ಮಾಧ್ಯಮಗಳು ಯೋಚನಾ ಶಕ್ತಿ ಕಳೆದುಕೊಳ್ಳುತ್ತಿವೆಯೇ?

ಮಾಧ್ಯಮಗಳು ಯೋಚನಾ ಶಕ್ತಿ ಕಳೆದುಕೊಳ್ಳುತ್ತಿವೆಯೇ?

ಒಂದು ಕಾಲದಲ್ಲಿ ಮಾಧ್ಯಮ ಎಂದರೆ ಜ್ಞಾನದ ಕಣಜ ಎಂದೇ ಕರೆಯಲಾಗುತ್ತಿತ್ತು. ವಿಶ್ವದ ಎಲ್ಲಾ ಆಗುಹೋಗುಗಳ ಜೊತೆ ಅವುಗಳ ಬಗೆಗಿನ ವಿಮರ್ಶಾತ್ಮಕ ದೃಷ್ಟಿಕೋನವನ್ನು ನೀಡುತ್ತಿದ್ದರು. ಯಾವುದನ್ನೂ ವಿಜೃಂಭಿಸದೆ, ವಾಸ್ತವ ಎಷ್ಟೇ ಕಠೋರವಾಗಿದ್ದರೂ, ಜನರ ನಂಬಿಕೆಗೆ ವಿರುದ್ಧವಾಗಿದ್ದರೂ, ಆಡಳಿತ ಮಾಡುವವರ ಮರ್ಜಿಗೆ ಒಳಗಾಗದೆ ಸತ್ಯದ ಪರ ನಿಷ್ಠೆಯನ್ನು ಹೊಂದಿದ್ದರು. ಆಗಲೂ ಅಪರೂಪಕ್ಕೆ ಕೆಲವು ಭಟ್ಟಂಗಿಗಳು ಇದ್ದರೂ ಎಲ್ಲಿಯೂ ಸಭ್ಯತೆಯ ಎಲ್ಲೆ ಮೀರುತ್ತಿರಲಿಲ್ಲ. ಅಕ್ಷರಗಳ ಮುಖಾಂತರ ಕ್ರಾಂತಿಯನ್ನೇ ಮಾಡಲಾಯಿತು. ಆಗಲೇ “ಖಡ್ಗಕ್ಕಿಂತ ಲೇಖನಿ ಹರಿತ ” ಎಂಬ ನಾಣ್ಣುಡಿ ನಿಜವಾಗಿ ಆಚರಣೆಯಲ್ಲಿತ್ತು. […]

ತ್ರಿವಿಧ ದಾಸೋಹಿ ಶಿವಕುಮಾರ ಶ್ರೀ ನಡೆದು ಬಂದ ದಾರಿ!

ತ್ರಿವಿಧ ದಾಸೋಹಿ ಶಿವಕುಮಾರ ಶ್ರೀ ನಡೆದು ಬಂದ ದಾರಿ!

ತುಮಕೂರು:  ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಕರ್ನಾಟಕ  ರತ್ನ ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ (111)  12 ನೇ ಶತಮಾನದ ಯುಗಪುರುಷ ಕ್ರಾಂತಿಕಾರಿ ಬಸವಣ್ಣನವರ ಕಾಯಕವೇ ಕೈಲಾಸ ಮತ್ತು ನಿತ್ಯ ದಾಸೋಹ ತತ್ವದ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಜನನ: ಮಾಗಡಿ ತಾಲೂಕಿನ  ವೀರಾಪುರದ ಗ್ರಾಮದ ತಂದೆ ಹೊನ್ನೇಗೌಡ, ತಾಯಿ ಗಂಗಮ್ಮ ಅವರಿಗೆ  ಎಪ್ರಿಲ್ 1 1908 ರಲ್ಲಿ 13 ನೇ ಮಗನಾಗಿ ಜನಿಸಿದರು. ಶಿವಕುಮಾರ ಸ್ವಾಮೀಜಿಗಳ ಬಾಲ್ಯ ಹೆಸರು “ಶಿವಣ್ಣ” ಹೊನ್ನೆಗೌಡ ದಂಪತಿಗಳಿಗೆ ಎಂಟು ಜನ […]

ಸ್ವಾಭಿಮಾನದ ಪ್ರತೀಕ ಭೀಮಾ ಕೋರೆಗಾಂವ ವಿಜಯೋತ್ಸವ.!

ಸ್ವಾಭಿಮಾನದ ಪ್ರತೀಕ ಭೀಮಾ ಕೋರೆಗಾಂವ ವಿಜಯೋತ್ಸವ.!

ಭೀಮಾ ಕೋರೆಗಾಂವ ವಿಜಯೋತ್ಸವದ 201 ನೇ ವರ್ಷದ ಸಂಭ್ರಮಾಚರಣೆ ನಿಮಿತ್ತ ಈ ಲೇಖನ… “ಇತಿಹಾಸವೆನ್ನುವುದು ಮುಳುಗಿಹೋದ ಹಡಗಿನ ತೇಲುತ್ತಿರುವ ಹಲಗೆಗಳು, ತೆಲುವ ಹಲಗೆಗಳಿಂದ ಹಡಗನ್ನು ಮರು ಕಲ್ಪಿಸಿಕೊಳ್ಳುವುದೇ ಇತಿಹಾಸಕಾರನ ಜವಾಬ್ದಾರಿಯಾಗಿದೆ. ಆದರೆ ಚರಿತ್ರೆಕಾರರು ಎಷ್ಟೋಸಾರಿ ಪ್ರಜ್ಞಾಪೂರ್ವಕವಾಗಿ ಕೆಲವು ಹಲಗೆಗಳನ್ನು ನಿರ್ಲಕ್ಷಿಸುವುದುಂಟು, ಅದು ಹಡಗಿನ ರೂಪ ಆಕಾರ ಗುಣ ಬದಲಿಸಿಬಿಡಬಲ್ಲಂಥ ನಿರ್ಣಾಯಕ ಹಲಗೆಯಾಗಿದ್ದರೆ ಆಗ ಚರಿತ್ರೆಯನ್ನುವುದು ಏಕಮುಖಿ ವಿವರಗಳ ಕಟ್ಟುಕತೆಯಾಗಿಬಿಡುತ್ತದೆ ಈ ಅಪಾಯದಿಂದ ಪಾರಾಗಬೇಕೆಂದರೆ ಬದ್ಧತೆ ಹಾಗೂ ಪಕ್ಷಕಾತವಿಲ್ಲದ ಪಾರದರ್ಶಕ ಮನಸು ಅಗತ್ಯವಾಗಿದೆ.” “ಭಾರತದ ಇತಿಹಾಸದಲ್ಲಿ ಅನೇಕ ಘೋರ […]

ಕಲಸು ಮೇಲೋಗರಗೊಂಡ ಸಾಹಿತ್ಯ ಕ್ಷೇತ್ರ!

ಕಲಸು ಮೇಲೋಗರಗೊಂಡ ಸಾಹಿತ್ಯ ಕ್ಷೇತ್ರ!

ಕವಿ, ಸಾಹಿತಿ ಬರಗಾರನಿಗೆ ಸಾಮಾಜಿಕ ಜವಾಬ್ದಾರಿ ಇರಬೇಕು ಎನ್ನುವ ಮಾತು ಆತನ ಬದುಕು ಬದ್ಧತೆಯಿಂದ ಕೂಡಿರಬೇಕು ಎಂಬುದನ್ನು ಸೂಚಿಸುತ್ತದೆ. ಆದರೆ ಬದಲಾಗುತ್ತಿರುವ ಇಂದಿನ ದಿನಮಾನಗಳಲ್ಲಿ ಅದು ಕೇವಲ ವೇದಿಕೆಗೆ ಮಾತ್ರ ಸೀಮಿತವಾಗಿದೆ. ಕಲಸು ಮೇಲೋಗರಗೊಂಡಿರುವ ಇಂದಿನ ನೈತಿಕ ಮೌಲ್ಯಗಳಿಂದಾಗಿ ನಮ್ಮ ಇಡೀ ಸಾಮಾಜಿಕ ಬದುಕು ಬಣ್ಣ ಕಳೆದುಕೊಂಡು ತೀರಾ ಬಗ್ಗಡಗೊಂಡಿದೆ. ಹೀಗಾಗಿ ನಮ್ಮ ಬದುಕಿನ ಎಲ್ಲ ಕ್ಷೇತ್ರಗಳಲ್ಲೂ ಅಸಲಿ (origal) ಎಂಬುದು ಉಳಿದಿಲ್ಲ. ಬಹುತೇಕ ಎಲ್ಲ ಕಡೆಗಳಲ್ಲೂ ನಕಲಿಗಳದ್ದೇ (duplicate) ಹಾವಳಿ ಹೆಚ್ಚಾಗಿದೆ. ಇದಕ್ಕೆ ಸಾಹಿತ್ಯ ಲೋಕ […]

ಜೀವಿಸುವ ಕಲೆ

ಜೀವಿಸುವ ಕಲೆ

ಒಂದೆಡೆ ಕುಳಿತು ಸ್ವಲ್ಪ ವಿಚಾರಿಸಿ ನೋಡಿ,,ಜೀವನದಲ್ಲಿ ಈ ದಿನ ನಾವೇನಾದರೂ ಉದ್ದಾರ ಆಗಿದೀವಿ ಅಂದ್ರೆ ಅದ್ಕೆ ಕಾರಣ ನಿದ್ದೆ ಬಿಟ್ಟು ದುಡಿತಾ ಇದೀವಿ ಅಂತಾ ಅರ್ಥ. ಉದ್ದಾರ ಆಗ್ತಾನೇ ಇಲ್ಲ ಅಂದ್ರೆ ದುಡಿಯೋದನ್ನ ಬಿಟ್ಟು ನಿದ್ದೆ ಮಾಡ್ತಾ ಇದೀವಿ ಅಂತ ಅರ್ಥ….ಆಯ್ತು ನಿದ್ದೆ ಬಿಟ್ಟು ದುಡಿತಾ ಇದೀವಪ್ಪ ಆದರೂ ಉದ್ದಾರ ಆಗ್ತಾ ಇಲ್ವಲ್ಲ ಅಂದ್ರಾ?ಹಾಗಾದ್ರೆ ನೀವು 4 ಜನರ ಜೊತೆ ವ್ಯವಹರಿಸುವ ರೀತಿ ಸರಿ ಇಲ್ಲ ಅಂತ ಅರ್ಥ್.ಎಲ್ಲಿ ನಯ ,ವಿನಯ,ಸೌಜನ್ಯತೆ ಇರತ್ತೋ ಅಲ್ಲಿ ಮನುಷ್ಯ ಬೆಳೀತಾ […]

ಕಾವಿ ಹಾಕಿದವರೆಲ್ಲರೂ ಬ್ರಹ್ಮಚಾರಿಗಳೇ ??!

ಕಾವಿ ಹಾಕಿದವರೆಲ್ಲರೂ ಬ್ರಹ್ಮಚಾರಿಗಳೇ ??!

ಮನುಷ್ಯರನ್ನು ಮನುಷ್ಯರನ್ನಾಗಿ ಕಾಣಬೇಕು . ಓಹ್ ಯಾರ ಬಗ್ಗೆ ಬರೀತಾ ಇದೀನಿ ಅಂತಾನ? ನಮ್ಮ ನಿಮ್ಮ ಮಧ್ಯೆ ಬದುಕುತ್ತ ಇರುವ ಸ್ವಾಮೀಜಿಗಳ ಬಗ್ಗೆ…. ಸ್ನೇಹಿತರೇ ಯಾರು ಈ ಸ್ವಾಮೀಜಿಗಳು?ನಮ್ಮ ನಿಮ್ಮ ಹಾಗೆ ರಕ್ತ,ಮಾಂಸಗಳನ್ನು ಹಂಚಿಕೊಂಡು ತಾಯಿ ಗರ್ಭದಿಂದ ಹುಟ್ಟಿ ಬಂದವರು..ಅವರಿಗೂ ನಮ್ಮ ಹಾಗೆ ಹಸಿವು,ನೀರಡಿಕೆ.ಇವೆ,ಭಾವನೆಗಳು ದುಃಖ ,ದುಮ್ಮಾನಗಳಿವೆ,ನಮ್ಮ ಹಾಗೆ ಪ್ರೀತಿ, ವಾತ್ಸಲ್ಯಗಳಿಗೆ ಅವರ ಮನಸ್ಸೂ ಕೂಡ ಹಂಬಲಿಸುತ್ತದೆ. ದೇವರೇನಾದ್ರು ಬಂದು ಹೇಳಿರುವನಾ?ಬ್ರಹ್ಮಚಾರಿ ಆಗಿರುವವನು ಪೂಜೆ ಮಾಡಿದ್ರೆ ಮಾತ್ರ ನಾನು ಪೂಜೆ .ಮಾಡತೀನಿ ಅಂತ?ಕಾವಿ ಅಥವಾ ಶ್ವೇತ ಬಟ್ಟೆ […]

ಚಟಗಾರರಿಗೆ ಅನುಕಂಪ ತೋರುವುದು ಬೇಡವೇ ಬೇಡ…!

ಚಟಗಾರರಿಗೆ ಅನುಕಂಪ ತೋರುವುದು ಬೇಡವೇ ಬೇಡ…!

ಕೆಟ್ಟ ಹವ್ಯಾಸಗಳನ್ನು ಮೈಗೆ ಹಚ್ಚಿಕೊಂಡು ಜೀವಿಸುವವರೇನು ಬಿಡಿ ,ಅದು ಅವರ ಬೇ ಜವಾಬ್ದಾರಿತನ,ಮೂರ್ಖತನ.ಆದರೆ ಅವರ ಜೊತೆಗೆ ಇರಲೇಬೇಕಾಗುವ ಪರಿಸ್ಥಿತಿ ಇರುವ ಅವರ ತಂದೆ-ತಾಯಿ,ಅಜ್ಜಅಜ್ಜಿ,ಕುಟುಂಬ ವರ್ಗದವರ ಕರ್ಮ ಎಂಥದ್ದು ನೋಡಿ ! ಚಟಗಾರರು ಚಟ ಮಾಡಿ ಮಾಡುವ ಡೊಂಬರಾಟವನ್ನು ಅವರು ಸಹಿಸಿಕೋಬೇಕು..ಗಂಡ ಕುಡಿದು ಬಂದು ಹೊಡೆದರೂ ಹೆಂಡತಿ ಮಕ್ಕಳು ಹೊಡಿಸಿಕೊಳ್ಳಬೇಕು..ಹೆಂಡ ,ಸಿಗರೇಟು ಸೇದಿ ಗಬ್ಬು ಹೊಲಸು ನಾರಿದರೂ ಅದನ್ನು ಸಹಿಸಬೇಕು..ಕೊಚ್ಚೆ ಬಾಯಿಯಿಂದ ಅವಾಚ್ಯ ಶಬ್ದ ಮಾಡಿ,ಕೂಗಾಡಿದರು ಮನೆಯವರು ಸಹಿಸಿಕೊಬೇಕು. ಅಂಥವರು ದುಡಿದು ತಂದು ಹಾಕದಿದ್ರು ಪರವಾ ಇಲ್ಲ ಅವರ […]

ದುಷ್ಟ ಹವ್ಯಾಸಗಳಿಂದ ಹೊರಬರಬೇಕೇ? ಹೀಗೆ ಮಾಡಿ…!

ದುಷ್ಟ ಹವ್ಯಾಸಗಳಿಂದ ಹೊರಬರಬೇಕೇ? ಹೀಗೆ ಮಾಡಿ…!

ದುಷ್ಟ ಹವ್ಯಾಸಗಳಿಂದ ಹೊರಬರಬೇಕಾ? ನಿಮ್ಮ ಜೀವಗಳನ್ನು ಉಳಿಸಿಕೊಳ್ಳಬೇಕಾ?…ನಿರ್ಧಾರ ಮಾಡಿದೀರಾ?ಆದರೆ ಸ್ನೇಹಿತರೇ ,ನಿಮ್ಮ ಮನಸ್ಸೇ ಆ ದುಷ್ಟ ಹವ್ಯಾಸವನ್ನು ದ್ವೇಷಿಸಿ,ಅದನ್ನು ಬಿಡಬೇಕೆಂದರೂ ಕೂಡ ಅದು,ನಿಮ್ಮನ್ನು ಬಿಡಲು ಸಾಧ್ಯನೇ ಇಲ್ಲ.ಹೌದಾ?ಹೌದು ,,,ಯಾಕೆ ಹೀಗೆ ಆಗತ್ತೆ ಅಂದ್ರಾ?   ನೀವೇನಾದರೂ ನಾನು ದುಷ್ಟ ಹವ್ಯಾಸಗಳಿಂದ ಈ ದಿನ,ಈಗಿನಿಂದಲೇ ಹೊರಬರುತ್ತೇನೆ ಅಂತ ನೀವೇನಾದ್ರೂ ನಿರ್ಧಾರ .ಮಾಡಿದ್ರೆ ಅದು ಹೇಗಿರತ್ತೆ ಗೊತ್ತಾ?ನಾ ಈ ಕೂಡಲೇ ಮೌಂಟ್ ಎವೆರೆಸ್ಟ್ ಶಿಖರ ಹತ್ತುತ್ತೇನೆ,ಅಂದ ಹಾಗೆ ಇರತ್ತೆ….ಆ ಎವೆರೆಸ್ಟ್ ಶಿಖರ ಹತ್ತಲು ದಿನಂಪ್ರತಿ,ತರಬೇತಿ ಬೇಕು,ದೃಢ .ಮನಸ್ಸು ಹಾಗೂ ಹತ್ತೇ […]

ಬಸವಣ್ಣನ ವಚನಗಳು… ನಮ್ಮ ಆಚರಣೆಗಳೂ…!

ಬಸವಣ್ಣನ ವಚನಗಳು… ನಮ್ಮ ಆಚರಣೆಗಳೂ…!

12 ನೇ ಶತಮನದಲ್ಲಿ ಬಸವಣ್ಣನವರು,ವಚನಗಳ ಮೂಲಕ ಈ ಮೌಢ್ಯಸಮಾಜ ತಿದ್ದಬೇಕೆಂದು ಮಹಾನ ಕ್ರಾಂತಿಯನ್ನೇ ಮಾಡಿದರು.ಕಟ್ಟುನಿಟ್ಟು,ಮೌಢ್ಯತೆ ವಿಪರೀತವಾಗಿ ತುಂಬಿದ್ದ ಆಗಿನ ಸಮಾಜದಲ್ಲಿಯೇ ಸಂಪ್ರದಾಯಿಗಳ ತೀವ್ರ ವಿರೋಧದ ನಡುವೆಯೇ ಜಾತೀಯತೆ ವಿರುದ್ದ ಸಮರ ಸಾರಿದರು ವಿಶ್ವಗುರು ಬಸವಣ್ಣ….ಅಂತರ್ಜಾತೀಯ ಮದುವೆಗಳನ್ನು ಮಾಡಿಸಿದರು..ಕುಲ ಕುಲ ಎಂದು ಬಡಿದಾಡಬೇಡ ಎಂದು ಕೂಗಿ ಹೇಳಿದರು,,,,ವಿಶ್ವಗುರು ಬಸವ ಕಾಲದಲ್ಲಿ ಲೀನವಾಗಿ ಹೋದರು….ಆದರೆ ಅವರ ವಚನಗಳ ಆಧಾರದ ಮೇಲೆಯೇ ಒಂದು ಬ್ರಹತ್ ಧರ್ಮ ಕಟ್ಟಿಕೊಂಡರು..ದೊಡ್ಡ ದೊಡ್ಡ ಮಠಗಳೇ ತಲೆ ಎತ್ತಿ ನಿಂತವು….21 ನೆ ಶತಮಾನಕ್ಕೆ ಬಂದು ನಿಂತರೂ ಕೂಡ,ಬಸವನ […]

ಶಿಕ್ಷಣ ಅಂದ್ರೆ ಸರ್ವಾಂಗೀಣ ಅಭಿವೃದ್ದಿ

ಶಿಕ್ಷಣ ಅಂದ್ರೆ ಸರ್ವಾಂಗೀಣ ಅಭಿವೃದ್ದಿ

ಶಿಕ್ಷಣ ಅಂದ್ರೆ,ಒಂದು ಮಗುವಿನ ಸರ್ವಾಂಗೀಣ ಅಭಿವೃದ್ಧಿ ಅಂತ ಹೇಳ್ತೀವಿ ಅಲ್ವಾ…ಜಪಾನ, ಜರ್ಮನಿ ಅಂತಹ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಶಾಲೆಗಳಲ್ಲಿ ಮಕ್ಕಳು ಅವರ ವರ್ಗಕೋಣೆ,ಶಾಲಾ ಶೌಚಾಲಯ,ಶಾಲಾ ಆವರಣ ಇವೆಲ್ಲವನ್ನು ತಾವೇ ಸ್ವಚ್ಛ ಮಾಡಬೇಕೆಂಬ ಶಾಲಾ ನಿಯಮಗಳಿವೆ…ಇದಕ್ಕೆ ಕಾರಣ,ಆಯಾಗಳನ್ನು ಕೆಲಸಕ್ಕೆ ಇಟ್ಟುಕೊಂಡು ಸ್ವಚ್ಛತೆ ಮಾಡಿಸಲು ಆ ದೇಶಗಳ ಹತ್ತಿರ ದುಡ್ಡು ಇಲ್ಲ ಅಂತ ಅಲ್ಲಾ….ಮಗುವಿನ ಸರ್ವಾಂಗೀಣ ಅಭಿವೃದ್ಧಿಯೇ ಶಿಕ್ಷಣ ಅಂದ್ರೆ ಏನು ಅನ್ನೋದನ್ನ ಅಲ್ಲಿನ ಶಿಕ್ಷಣ ತಜ್ಞರು ,ಜನರು,ಪೋಷಕರು ಅರ್ಥೈಸಿಕೊಂಡಿದ್ದಾರೆ..ಮಗುವಿಗೆ ತನ್ನ ಶಾಲೆ,ಶೌಚಾಲಯ ಹೇಗೆ ಸ್ವಚ್ಛ ಇಟ್ಟುಕೊಳ್ಳಬೇಕು?ಹೇಗೆ ಬೇರೆಯವರ ಮೇಲೆ […]

1 2 3 6