ಜಂಟಿ ಸದನದಲ್ಲಿ ಭಾಷಣ :ಮೋದಿ ಸರಕಾರದ ಸಾಧನೆ ಹಾಡಿ ಹೊಗಳಿದ ಕೋವಿಂದ !

ಜಂಟಿ ಸದನದಲ್ಲಿ ಭಾಷಣ :ಮೋದಿ ಸರಕಾರದ ಸಾಧನೆ ಹಾಡಿ ಹೊಗಳಿದ ಕೋವಿಂದ !

ಹೊಸದಿಲ್ಲಿ: 2014 ರ ಲೋಕಸಭಾ ಚುನಾವಣೆಗೆ ಮುನ್ನ ಅಸ್ಥಿರತೆಯತ್ತ ಹೊರಟಿದ್ದ ದೇಶವನ್ನು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ” ಹೊಸ  ಭಾರತ ” ನಿರ್ಮಾಣದತ್ತ ಕೊಂಡೊಯ್ಯಿತು ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ ಹೇಳಿದ್ದಾರೆ. ಬಜೆಟ್ ಅಧಿವೇಶನದ ಆರಂಭದ ದಿನ ಜಂಟಿ ಸದನವನ್ನುದ್ದೇಶಿಸಿ ಗುರುವಾರ ಮಾತನಾಡಿದ ಕೋವಿಂದ, 2014 ರ ಚುನಾವಣೆ ನಂತರ ನನ್ನ ಸರಕಾರ ” ಹೊಸ ಭಾರತ ” ನಿರ್ಮಾಣದ ಹೊಣೆ ಹೊತ್ತುಕೊಂಡಿತ್ತು ಎಂದು ಹೇಳಿದರು. ನರೇಂದ್ರ ಮೋದಿ ಸರಕಾರದ ಅನೇಕ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ […]

ಬಜೆಟ್ ಅಧಿವೇಶನಕ್ಕೂ ಮುನ್ನ ಮೋದಿ ಏನು ಹೇಳಿದ್ರು ಗೊತ್ತಾ ?!

ಬಜೆಟ್ ಅಧಿವೇಶನಕ್ಕೂ ಮುನ್ನ ಮೋದಿ ಏನು ಹೇಳಿದ್ರು ಗೊತ್ತಾ ?!

ಹೊಸದಿಲ್ಲಿ:ಎಲ್ಲಾ ಮಹತ್ವದ ವಿಷಯಗಳ ಮೇಲೆ ಚರ್ಚೆ ನಡೆಸಲು ತಮ್ಮ ಸರಕಾರ ಉತ್ಸುಕವಾಗಿದ್ದು, ಎಲ್ಲ ಸಂಸದರು ಅರ್ಥಪೂರ್ಣ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂಬ ವಿಶ್ವಾಸವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ವ್ಯಕ್ತಪಡಿಸಿದ್ದಾರೆ. ತಮ್ಮ ಸರಕಾರದ ಕಡೆಯ ಬಜೆಟ್ ಆರಂಭಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಮೋದಿ, ಸಂಸತ್ತಿನ ಪ್ರತಿಯೊಂದು ಕಲಾಪಗಳನ್ನೂ ದೇಶದ ಜನತೆ ಸೂಕ್ಷ್ಮವಾಗಿ ನೋಡುತ್ತಿದ್ದಾರೆ. ಹಾಗಾಗಿ ಸಂಸದರು ಅಧಿವೇಶನದಲ್ಲಿ ಅರ್ಥಪೂರ್ಣ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂಬ ವಿಶ್ವಾಸ ತಮಗಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಪ್ರತಿಪಕ್ಷ ಸದಸ್ಯರನ್ನು ತರಾಟೆಗೆ ತೆಗೆದುಕೊಂಡ ಮೋದಿ, […]

ಇಂದಿನಿಂದ ಬಜೆಟ್ ಅಧಿವೇಶನ: ಕಾಂಗ್ರೆಸ್ ಸದಸ್ಯರಿಗೆ ವ್ಹಿಪ್ ಕೊಟ್ಟಿದ್ದೇಕೆ?

ಇಂದಿನಿಂದ ಬಜೆಟ್ ಅಧಿವೇಶನ: ಕಾಂಗ್ರೆಸ್ ಸದಸ್ಯರಿಗೆ ವ್ಹಿಪ್ ಕೊಟ್ಟಿದ್ದೇಕೆ?

ಹೊಸದಿಲ್ಲಿ: ರಾಜ್ಯ ಸಭೆಯ ತನ್ನ ಎಲ್ಲ ಸದಸ್ಯರಿಗೆ ಮೂರು ಸಾಲಿನ ವ್ಹಿಪ್ ನೀಡಿರುವ ಕಾಂಗ್ರೆಸ್ ಪಕ್ಷ ಇಂದು ಮತ್ತು ನಾಳೆ ಕಡ್ಡಾಯವಾಗಿ ಸದನದಲ್ಲಿ ಹಾಜರಿದ್ದು, ಪಕ್ಷದ ನಿಲುವನ್ನು ಬೆಂಬಲಿಸಬೇಕು ಎಂದು ಸೂಚಿಸಿದೆ. ಸಂಸತ್ತಿನ ಬಜೆಟ್ ಕಲಾಪ ಇಂದು ಆರಂಭವಾಗಲಿದ್ದು, ನಾಳೆ ಮಧ್ಯಂತರ ಬಜೆಟ್ ಮಂಡನೆಯಾಗಲಿದೆ. ಸಂಪ್ರದಾಯದಂತೆ ರಾಷ್ಟ್ರಪತಿ ರಾಮಣಾಥ ಕೋವಿಂದ ಅವರು ಜಂಟಿ ಸದನವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಫೆಬ್ರುವರಿ 13 ರವರೆಗೆ ಹತ್ತು ದಿನ ಅಧಿವೇಶನ ನಡೆಯಲಿದೆ. ಮುಂಬರುವ ಲೋಕಸಭೆ ಚುನಾವಣೆಗೆ ಮುನ್ನ ಮೋದಿ ಸರಕಾರದ ಕೊನೆಯ ಅಧಿವೇಶನ […]