ಬಜೆಟ್ ಅಧಿವೇಶನಕ್ಕೂ ಮುನ್ನ ಮೋದಿ ಏನು ಹೇಳಿದ್ರು ಗೊತ್ತಾ ?!

ಬಜೆಟ್ ಅಧಿವೇಶನಕ್ಕೂ ಮುನ್ನ ಮೋದಿ ಏನು ಹೇಳಿದ್ರು ಗೊತ್ತಾ ?!

ಹೊಸದಿಲ್ಲಿ:ಎಲ್ಲಾ ಮಹತ್ವದ ವಿಷಯಗಳ ಮೇಲೆ ಚರ್ಚೆ ನಡೆಸಲು ತಮ್ಮ ಸರಕಾರ ಉತ್ಸುಕವಾಗಿದ್ದು, ಎಲ್ಲ ಸಂಸದರು ಅರ್ಥಪೂರ್ಣ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂಬ ವಿಶ್ವಾಸವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ವ್ಯಕ್ತಪಡಿಸಿದ್ದಾರೆ. ತಮ್ಮ ಸರಕಾರದ ಕಡೆಯ ಬಜೆಟ್ ಆರಂಭಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಮೋದಿ, ಸಂಸತ್ತಿನ ಪ್ರತಿಯೊಂದು ಕಲಾಪಗಳನ್ನೂ ದೇಶದ ಜನತೆ ಸೂಕ್ಷ್ಮವಾಗಿ ನೋಡುತ್ತಿದ್ದಾರೆ. ಹಾಗಾಗಿ ಸಂಸದರು ಅಧಿವೇಶನದಲ್ಲಿ ಅರ್ಥಪೂರ್ಣ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂಬ ವಿಶ್ವಾಸ ತಮಗಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಪ್ರತಿಪಕ್ಷ ಸದಸ್ಯರನ್ನು ತರಾಟೆಗೆ ತೆಗೆದುಕೊಂಡ ಮೋದಿ, […]

ಫೆಬ್ರುವರಿಯಲ್ಲಿ ಮೋದಿ, ಶಾ ಆಂಧ್ರಪ್ರದೇಶ ಭೇಟಿ

ಫೆಬ್ರುವರಿಯಲ್ಲಿ ಮೋದಿ, ಶಾ ಆಂಧ್ರಪ್ರದೇಶ ಭೇಟಿ

ಅಮರಾವತಿ :ಕರ್ನಾಟಕದ ನಂತರ ಭಾರತೀಯ ಜನತಾಪಕ್ಷವು ಆಂಧ್ರಪ್ರದೇಶದ ಮುಂಬರುವ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿದ್ದು, ತೆಲಗು ದೇಶಂ ಪಕ್ಷವನ್ನು ಅಧಿಕಾರದಿಂದ ಹೊರಕ್ಕಿಡಲು ತಂತ್ರ ರೂಪಿಸುತ್ತಿದೆ. ಪ್ರಧಾನಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ ಶಾ ಅವರು ಫೆಬ್ರುವರಿಯಲ್ಲಿ ಆಂಧ್ರಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಇಬ್ಬರೂ ಮುಖಂಡರು ರಾಜ್ಯದಲ್ಲಿ ಐದು ಸಾರ್ವಜನಿಕ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದು, ಮೋದಿ ಎರಡು ಕಡೆ ಹಾಗೂ ಅಮಿತ ಶಾ ಮೂರು ಕಡೆ ಭಾಷಣ ಮಾಡಲಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಕನ್ನಾ ಲಕ್ಷ್ಮಿ ನಾರಾಯಣ […]

ರಾಮಮಂದಿರ ನಿರ್ಮಾಣ: ಆರ್ ಎಸ್ ಎಸ್ ನವರು ಏನಂತಾರೆ ಗೊತ್ತಾ??!

ರಾಮಮಂದಿರ ನಿರ್ಮಾಣ: ಆರ್ ಎಸ್ ಎಸ್ ನವರು ಏನಂತಾರೆ ಗೊತ್ತಾ??!

ಪ್ರಯಾಗರಾಜ್ (ಉತ್ತರ ಪ್ರದೇಶ): ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ವಿಳಂಬ ನೀತಿ ಅನುಸರಿಸುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಮುನಿಸಿಕೊಂಡಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ, 2025 ರಲ್ಲಿ ರಾಮಮಂದಿರ ನಿರ್ಮಾಣವಾಗುತ್ತದೆ ಎಂದು ವ್ಯಂಗ್ಯವಾಡಿದೆ. ರಾಮಮಂದಿರ ನಿರ್ಮಾಣ ವಿಷಯದಲ್ಲಿ ರಾಜಕೀಯ ನಡೆಯುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಆರ್ ಎಸ್ ಎಸ್ ಪ್ರಧಾನ ಕಾರ್ಯದರ್ಶಿ ಭಯ್ಯಾಜಿ ಜೋಶಿ, 2025 ರಲ್ಲಿ ರಾಮಮಂದಿರ ನಿರ್ಮಾಣವಾದ ನಂತರ ದೇಶದ ಅಭಿವೃದ್ಧಿ ಚುರುಕುಗೊಳ್ಳುತ್ತದೆ ಎಂದು ಹೇಳಿದ್ದಾರೆ. 2025 ರಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ […]

ಗೋರಕ್ಷಣೆ ಹೆಸರಿನಲ್ಲಿ ಹಿಂಸೆ, ಹತ್ಯೆ: ಕೊನೆಗೂ ಮೌನ ಮುರಿದ ಪ್ರಧಾನಿ ಮೋದಿ

ಗೋರಕ್ಷಣೆ ಹೆಸರಿನಲ್ಲಿ ಹಿಂಸೆ, ಹತ್ಯೆ: ಕೊನೆಗೂ ಮೌನ ಮುರಿದ ಪ್ರಧಾನಿ ಮೋದಿ

ಗಾಂಧಿನಗರ: ದೇಶದಲ್ಲಿ ನಡೆಯುತ್ತಿರುವ ಗೋರಕ್ಷಣೆಯ ನೆಪದಲ್ಲಿ ಹಿಂಸಾಚಾರ ಮತ್ತು  ಹತ್ಯೆಗಳ  ಮೇಲೆ ಕೊನೆಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೌನ ಮುರಿದಿದ್ದಾರೆ.  ಗುಜರಾತನ ಸಬರಮತಿ ಆಶ್ರಮದ ಶತಮಾನೋತ್ಸವ ಆಚರಣೆಯಲ್ಲಿ ಭಾಗವಹಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಗೋ ರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ  ಹತ್ಯೆಗಳನ್ನು ಒಪ್ಪುವುದಕ್ಕೆ ಸಾಧ್ಯವಿಲ್ಲ,  ಗೋರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಹಿಂಸಾಚಾರ, ಥಳಿತ ಹತ್ಯೆ ಪ್ರಕರಣಗಳ ಬಗ್ಗೆ ತಮಗೆ ಬೇಸರವಾಗಿದೆ ಎಂದು ಹೇಳಿದ್ದಾರೆ.  ಈ ದೇಶದಲ್ಲಿ ಯಾರಿಗೂ ಕಾನೂನನ್ನು ಕೈಗೆ ತೆಗೆದುಕೊಳ್ಳುವ ಅಧಿಕಾರವಿಲ್ಲ. ಗೋರಕ್ಷಣೆ ಮಾಡಬೇಕಿದೆ, ಹಾಗೂ ಮಹಾತ್ಮಾ […]

ಎನ್ ಡಿಟಿವಿ ಮುಗಿಸುವ ಮನಸ್ಸಿದ್ದರೆ ಲೈವ್ ಟಿವಿ ಯಲ್ಲಿ ಪಾಲ್ಗೊಳ್ಳಿ : ಪ್ರಧಾನಿ ಮೋದಿಗೆ ಆಹ್ವಾನ

ಎನ್ ಡಿಟಿವಿ ಮುಗಿಸುವ ಮನಸ್ಸಿದ್ದರೆ ಲೈವ್ ಟಿವಿ ಯಲ್ಲಿ ಪಾಲ್ಗೊಳ್ಳಿ : ಪ್ರಧಾನಿ ಮೋದಿಗೆ ಆಹ್ವಾನ

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಜಿ, ನಿಮಗೆ ಎನ್ ಡಿಟಿವಿಯನ್ನು ಮುಗಿಸುವ ಮನಸ್ಸಿದ್ದರೆ ಲೈವ್ ಟಿವಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ ಎಂದು ಹೆಸರಾಂತ ಪತ್ರಕರ್ತ ರವೀಶ್ ಕುಮಾರ್ ಸವಾಲು ಹಾಕಿದ್ದಾರೆ. ಎನ್ ಡಿಟಿವಿ ಸ್ಥಾಪಕರ ಮೇಲೆ ಸಿಬಿಐ ದಾಳಿ ನಂತರ ಫೇಸ್ಬುಕ್ ಪೋಸ್ಟ್ ನಲ್ಲಿ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಅವರು, ದೇಶಾದ್ಯಂತ ಚರ್ಚೆ ಚಾಲ್ತಿಯಲ್ಲಿದೆ. ನಾವಿಬ್ಬರೂ ಮುಖಾಮುಖಿಯಾಗೋಣ ಎಂದು ಆಹ್ವಾನಿಸಿದ್ದಾರೆ. “ನೀವು ನಮ್ಮನ್ನು ಹೆದರಿಸುತ್ತೀರಿ, ಬೆದರಿಸುತ್ತೀರಿ. ಆದಾಯ ಇಫೇಸ್ಬುಕ್ ಪೋಸ್ಟ್ ನಲ್ಲಿ ಇಲಾಖೆ ಸಹಿತ ಎಲ್ಲರನ್ನೂ ಹಿಂದೆ ಬಿಟ್ಟಿದ್ದೀರಿ. ಆಯಿತು […]