ಹೆಚ್‍. ವಿಶ್ವನಾಥ ಆರೋಪಿಸಿದರು. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ ಪ್ರಭುತ್ವದಲ್ಲಿ ರಾಜ ಕೆರೆಕಟ್ಟೆ ಕಟ್ಟಿಸಿದ. ಆದರೆ ಪ್ರಜಾಪ್ರಭುತ್ವದ ಮಹಾರಾಜ ಸಿದ್ದರಾಮಯ್ಯ ಕೆರೆಗಳನ್ನು ಮಾರಾಟ ಮಾಡುತ್ತಿದ್ದಾರೆ. ರಾಜ ಕಾಲುವೆಯಲ್ಲಿ ಬಡವರ ಮನೆಗಳನ್ನು ತೆರವು ಕಾರ್ಯಾಚರಣೆ ಮಾಡಿದರು. ನಟ ದರ್ಶನ್ ಹಾಗೂ ಶಾಮನೂರು ಶಿವಶಂಕರಪ್ಪ […]

ಬೆಳಗಾವಿ: ಬಾಂಗ್ಲಾ ಪ್ರಜೆಗಳಿಗೆ ನಕಲಿ ದಾಖಲೆ ನೀಡಿದ ಇಬ್ಬರ ಬಂಧನ

ಬೆಳಗಾವಿ: ಬಾಂಗ್ಲಾ ಪ್ರಜೆಗಳಿಗೆ ನಕಲಿ ದಾಖಲೆ ನೀಡಿದ ಇಬ್ಬರ ಬಂಧನ

ಬೆಳಗಾವಿ: ನಕಲಿ ದಾಖಲೆ ಸೃಷ್ಠಿಸಿ ಜಿಲ್ಲೆಯಲ್ಲಿ ಬಾಂಗ್ಲಾ ಪ್ರಜೆಗಳಿಗೆ ಅಕ್ರಮವಾಗಿ ವಾಸಮಾಡಲು ಸಹಕರಿಸಿದ್ದ  ಇಬ್ಬರನ್ನು ಭಾರತೀಯ ಆಂತರಿಕ ಭದ್ರತಾ ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ. ಹೊಸ ಗಾಂಧಿ ನಗರದ ನಿವಾಸಿ ಮೊಹಮ್ಮದ್ ಆಸಿಫ್ ಖಾನ್ ಪಠಾಣ್(30) ರುಕ್ಮಿಣಿ ನಗರದ ಖಾಜಾ ಸಿಂದರ್‍ ಮೋಮಿನ್ ಬಂಧಿತರು. ಇವರು ಬಾಂಗ್ಲಾ ಪ್ರಜೆಗಳಿಗೆ ಆಧಾರ್‍ ಕಾರ್ಡ್, ಪಡಿತರ ಚೀಟಿ ಚುನಾಚಣೆ ಚೀಟಿಗಳನ್ನು ನಕಲಿ ದಾಖಲಾತಿಗಳನ್ನು ನೀಡಿದ ಆರೋಪದಡಿ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. Views: 217

ಚಾಮರಾಜಪೇಟೆ ಕ್ಷೇತ್ರದಲ್ಲಿ ಜೆಡಿಎಸ್ ಗೆದ್ದರೆ ರುಂಡ ಕತ್ತರಿಸಿ ಇಡುತ್ತೇನೆ: ಜಮೀರ ಅಹ್ಮದ್ ಭಾವಾವೇಶ

ಚಾಮರಾಜಪೇಟೆ ಕ್ಷೇತ್ರದಲ್ಲಿ ಜೆಡಿಎಸ್ ಗೆದ್ದರೆ ರುಂಡ ಕತ್ತರಿಸಿ ಇಡುತ್ತೇನೆ: ಜಮೀರ ಅಹ್ಮದ್ ಭಾವಾವೇಶ

ಬೆಂಗಳೂರು: ಚಾಮರಾಜಪೇಟೆ ಕ್ಷೇತ್ರದಲ್ಲಿ ವಿಧಾನಸಭೆ ಚುನಾವಣೆಗೆ ನಡೆದರೆ  ಜೆಡಿಎಸ್ ಅಭ್ಯರ್ಥಿ ಗೆಲ್ಲುವುದಿಲ್ಲ. ಒಂದು ವೇಳೆ ಗೆದ್ದರೆ  ನನ್ನ ರುಂಡ ಕತ್ತರಿಸಿ ಇಡುತ್ತೇನೆ ಎಂದು ಜೆಡಿಎಸ್‌ನಿಂದ ಅಮಾನತುಗೊಂಡ ಶಾಸಕ ಜಮೀರ್ ಅಹಮದ್, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಅವರಿಗೆ  ಸವಾಲು ಹಾಕಿದ್ದಾರೆ.  ಇಲ್ಲಿ ಸುದ್ದಿಗಾರರೊಂದಿಗೆ ಶನಿವಾರ  ಮಾತನಾಡಿ, ಈ ಬಾರಿಯ ಚುನಾವಣೆಯಲ್ಲಿ ಚಾಮರಾಜಪೇಟೆಯ ಜೆಡಿಎಸ್ ಅಭ್ಯರ್ಥಿ ಗೆಲ್ಲುವುದಿಲ್ಲ. ಗೆಲ್ಲುವುದು ಒತ್ತಟ್ಟಿಗಿರಲಿ, ಕ್ಷೇತ್ರದಲ್ಲಿ ಠೇವಣಿಯೂ ಸಿಗುವುದಿಲ್ಲ ಎಂದರು. ದೇವೇಗೌಡರ ಬಗ್ಗೆ ತುಂಬಾ ಗೌರವ ಇದೆ. ಆದರೆ, ಗುರುವಾರ ನನ್ನ ಬಗ್ಗೆ […]

ಎಸಿಬಿ ಮುಖ್ಯಮಂತ್ರಿಯ ಕೈಗೊಂಬೆಯಾಗಿದೆ: ಮಾಜಿ ಸಿಎಂ ಶೆಟ್ಟರ್‍

ಎಸಿಬಿ ಮುಖ್ಯಮಂತ್ರಿಯ ಕೈಗೊಂಬೆಯಾಗಿದೆ: ಮಾಜಿ ಸಿಎಂ ಶೆಟ್ಟರ್‍

  ಲಿಂಗಸುಗೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಅರಾಜಕತೆ ತಾಂಡವ ಆಡುತ್ತಿದೆ. ಎಸಿಬಿ  ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಕೈಗೊಂಬೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಆರೋಪಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಕುಸಿದಿದೆ. ಆರ್‍ಎಸ್‍ಎಸ್‍ ಮುಖಂಡ ಶರತ್‍ ಮಡಿವಾಳ ಹತ್ಯೆ ಮಾಡಿದ ಆರೋಪಿಗಳನ್ನು  ಬಂಧಿಸಲಾಗಿಲ್ಲ. ಸಚಿವ ರಮಾನಾಥ್ ರೈ ಚರ್ಚ್, ಮಸೀದಿ, ಮಂದಿರಗಳಿಗೆ ಸುತ್ತುತ್ತಿದ್ದಾರೆ ವಿನಹಃ ಶಾಂತಿ ಸುವ್ಯವಸ್ಥೆ ಕಾಪಾಡಲು ಆಗುತ್ತಿಲ್ಲ.   ಕರ್ನಾಟಕ ಭ್ರಷ್ಟಾಚಾರದಲ್ಲಿ ನಂ.1 […]

ವೀರಶೈವ, ಲಿಂಗಾಯತ ಗೊಡವೆ ಬೇಡ: ಸರ್ಕಾರಕ್ಕೆ ಬಿಎಸ್ ವೈ ಸಲಹೆ

ವೀರಶೈವ, ಲಿಂಗಾಯತ ಗೊಡವೆ ಬೇಡ: ಸರ್ಕಾರಕ್ಕೆ ಬಿಎಸ್ ವೈ ಸಲಹೆ

ಶಿವಮೊಗ್ಗ: ವೀರಶೈವ ಮತ್ತು ಲಿಂಗಾಯತ  ಈ ಎರಡೂ ಧರ್ಮದ ಬಗ್ಗೆ ಮಾತನಾಡುವುದಕ್ಕಿಂತ ಸರ್ಕಾರ ದೂರ ಉಳಿಯಬೇಕು ಇದರಲ್ಲಿ ರಾಜಕೀಯ ಬೆರಸಬಾರದು ಎಂದು ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ  ಅವರು ಸಲಹೆ ನೀಡಿದ್ದಾರೆ.  ನಗರದಲ್ಲಿರುವ ಅವರ ಸ್ವಗೃಹದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು. ವೀರಶೈವ ಮತ್ತು ಲಿಂಗಾಯತ ಧರ್ಮಗಳನ್ನು ಪ್ರತ್ಯೇಕ ಗೊಳಿಸಿ ಕೇಂದ್ರಕ್ಕೆ ಶಿಫಾರಸು ಮಾಡಲು ರಾಜ್ಯದಲ್ಲಿರುವ  ಕಾಂಗ್ರೆಸ್ ಸರ್ಕಾರ ಹೊರಟಿದೆ ಇದಕ್ಕೆ ತಮ್ಮ ಅಭಿಪ್ರಾಯವೇನು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು […]

ಶಾಸಕ ಮಧು ಬಂಗಾರಪ್ಪರ ಕಚಡಾ ಸಿಎಂ ಹೇಳಿಕೆ ರಾಜಕೀಯ ದುರುದ್ದೇಶದಿಂದ ಕೂಡಿದೆ: ಬಿಎಸ್ ವೈ

ಶಾಸಕ ಮಧು ಬಂಗಾರಪ್ಪರ ಕಚಡಾ ಸಿಎಂ ಹೇಳಿಕೆ ರಾಜಕೀಯ ದುರುದ್ದೇಶದಿಂದ ಕೂಡಿದೆ: ಬಿಎಸ್ ವೈ

ಶಿವಮೊಗ್ಗ:  ಯಡಿಯೂರಪ್ಪ ಒಬ್ಬ ಕಚಡಾ ಮುಖ್ಯಮಂತ್ರಿ ಆಗಿದ್ದರು ಎಂದು ಜೆಡಿಎಸ್ ಶಾಸಕ ಮಧುಬಂಗಾರಪ್ಪ ಅವರ ಹೇಳಿಕೆ ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ಬಿ.ಎಸ್.ಯಡ್ಡಿಯೂರಪ್ಪ ತಿಳಿಸಿದರು. ನಗರದಲ್ಲಿರುವ ಅವರ  ಸ್ವಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶಿವಮೊಗ್ಗದಲ್ಲಿ ಅತ್ಯಂತ ಕೆಟ್ಟ ವ್ಯಕ್ತಿ ಅಂದರೆ ಯಡಿಯೂರಪ್ಪ, ಅವರ ಮೈಯಲ್ಲಿ ಹರಿಯುತ್ತಿರುವುದು ಕೆಟ್ಟ ರಕ್ತ ಎಂದು ನರಗುಂದದಲ್ಲಿ ಶಾಸಕ ಮಧು ಬಂಗಾರಪ್ಪ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ  ಯಡಿಯೂರಪ್ಪ  ಅವರು ರಾಜ್ಯದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ ಶಿವಮೊಗ್ಗ, ಅದರ ಬೆಳವಣಿಗೆಗೆ ಯಡಿಯೂರಪ್ಪ […]

ಮನೆಯಲ್ಲಿ ಖೋಟಾ ನೋಟು ಪತ್ತೆ: ಖಾಸಗಿ ಶಾಲೆಯ ಮುಖ್ಯಸ್ಥನ ವಿಚಾರಣೆ

ಮನೆಯಲ್ಲಿ ಖೋಟಾ ನೋಟು ಪತ್ತೆ: ಖಾಸಗಿ ಶಾಲೆಯ ಮುಖ್ಯಸ್ಥನ ವಿಚಾರಣೆ

ಕೊಪ್ಪಳ: ಕೊಪ್ಪಳದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಯೊಂದನ್ನು ನಡೆಸುತ್ತಿರುವ ಪ್ರತಿಷ್ಠಿತ ವ್ಯಕ್ತಿಯೊಬ್ಬರ ಮನೆಯಲ್ಲಿ  ಪೊಲೀಸರು 2 ಸಾವಿರ ಮುಖ ಬೆಲೆಯ 50 ಖೋಟಾ ನೋಟು ಪತ್ತೆ ಮಾಡಿದ್ದಾರೆ ಎನ್ನಲಾದ ಪ್ರಕರಣ ಹೊಸ ತಿರುವು ಪಡೆದಿದ್ದು, ಪೊಲೀಸರ ಕಾರ್ಯಾಚರಣೆ ತೀವ್ರ ಕುತೂಹಲ ಕೆರಳಿಸಿದೆ. ಮಾಹಿತಿ ಆಧಾರದ ಮೇಲೆ ನಗರ ಠಾಣೆಯ ಪಿಎಸ್‍ಐ ಫಕೀರಮ್ಮ ನೇತೃತ್ವದ ತಂಡ ಕವಲೂರು ಓಣಿಯ ನಿವಾಸಿ, ಖಾಸಗಿ ಶಾಲೆಯ ಮುಖ್ಯಸ್ಥ ಶಿವಕುಮಾರ್ ಕುಕನೂರು ಎಂಬುವವರ ಮನೆಯನ್ನು ಶುಕ್ರವಾರ ಸಂಜೆ ಶೋಧಿಸಿದಾಗ  ಒಂದು ಲಕ್ಷ ರೂ.ಮೊತ್ತದ ಖೋಟಾ […]

ಮೈಸೂರು: ನಕಲಿ ಅಂಕಪಟ್ಟಿ ಮಾರಾಟ ಮಹಿಳೆ ಬಂಧನ

ಮೈಸೂರು: ನಕಲಿ ಅಂಕಪಟ್ಟಿ ಮಾರಾಟ ಮಹಿಳೆ ಬಂಧನ

ಮೈಸೂರು: ನಕಲಿ ಅಂಕಪಟ್ಟಿ ಮಾರಾಟ ಜಾಲದಲ್ಲಿ ತೊಡಗಿದ್ದ ಮಹಿಳೆಯೊಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿ ಆಕೆ ಬಳಿಯಿದ್ದ ನಕಲಿ ಅಂಕ ಪಟ್ಟಿಗಳನ್ನು ವಶ ಪಡೆಸಿಕೊಂಡಿದ್ದಾರೆ. ಇಲ್ಲಿನ ಗೋಕುಲಂ ನಗರದ ನಿವಾಸಿ ಬಿ. ಯಶಸ್ವಿನಿ(45) ಬಂಧಿತ ಮಹಿಳೆ. ಶುಕ್ರವಾರ ತಡರಾತ್ರಿ ಇಲ್ಲಿನ ನಜರಬಾದ್‍ನಲ್ಲಿನ ಮಿನಿ ವಿಧಾನ ಸೌಧದ ಬಳಿ ಕಾರು ನಿಲ್ಲಿಸಿ ಅನುಮಾನಾಸ್ಪದವಾಗಿ ಕುಳಿತಿದ್ದು, ಗಸ್ತು ತಿರುಗುವ ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸಿದ್ದಾಳೆ. ಈ ವೇಳೆ ಮಹಿಳೆ ಮೇಲೆ ಅನುಮಾನಗೊಂಡು ಇನ್ಸ್‍ಪೆಕ್ಟರ್ ಚಂದ್ರಕಲಾ ಮತ್ತು ಸಿಬ್ಬಂದಿ ಆಕೆಯ ಕಾರನ್ನು ಹಿಂಬಾಲಿಸಿ […]

ಕಾನೂನು ವಿವಿಯಲ್ಲಿ ಕನ್ನಡಿಗರಿಗೆ ಉದ್ಯೋಗ: ವಿಧೇಯಕಕ್ಕೆ ಅಂಕಿತ ಹಾಕಲು ರಾಜ್ಯಪಾಲರ ಹಿಂದೇಟು

ಕಾನೂನು ವಿವಿಯಲ್ಲಿ ಕನ್ನಡಿಗರಿಗೆ ಉದ್ಯೋಗ: ವಿಧೇಯಕಕ್ಕೆ ಅಂಕಿತ ಹಾಕಲು ರಾಜ್ಯಪಾಲರ ಹಿಂದೇಟು

ಬೆಂಗಳೂರು: ಕನ್ನಡಿಗರಿಗೆ ಶೇ.50 ರಷ್ಟು ಉದ್ಯೋಗ ಮೀಸಲಾತಿ ಕಲ್ಪಿಸುವ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ  ಉದ್ಯೋಗ ಮೀಸಲಾತಿ ವಿಧೇಯಕಕ್ಕೆ ಅಂಕಿತ ಹಾಕಲು  ರಾಜ್ಯಪಾಲ ವಜುಭಾಯ್ ವಾಲಾ ನಿರಾಕರಿಸಿದ್ದಾರೆ. ಇದರಲ್ಲಿ ಕಾನೂನು ತೊಡಕು ಇದೆ,  ವಿಧೇಯಕವನ್ನು ಮತ್ತೊಮ್ಮೆ ಪರಿಶೀಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲರು ಪತ್ರ ಬರೆದಿದ್ದಾರೆ. ಉದ್ಯೋಗ ಮೀಸಲಾತಿಗೆ ಸಂಬಂಧಿಸಿದ ಈ ವಿಧೇಯಕ ವಿಧಾನ ಮಂಡಲದ ಎರಡೂಐ ಸದನಗಳಲ್ಲಿ ಅಂಗೀಕಾರಗೊಂಡಿದೆ.  ವಿಧೇಯಕಕ್ಕೆ ಅಂಕಿತ ಹಾಕಬೇಕೆಂದರೆ ಸ್ಪಷ್ಟೀಕರಣ ಬೇಕು ಎಂದು ರಾಜ್ಯಪಾಲ ವಜುಭಾಯ್ ರೂಢಾಭಾಯ್ ವಾಲಾ ಕೇಳಿದ್ದು,  ಸುಪ್ರೀಂಕೋರ್ಟ್ […]

ಮಹದಾಯಿ ಹೋರಾಟಕ್ಕೆ 2 ವರ್ಷ: ಗದಗ ಜಿಲ್ಲೆ ಯಶಸ್ವಿ ಬಂದ್‍,ಜಿಲ್ಲಾದ್ಯಂತ ಕರಾಳ ದಿನಾಚರಣೆ

ಮಹದಾಯಿ ಹೋರಾಟಕ್ಕೆ 2 ವರ್ಷ: ಗದಗ ಜಿಲ್ಲೆ ಯಶಸ್ವಿ ಬಂದ್‍,ಜಿಲ್ಲಾದ್ಯಂತ ಕರಾಳ ದಿನಾಚರಣೆ

ಗದಗ: ಮಹದಾಯಿ ಯೋಜನೆ ಜಾರಿಗೆ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಎರಡು ವರ್ಷ ತುಂಬಿದ್ದು,  ರೈತ ಹುತಾತ್ಮ ದಿನಾಚರಣೆ ನಿಮಿತ್ತ ಶುಕ್ರವಾರ ಗದಗ ಜಿಲ್ಲೆಯಲ್ಲಿ ಕರಾಳ ದಿನವನ್ನಾಗಿ ಆಚರಿಸಿ. ಜಿಲ್ಲಾದ್ಯಂತ ಬಂದ್‍ಗೆ ಕರೆ ನೀಡಲಾಗಿತ್ತು. ಜಿಲ್ಲೆಯಲ್ಲಿ ವಿವಿಧ ಕನ್ನಡಪರ ಹಾಗೂ ದಲಿತಪರ ಸಂಘಟನೆಗಳು ಬಂದ್‍ಗೆ ಯಶಸ್ವಿಯಾಗಿದ್ದು. ಬಂದ್ ನಿಮಿತ್ತ ಬೆಳಿಗ್ಗೆಯೇ ಗದಗ ನಗರದ ಮುಳಗುಂದ ನಾಕಾದಲ್ಲಿ ಹೋರಾಟಗಾರರು ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಗದಗ-ಬೆಟಗೇರಿ ಅವಳಿ ನಗರದಲ್ಲಿ ಯಂಗ್‍ ಇಂಡಿಯಾ ಸಂಘಟನೆಯ ನೇತೃತ್ವದಲ್ಲಿ  ಹೋರಾಟಗಾರರು ನೂರಾರು […]