ಅಕ್ಟೋಬರ್ 1 ರಿಂದ ಮರಣ ಪ್ರಮಾಣ ಪತ್ರಕ್ಕಾಗಿ ಆಧಾರ್ ಕಡ್ಡಾಯ

ಅಕ್ಟೋಬರ್ 1 ರಿಂದ ಮರಣ ಪ್ರಮಾಣ ಪತ್ರಕ್ಕಾಗಿ ಆಧಾರ್ ಕಡ್ಡಾಯ

ಹೊಸದಿಲ್ಲಿ: ಮರಣ ಪ್ರಮಾಣ ಪತ್ರ ಪಡೆದುಕೊಳ್ಳಲು ಆಧಾರ್‌ ಕಡ್ಡಾಯ ಮಾಡಿ ಸರ್ಕಾರ ಇಂದು ಆದೇಶ ಹೊರಡಿಸಿದೆ. ಮೃತ ವ್ಯಕ್ತಿಯ ದೃಢೀಕರಣಕ್ಕಾಗಿ ಆಧಾರ್‌ ಕಡ್ಡಾಯವಾಗಿದ್ದು, ಅಕ್ಟೋಬರ್‌ 1ರಿಂದ ಈ ನಿಯಮ ಜಾರಿಗೆ ಬರಲಿದೆ ಎಂದು ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಈಗಾಗಲೇ ವಿವಿಧ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಆಧಾರ್ ಕಾರ್ಡ್‌ ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಇದರ ಮಧ್ಯೆ ಮೃತಪಟ್ಟರವ ಗುರುತು ಹಾಗೂ ನೋಂದಣಿ ಉದ್ದೇಶಕ್ಕಾಗಿ ಆಧಾರ್‌ ಸಂಖ್ಯೆ ಅಗತ್ಯವಾಗಿರುತ್ತದೆ ಎಂದು ಗೃಹ ಸಚಿವಾಲಯದ ಅಧಿಸೂಚನೆ ಹೊರಬಿದ್ದಿದೆ. ಈ […]

ಬಿಹಾರ: ಗೋಮಾಂಸ ಸಾಗಣೆ ಸಂಶಯದ ಮೇಲೆ 3 ಜನರ ಮೇಲೆ ಹಲ್ಲೆ, ಪ್ರತಿಪಕ್ಷಗಳಿಂದ ವಾಗ್ದಾಳಿ

ಬಿಹಾರ: ಗೋಮಾಂಸ ಸಾಗಣೆ ಸಂಶಯದ ಮೇಲೆ 3 ಜನರ ಮೇಲೆ ಹಲ್ಲೆ, ಪ್ರತಿಪಕ್ಷಗಳಿಂದ ವಾಗ್ದಾಳಿ

ಹೊಸದಿಲ್ಲಿ: ಬಿಹಾರದಲ್ಲಿ ಟ್ರಕ್ ನಲ್ಲಿ  ಗೋಮಾಂಸ ಸಾಗಿಸುತ್ತಿದ್ದ ಶಂಕೆಯ ಮೇಲೆ  3 ಜನರನ್ನು ಗುಂಪೊಂದು  ಥಳಿಸಿದ ಘಟನೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ  ಪ್ರತಿಪಕ್ಷಗಳು,  ಭಾರತೀಯ ಜನತಾ ಪಕ್ಷದ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದು, ಕೇಸರಿ ಪಕ್ಷ ಅಧಿಕಾರದಲ್ಲಿರುವ ಕಡೆಗಳಲ್ಲಿ ಇಂತಹ ಘಟನೆಗಳು ಸಾಮಾನ್ಯ ಎಂದು ಟೀಕಿಸಿವೆ. ಸಿಪಿಐ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಮಾತನಾಡಿ,  ಬಿಹಾರದಲ್ಲಿ ಈಗ ಬಿಜೆಪಿ ಅಧಿಕಾರ ಹಿಡಿದಿದೆ. ನಿತೀಶಕುಮಾರ ಮುಖ್ಯಮಂತ್ರಿಯಾಗಿರುವವರೆಗೆ ರಾಜ್ಯದಲ್ಲಿ ಹಿಂದುತ್ವ ನೀತಿಗಳು ಮಾತ್ರ ಜಾರಿಗೊಳ್ಳುತ್ತವೆ.  ಗಲಭೆ ಮತ್ತು ಕೋಮು ಸಂಘರ್ಷ,  ಹಿಂಸಾಚಾರ […]

ಬೈಲಹೊಂಗಲ:ಕುಡಿದ ಅಮಲಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಪಿಡಿಓ

  ಬೈಲಹೊಂಗಲ: ಕಚೇರಿ ಕೆಲಸಕ್ಕೆ ಅನಧೀಕೖತ ಗೈರು, ಅಸಭ್ಯ ವರ್ತನೆ ತೊರುತ್ತಿದ್ದ ತಿರುಳಗನ್ನಡ ವಕ್ಕುಂದ ಗ್ರಾಮದ  ಪಂಚಾಯತಿ ಅಭಿವೃದ್ಧಿ ಅಧಿಕಾರಿಯನ್ನು ಅಮಾನತು ಮಾಡಿದ್ದಕ್ಕೆ ಮನನೊಂದು ಸಾರಾಯಿ ಕುಡಿದ ಆಮಲಿನಲ್ಲಿ ಪಟ್ಟಣದ ತಾ.ಪಂ ಕಚೇರಿ ಆವರಣದಲ್ಲಿರುವ ವಸತಿ ಗೃಹದಲ್ಲಿ ವಿಷಕಾರಿ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಯತ್ನ ಪ್ರಯತ್ನ ಮಾಡಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಕಾರ್ಯದರ್ಶಿ ಹುದ್ದೆಯಿಂದ ಬಡ್ತಿ ಹೊಂದಿದ ಅನ್ನಪ್ಪ ಹಣಮಂತಪ್ಪ ತೇನಗಿ (52) ಗ್ರಾಮ ಪಂಚಾಯತ ಕೆಲಸಕ್ಕೆ ಮೇಲಿಂದ ಮೇಲೆ ಗೈರಾಗಿ, ಸಾರಾಯಿ ಕುಡಿದು ಆಮಲಿನಲ್ಲಿ […]

ಪರಿಸರ ಸಂರಕ್ಷಣೆಗೆ ಮನಕುಲವೆಲ್ಲಾ ಮುಂದಾಗಬೇಕು: ಮುರುಘರಾಜೇಂದ್ರ ಶ್ರೀ

ಪರಿಸರ ಸಂರಕ್ಷಣೆಗೆ ಮನಕುಲವೆಲ್ಲಾ  ಮುಂದಾಗಬೇಕು: ಮುರುಘರಾಜೇಂದ್ರ ಶ್ರೀ

ಗೋಕಾಕ:  ಮಳೆ ಆಗಬೇಕೆಂದರೆ ಮನಕುಲವೆಲ್ಲಾ ಪರಿಸರ ಸಂರಕ್ಷಣೆಗೆ ಮುಂದಾಗಬೇಕೆಂದು ಗೋಕಾಕಿನ ಶೂನ್ಯ ಸಂಪಾದನಾ ಮಠದ ಮ.ನಿ.ಪ್ರ ಶ್ರೀ ಮುರುಘರಾಜೇಂದ್ರ ಮಹಾ ಸ್ವಾಮಿಗಳು ಹೇಳಿದರು. ಸುಣಧೋಳಿ ಕ್ರಾಸ್ ಬಳಿ ಇರುವ ಸರಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ  ಮಂಗಳವಾರದಂದು ಶ್ರೀ ಜಡಿಸಿದ್ದೇಶ್ವರ ಮಠ ಸುಣಧೋಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಣಧೋಳಿ, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾ ಘಟಕ, ಮಠಾಧೀಶರ ವೇದಿಕೆ ಆಶ್ರಯದಲ್ಲಿ ಹಸಿರು ಗೋಕಾಕಗಾಗಿ ಒಂದು ದಿನ ಅಂಗವಾಗಿ ಹಮ್ಮಿಕೊಂಡ ‘ವೃಕ್ಷ ದೀಕ್ಷೆ’ ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ವಹಿಸಿ […]

ರಾಯಬಾಗ ಗುಂಪು ಘರ್ಷಣೆ: ಯುವಕನಿಗೆ ಗಂಭೀರ ಗಾಯ, ದೂರು ದಾಖಲಿಸಿಕೊಳ್ಳದ ಪೋಲಿಸರ ವಿರುದ್ಧ ಪ್ರತಿಭಟನೆ

ರಾಯಬಾಗ ಗುಂಪು ಘರ್ಷಣೆ: ಯುವಕನಿಗೆ ಗಂಭೀರ ಗಾಯ, ದೂರು ದಾಖಲಿಸಿಕೊಳ್ಳದ ಪೋಲಿಸರ ವಿರುದ್ಧ ಪ್ರತಿಭಟನೆ

ರಾಯಬಾಗ: ಪಟ್ಟಣದಲ್ಲಿ ಎರಡು ಗುಂಪುಗಳ ನಡುವೆ  ಮಂಗಳವಾರ ನಡೆದ ಘರ್ಷಣೆಯಲ್ಲಿ ಯುವಕನೊಬ್ಬ ಗಂಭೀರವಾಗಿ  ಗಾಯಗೊಂಡಿದ್ದಾನೆ. ಕ್ಷುಲ್ಲಕ ಕಾರಣಕ್ಕೆ ನಡೆದ ಎರಡು ಗುಂಪುಗಳ ಘರ್ಷಣೆಯಲ್ಲಿ ಪಟ್ಟಣದ ಅಭಿ ಮೂರಾರಿ ಚಿಕ್ಕೋಡಿ (25) ಎಂಬಾತನಿಗೆ ತಲೆಗೆ ಪೆಟ್ಟು  ಬಿದ್ದಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕೊಡಿ ಆಸ್ಪತ್ರೆಗೆ ದಾಲಿಸಲಾಗಿದೆ. ಗುಂಪು ಘರ್ಷಣೆಯಲ್ಲಿ ಹಲ್ಲೆ ಮಾಡಿದ ವ್ಯಕ್ತಿಯ ವಿರುದ್ದ ದೂರು ದಾಖಲಿಸಿಕೊಳ್ಳಲು ಪೊಲೀಸರು  ನಿರಾಕರಿಸಿದ್ದಾರೆ ಎಂದು  ಆರೋಪಿಸಿ ವಿವಿಧ ಸಂಘಟನೆಗಳು ಮತ್ತು ಸಾರ್ವಜನಿಕರು ಪೊಲೀಸರ ವಿರುದ್ಧ ಆಕ್ರೊಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಪರಿಸ್ಥಿತಿ ಹತೋಟಿಗೆ ತರಲು  […]

ಬೆಂಗಳೂರು: ಖೊಟ್ಟಿ ಮತದಾನ ನಿಯಂತ್ರಣಕ್ಕೆ ರಾಜ್ಯ ಚುನಾವಣಾಧಿಕಾರಿ ಝಾ ಗೆ ಮನವಿ

ಬೆಂಗಳೂರು: ಖೊಟ್ಟಿ ಮತದಾನ ನಿಯಂತ್ರಣಕ್ಕೆ ರಾಜ್ಯ ಚುನಾವಣಾಧಿಕಾರಿ ಝಾ ಗೆ ಮನವಿ

ಬೆಂಗಳೂರು: ಮುಂಬರುವ ಸಾರ್ವತ್ರಿಕ ಚುನಾವಣೆಗಳು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಯುವಂತೆ ಮಾಡಲು ಚುನಾವಣೆಯ ಪ್ರಕ್ರಿಯೆಯಲ್ಲಿ ಮೂಲಭೂತ ಬದಲಾವಣೆಗಳನ್ನು ಜಾರಿಗೆ ತರಲು ಆಗ್ರಹಿಸಿ ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗಗಳನ್ನು ಆಗ್ರಹಿಸಿ ರಾಜ್ಯದ ಮುಖ್ಯ ಚುನಾವಣಾ ನಿರ್ವಾಚನಾಧಿಕಾರಿ ಅನೀಲಕುಮಾರ ಝಾ ಅವರಿಗೆ ಬೆಳಗಾವಿ ಜಿಲ್ಲಾ ಮತದಾರರ ವೇದಿಕೆಯ ಪರವಾಗಿ ಮನವಿಯನ್ನು ಸಲ್ಲಿಸಲಾಯಿತು. ಬೆಳಗಾವಿ ಜಿಲ್ಲೆಯ ಮತದಾರ ವೇದಿಕೆಯ ನೇತೃತ್ವದಲ್ಲಿ ಮುಖ್ಯ ಚುನಾವಣಾ ನಿರ್ವಾಚನಾಧಿಕಾರಿಗಳನ್ನು ಶುಕ್ರವಾರ ಭೇಟಿಯಾದ ಮುಖಂಡರುಗಳ ಪಕ್ಷಾತೀತ ನಿಯೋಗ ಸನ್ 1952 ರಿಂದ ಇಲ್ಲಿಯವರೆಗೆ ನಡೆದಿರುವ […]

ರಾಜ್ಯ ಸರಕಾರ ಕೂಡಲೇ ಮೂಢನಂಬಿಕೆ ನಿಷೇಧ ಕಾಯ್ದೆ ಜಾರಿಗೆ ತರಲಿ: ಬಸವಪ್ರಭು ಶ್ರೀ ಆಗ್ರಹ

ರಾಜ್ಯ ಸರಕಾರ ಕೂಡಲೇ ಮೂಢನಂಬಿಕೆ ನಿಷೇಧ ಕಾಯ್ದೆ ಜಾರಿಗೆ ತರಲಿ: ಬಸವಪ್ರಭು ಶ್ರೀ ಆಗ್ರಹ

ದಾವಣಗೆರೆ : ಸಮಾಜದಲ್ಲಿರುವ ಕಂದಾಚಾರ ಮತ್ತು ಮೂಢನಂಬಿಕೆ ತೊಲಗಿಸಲು ಸರಕಾರ ಕೂಡಲೇ ಮೂಢನಂಬಿಕೆ ನಿಷೇಧ ಕಾಯ್ದೆ ಜಾರಿಗೆ ತರಬೇಕು ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ರಾಜ್ಯ ಸರಕಾರವನ್ನು ಆಗ್ರಹಿಸಿದರು. ಶುಕ್ರವಾರ ನಗರದ ವಿರಕ್ತಮಠದಲ್ಲಿ ಬಸವಕೇಂದ್ರದಿಂದ ನಾಗರ ಪಂಚಮಿ ಅಂಗವಾಗಿ ಏರ್ಪಡಿಸಿದ್ದ ಮಕ್ಕಳಿಗೆ ಹಾಲು ಕುಡಿಸುವ ಹಬ್ಬ ಕಾರ್ಯಕ್ರಮದಲ್ಲಿ ಹಾಲು ವಿತರಿಸಿ ಅವರು ಮಾತನಾಡಿದರು. ಗಣಪತಿ ಹಾಲು ಕುಡಿದ ಎಂಬುದು ಸೇರಿದಂತೆ ಹಲವಾರು ಮೌಢ್ಯ, ಕಂದಾಚಾರ, ಅನಿಷ್ಠ ಪದ್ದತಿಗಳು ಇನ್ನು ಜೀವಂತವಾಗಿವೆ. ಅಲ್ಲದೇ ವಾಹಿನಿಗಳಲ್ಲಿ ಇಂತಹ ವಿಷಯಗಳನ್ನು […]

ಹರಪನಹಳ್ಳಿ: ಚಿರತೆ ದಾಳಿಗೆ 8 ಕುರಿಗಳು ಸಾವು

ಹರಪನಹಳ್ಳಿ: ಚಿರತೆ ದಾಳಿಗೆ 8 ಕುರಿಗಳು ಸಾವು

ಹರಪನಹಳ್ಳಿ: ಕುರಿಹಟ್ಟಿಯಲ್ಲಿದ್ದ ಕುರಿಗಳ ಮೇಲೆ ಚಿರತೆ ದಾಳಿ ನಡೆಸಿದ ಪರಿಣಾಮ 8 ಕುರಿಗಳು ಸಾವನಪ್ಪಿದ ಘಟನೆ ಹರಪನಹಳ್ಳಿ ಪಟ್ಟಣದ ಹೊರವಲಯದಲ್ಲಿ ಶುಕ್ರವಾರ ನಡೆದಿದೆ. ಪಟ್ಟಣದ ಕುರುಬಗೇರಿ ನಿವಾಸಿ ಸಿಂಗಪ್ಪ ಇವರಿಗೆ ಸೇರಿದ ಕುರಿಗಳು ಮೃತಪಟ್ಟಿವೆ. ಹರಪನಹಳ್ಳಿ ಹೊಸಪೇಟೆ ರಸ್ತೆಯ ಪಕ್ಕದಲ್ಲಿನ ಮಲಿಯಮ್ಮ ದೇವಸ್ಥಾನದ ಎದುರಗಡೆ ರಸ್ತೆಯ ಆಲದ ಮರದ ಬಳಿ ಜಮೀನೊಂದರಲ್ಲಿ ಬಲೆಯ ರೂಪದಲ್ಲಿ ಅಳವಡಿಸಲಾಗಿದ್ದ ಕುರಿಹಟ್ಟಿಯಲ್ಲಿ 130ಕ್ಕೂ ಹೆಚ್ಚು ಕುರಿಗಳನ್ನು ಕೂಡಿಹಾಕಲಾಗಿತ್ತು. ಗುರುವಾರ ರಾತ್ರಿ 1.30ರ ಸಮಯದಲ್ಲಿ ಎರಡು ಚಿರತೆಗಳು ಹಾಗೂ ಎರಡು ಮರಿಗಳು ಏಕಕಾಲಕ್ಕೆ […]

ಬೆಳಗಾವಿ: ಜು. 30 ರಿಂದ ಸೃಜನಾತ್ಮಕ ಕಲಾಕೃತಿಗಳ ಪ್ರದರ್ಶನ

ಬೆಳಗಾವಿ: ಜು. 30 ರಿಂದ ಸೃಜನಾತ್ಮಕ ಕಲಾಕೃತಿಗಳ ಪ್ರದರ್ಶನ

ಚಿಕ್ಕೋಡಿ : ಲಲಿತ ಕಲಾ ಅಕ್ಯಾಡೆಮಿ ಸದಸ್ಯರು ಹಾಗೂ ಖ್ಯಾತ ಕಲಾವಿದ ರಾಜು ದೇವರುಷಿ ಇವರು ರಚಿಸಿದ ಸೃಜನಾತ್ಮಕ ಕಲಾಕೃತಿಗಳ ಪ್ರದರ್ಶನವನ್ನು ಜು. 30 ರಂದು ಬೆಳಗಾವಿಯ ಆರ್ಟ್ ಗ್ಯಾಲರಿ, ಮಹಾವೀರ ಭವನದಲ್ಲಿ ಹಮ್ಮಿಕೊಂಡಿದ್ದಾರೆ. ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನದ ಉದ್ಘಾಟನಾ ಸಮಾರಂಭ ಜು. 30 ರಂದು ಬೆಳಗ್ಗೆ 11 ಗಂಟೆಗೆ ಜರುಗಲಿದೆ. ಖ್ಯಾತ ಕಲಾವಿದರು ಮತ್ತು ಸಾಹಿತಿ ಚಂದ್ರಕಾಂತ ಕುಸನೂರ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ ನೀಡುವರು. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕಿ […]

ಸರ್ಕಾರ, ಶಾಸಕರ ದೂರದೃಷ್ಠಿ ಕೊತೆಯಿಂದ ಜನ ಅನೇಕ ಸಮಸ್ಯೆ ಅನುಭವಿಸುತ್ತಿದ್ದಾರೆ -ಜೆಡಿಎಸ್ ಮುಖಂಡ ಪಾಟೀಲ

ಸರ್ಕಾರ, ಶಾಸಕರ ದೂರದೃಷ್ಠಿ ಕೊತೆಯಿಂದ ಜನ ಅನೇಕ ಸಮಸ್ಯೆ ಅನುಭವಿಸುತ್ತಿದ್ದಾರೆ -ಜೆಡಿಎಸ್ ಮುಖಂಡ ಪಾಟೀಲ

ಚಿಕ್ಕೋಡಿ : ಚಿಕ್ಕೋಡಿ ತಾಲೂಕಿನಲ್ಲಿ ಹಲವು ಗ್ರಾಮಗಳು ನೆರೆಯ ಹಾವಳಿಗೆ ಒಳಗಾಗುತ್ತಿದ್ದರೆ, ಕೆಲವು ಗ್ರಾಮಗಳು ಭೀಕರ ಬರಗಾಲಕ್ಕೆ ತುತ್ತಾಗಿವೆ. ರಾಜ್ಯ ಸರ್ಕಾರ ಮತ್ತು ಸ್ಥಳಿಯ ಶಾಸಕರ ದೂರದೃಷ್ಣಿಯ ಕೊರತೆಯಿಂದ ಇಂತಹ ಅನೇಕ ಸಮಸ್ಯೆಗಳನ್ನು ಈ ಭಾಗದ ಜನರು ಅನುಭವಿಸುವಂತಾಗಿದೆ ಎಂದು ಜೆಡಿಎಸ್ ಮುಂಖಡ ಆರ್ ಆರ್ ಪಾಟೀಲ ಹೇಳಿದರು. ತಾಲೂಕಿನ ಕುಪ್ಪಾನವಾಡಿ ಗ್ರಾಮದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡ ಕಾರ್ಯಕರ್ತರನ್ನು ಪಕ್ಷಕ್ಕೆ ಬರಮಾಡಿಕೊಂಡು ಅವರು ಮಾತನಾಡಿದರು. ತಾಲೂಕಿನ ಕುಪ್ಪಾನವಾಡಿ, ಕುಠಾಳಿ, ನವಲಿಹಾಳ, ಸಂಕನವಾಡಿ ಸೇರಿದಂತೆ ಈ ಭಾಗದ ಹಲವು […]

1 89 90 91 92 93 103