ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿ ನಾಳೆ ಎಚ್.ಕೆ. ಪಾಟೀಲ ಅಧಿಕಾರ ಸ್ವೀಕಾರ

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಅಣಿಯಾಗುತ್ತಿದ್ದು, ಇದರ ಮೊದಲ ಭಾಗವಾಗಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಪಕ್ಷದ ಹಿರಿಯ ಮುಖಂಡ ಎಚ್.ಕೆ. ಪಾಟೀಲ ನಾಳೆ ಅಧಿಕೃತವಾಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಹೊಸದಾಗಿ ರಚಿಸಲಾಗಿರುವ ಪ್ರಚಾರ ಸಮಿತಿ ಇತರ ಪದಾಧಿಕಾರಿಗಳೂ ನಾಳೆಯಿಂದಲೇ ಕಾರ್ಯೋನ್ಮುಖಲಾಗಲಿದ್ದಾರೆ ಎಂದು ಪಕ್ಷದ ಮುಖಂಡ ಬಿ.ಎಲ್. ಶಂಕರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಅರಮನೆ ಮೈದಾನದಲ್ಲಿ ಶುಕ್ರವಾರ ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಜವಾಬ್ದಾರಿ ವಹಿಸಿಕೊಂಡ ನಂತರ ಅಧಿಕೃತ ಪ್ರಚಾರ ಕಾರ್ಯಕ್ರಮಗಳಿಗೆ ಚಾಲನೆ ದೊರಕಲಿದೆ. ಉತ್ತಮ […]

ಹೆಣ್ಣು ಸಮಾಜದ ಕಣ್ಣಿದ್ದಂತೆ: ಶಾಸಕ ಶಿವಮೂರ್ತಿ ನಾಯ್ಕ

ಹೆಣ್ಣು ಸಮಾಜದ ಕಣ್ಣಿದ್ದಂತೆ: ಶಾಸಕ ಶಿವಮೂರ್ತಿ ನಾಯ್ಕ

ದಾವಣಗೆರೆ: ಹೆಣ್ಣು ಸಮಾಜದ ಕಣ್ಣಿದ್ದಂತೆ. ಆದ್ದರಿಂದ ಹೆಣ್ಣಿನ ರಕ್ಷಣೆ ಮಾಡಬೇಕು. ಸಮಾಜದಲ್ಲಿ ಹೆಣ್ಣಿಗೆ ಮೊದಲ ಪ್ರಾಶಸ್ತ್ಯ ನೀಡಬೇಕು ಶಾಸಕ ಶಿವಮೂರ್ತಿ ನಾಯ್ಕ ಹೇಳಿದರು. ಚೆನ್ನಗಿರಿ ತಾಲೂಕಿನ ಕಾರಿಗನೂರು ಗ್ರಾಮದ  ಗಾಂಧಿ ಅಂಬೇಡ್ಕರ್ ವೇದಿಕೆಯಲ್ಲಿ ರವಿವಾರ ಜೆ.ಎಚ್. ಪಟೇಲ್ ವಿವಿದೋದ್ದೇಶ ಸಹಕಾರ ಸಂಘದಿಂದ ಹಮ್ಮಿಕೊಂಡಿದ್ದ 17 ಜೋಡಿಗಳ ಸರಳ ಸಾಮೂಹಿಕ ವಿವಾಹದಲ್ಲಿ ನೂತನ ವಧುವರರಿಗೆ ಶುಭ ಹಾರೈಸಿ ಮಾತನಾಡಿದ ಅವರು, ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದ ಮೂಲಕ ಹಲವಾರು ಕುಟುಂಬಗಳಿಗೆ ಬದುಕು ಕಟ್ಟಿಕೊಟ್ಟ ಹಿರಿಮೆ ಜೆ.ಎಚ್. ಪಟೇಲ್ ವಿವಿದೋದ್ದೇಶ ಸಹಕಾರ ಸಂಘಕ್ಕೆ ಸಲ್ಲುತ್ತದೆ. […]

ಸಸಿ ನೆಡುವುದು ರಾಷ್ಟ್ರಾಭಿಮಾನದ ಸಂಕೇತ: ಸಚಿವ ಎಚ್.ಕೆ . ಪಾಟೀಲ

ಸಸಿ ನೆಡುವುದು ರಾಷ್ಟ್ರಾಭಿಮಾನದ ಸಂಕೇತ: ಸಚಿವ ಎಚ್.ಕೆ . ಪಾಟೀಲ

ಗದಗ: ಸಸಿ ನೆಡುವುದು ರಾಷ್ಟ್ರಾಭಿಮಾನದ ಸಂಕೇತವಾಗಿದೆ ಇದರಿಂದ ನಮ್ಮ ಪರಿಸರ ಮತ್ತು ಆರೋಗ್ಯ ಉತ್ತಮವಾಗಿರುತ್ತದೆ ಎಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವ ಎಚ್‍.ಕೆ. ಪಾಟೀಲ ಹೇಳಿದರು. ಬೆಟಗೇರಿಯಲ್ಲಿ ಶುಕ್ರವಾರ ಜನಾಭಿವೃದ್ದಿ ವಿವಿಧೋದ್ದೇಶಗಳ ಸಂಸ್ಥೆ  ವತಿಯಿಂದ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಮ್ಯಾರಥಾನ್ ಓಟ ಹಾಗೂ ಸಸಿ ನೆಡುವ ಕಾರ್ಯಕ್ರವನ್ನು ಉದ್ಘಾಟನೆ ನೇರವೇರಿಸಿ ಮಾತನಾಡಿದ ಅವರು, ಯುವಕರು 1000 ಸಸಿಗಳನ್ನು ನೆಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡಿದ್ದಾರೆ.  ಇನ್ನೂ 3 ರಿಂದ ನಾಲ್ಕು ತಿಂಗಳಿನಲ್ಲಿ ಬೆಟಗೇರ ಗ್ರಾಮದ […]

ಶೌಚಾಲಯ ಸಮರ ಎಂಬ ಯೋಜನೆ ಜಾರಿಗೆ ತರಲು ಅಸ್ತು: ಸಚಿವ ಹೆಚ್‍ ಕೆ ಪಾಟೀಲ್‍

ಶೌಚಾಲಯ ಸಮರ ಎಂಬ ಯೋಜನೆ ಜಾರಿಗೆ ತರಲು ಅಸ್ತು: ಸಚಿವ ಹೆಚ್‍ ಕೆ ಪಾಟೀಲ್‍

ರಾಯಚೂರ: ರಾಜ್ಯದ ಪ್ರತಿಯೊಂದು ಕುಟುಂಬ ಶೌಚಾಲಯ ಹೊಂದಬೇಕೆಂಬ ಮಹಾದಾಸೆಯಿಂದ ಶೌಚಾಲಯ ಸಮರ ಎಂಬ ಯೋಜನೆಯನ್ನು ಪ್ರಾರಂಭಿಸಲಾಗುವುದು ಎಂದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯಿತಿ ರಾಜ್ಯ ಸಚಿವ ಹೆಚ್. ಕೆ.ಪಾಟೀಲ್ ಹೇಳಿದರು. ಪಟ್ಟಣದ ವಿವಿ ಸಂಘದಲ್ಲಿ ಸೋಮವಾರ  ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅವರು,  ತಾಲೂಕಿನಲ್ಲಿ 106 ಶುದ್ಧಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದ್ದು, 78 ಘಟಕಗಳು ಕಾರ್ಯನಿರ್ವಹಿಸುತ್ತೀವೆ. ಉಳಿದ ಘಟಕಗಳು ವಾರದೊಳಗಾಗಿ ಪ್ರಾರಂಭಿಸಲಾಗುವುದು. ನಂಜಯ್ಯನಮಠ ರವರ ಉಸ್ತುವಾರಿಯಲ್ಲಿ ಈ ಕೆಲಸಗಳ ಬಗ್ಗೆ ಪರಿಶೀಲನೆ ಮಾಡಿ ಕುಡಿಯುವ ನೀರಿನ ಘಟಕಗಳಿಗೆ ಚಾಲನೆ ನೀಡಲು […]