ಕ್ಲರ್ಕ್ ಹೇಳಿಕೆ: ಸಾಲಮನ್ನಾ ನಂತರ ಎರಡನೇ ಸುಳ್ಳು ಅಪಾದನೆ ಮಾಡಿದ ಪ್ರಧಾನಿ ಮೋದಿ: ಸಿಎಂ ಕುಮಾರಸ್ವಾಮಿ

ಕ್ಲರ್ಕ್ ಹೇಳಿಕೆ: ಸಾಲಮನ್ನಾ ನಂತರ ಎರಡನೇ ಸುಳ್ಳು ಅಪಾದನೆ ಮಾಡಿದ ಪ್ರಧಾನಿ ಮೋದಿ: ಸಿಎಂ ಕುಮಾರಸ್ವಾಮಿ

ಬೆಂಗಳೂರು: ಪ್ರಧಾನಿ ಮೋದಿ ಕ್ಲರ್ಕ್ ಹೇಳಿಕೆ ನನಗೆ ಅಚ್ಚರಿ ಮೂಡಿಸಿದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.  ಇಂದು ರಾಮಲೀಲಾ ಮೈದಾನದಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಸಿಎಂ ಕುಮಾರಸ್ವಾಮಿರನ್ನು ಕ್ಲರ್ಕ್ ಎಂದು ಟೀಕಿಸಿದ್ದರು. ಈ ಕುರಿತು ತಮ್ಮ್ ಟ್ವೀಟ್ಟರ್ ಖಾತೆ ಮೂಲಕ ಅಸಮಾಧಾನ ಹೊರಹಾಕಿದ ಸಿಎಂ ಪ್ರಧಾನಿ ಹೇಳಿಕೆ ನನಗೆ ಅಚ್ಚರಿ ಮೂಡಿಸಿದೆ ಎಂದಿದ್ದಾರೆ.  ಪ್ರಧಾನಿ ಮೋದಿ ನಾನೂ ಎಂದಿಗೂ ನೀಡದ ಹೇಳಿಕೆಗೆ ಪ್ರತಿಕ್ರಿಯಿದ್ದು ಅಚ್ಚರಿ ಮೂಡಿಸಿದೆ. ಸಾಲಮನ್ನಾ ನಂತರ ಇದು ಎರಡನೇ ಸುಳ್ಳು ಅಪಾದನೆಯನ್ನು […]