ಜನರ ಚಿತ್ತ ತಪ್ಪಿಸಲು ಮೇಲ್ವರ್ಗದವರಿಗೆ ಮೀಸಲಾತಿ ಹುನ್ನಾರ: ಪ್ರಕಾಶ ರಾಜ್

ಜನರ ಚಿತ್ತ ತಪ್ಪಿಸಲು ಮೇಲ್ವರ್ಗದವರಿಗೆ  ಮೀಸಲಾತಿ ಹುನ್ನಾರ: ಪ್ರಕಾಶ ರಾಜ್

ಬೆಂಗಳೂರು: ದೇಶದ ಜನರ ಚಿತ್ತನ್ನು ತಪ್ಪಿಸುವುದಕ್ಕಾಗಿ ಮೇಲ್ವರ್ಗದವರಿಗೆ ಪ್ರಧಾನಿ ನರೇಂದ್ರ ಮೋದಿ ಮೀಸಲಾತಿ ನೀಡಿದ್ದಾರೆ ಎಂದು ಬಹುಭಾಷಾ ನಟ ಪ್ರಕಾಶ ರಾಜ್ ಹೇಳಿದ್ದಾರೆ.  ಇಲ್ಲಿನ ಚಿತ್ರಕಲಾ ಪರಿಷತ್​ನಲ್ಲಿ ನಡೆಯುತ್ತಿರುವ ಸಮಾರಂಭದಲ್ಲಿ  ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿ ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿಯಲಿದ್ದೇನೆ. ಚುನಾವಣೆಯಲ್ಲಿ  ನಾನು ಯಾರ ಬೆಂಬಲವನ್ನೂ ಕೇಳಿಲ್ಲ. ಸಿಎಂ ಕೇಜ್ರಿವಾಲ್ ದೆಹಲಿಯಲ್ಲಿ ಉತ್ತಮ ಕೆಲಸ ಮಾಡಿದ್ದಾರೆ.  ನನ್ನ ಬೆಂಬಲಕ್ಕೆ ಖುದ್ದಾಗಿಯೇ ಬರುತ್ತಾರೆ ಎಂದರು.  ಚುನಾವಣಾ ಪ್ರಣಾಳಿಕೆಯ ಬಗ್ಗೆ ಮುಂದಿನ ದಿನಗಳಲ್ಲಿ ಮಾತನಾಡುತ್ತೇನೆ. ಪಕ್ಷಗಳ ನಡುವೆ […]

ಮೇಲ್ವರ್ಗದ ಬಡವರಿಗೆ ಮೀಸಲು: ಪಾಸ್ವಾನ್ ಏನಂದ್ರು?!

ಮೇಲ್ವರ್ಗದ ಬಡವರಿಗೆ ಮೀಸಲು: ಪಾಸ್ವಾನ್ ಏನಂದ್ರು?!

ಹೊಸದಿಲ್ಲಿ: ಮನಮೋಹನಸಿಂಗ್ ಅವರನ್ನು ಹೊರತುಪಡಿಸಿ ಕಾಂಗ್ರೆಸ್ ಪಕ್ಷದಿಂದ ಪ್ರಧಾನಿಯಾಗಿದ್ದ ಎಲ್ಲರೂ ಮೇಲ್ವರ್ಗದವರು ಎಂದಿರುವ ಲೋಕಜನಶಕ್ತಿ ಪಕ್ಷದ ಮುಖ್ಯಸ್ಥ ರಾಮವಿಲಾಸ್ ಪಾಸ್ವಾನ್, ಮನಮೋಹನಸಿಂಗ್ ಯಾವ ಜಾತಿಗೆ ಸೇರಿದವರು ಎಂದು ತಮಗೆ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ ! ಮೇಲ್ವರ್ಗದ ಬಡವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ. 10 ರಷ್ಟು ಮೀಸಲು ಕಲ್ಪಿಸುವ ವಿಧೇಯಕದ ಕುರಿತಂತೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪಾಸ್ವಾನ್ , ಮನಮೋಹನಸಿಂಗ್ ಅವರನ್ನು ಹೊರತುಪಡಿಸಿ ಕಾಂಗ್ರೆಸ್ಸಿನ ಎಲ್ಲಾ ಪ್ರಧಾನಿಗಳೂ ಮೇಲ್ವರ್ಗಕ್ಕೇ ಸೇರಿದವರು. ಆದರೆ, ಅವರು ಯಾಕೆ ಸವರ್ಣಿಯರಿಗೆ ಮೀಸಲು […]

ರೈತರ ಸಾಲ ಮನ್ನಾ ಆಗುವರೆಗೂ ಮೋದಿಗೆ ನಿದ್ದೆ ಮಾಡಲು ಬಿಡಲ್ಲ: ರಾಹುಲ ಅಬ್ಬರ

ರೈತರ ಸಾಲ ಮನ್ನಾ ಆಗುವರೆಗೂ ಮೋದಿಗೆ ನಿದ್ದೆ ಮಾಡಲು ಬಿಡಲ್ಲ: ರಾಹುಲ ಅಬ್ಬರ

ಹೊಸದಿಲ್ಲಿ:  ರೈತರ ಸಾಲ ಮನ್ನಾ ಮಾಡುವರೆಗೂ ಪ್ರಧಾನಿ ಮೋದಿಗೆ ನಿದ್ದೆ ಮಾಡಲು ಬಿಡುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಬ್ಬರಿಸಿದ್ದಾರೆ.  ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶ್ಯಾದ್ಯಂತ ರೈತರ ಸಾಲ ಮನ್ನಾ ಆಗುವವರೆಗೂ ನಾವು ಪ್ರಧಾನ ಮಂತ್ರಿ ಮೋದಿಗೆ ಬಿಡುವುದಿಲ್ಲ, ಎಲ್ಲಾ ವಿರೋಧ ಪಕ್ಷಗಳು ಇದನ್ನು ಏಕೀಕವಾಗಿ ಬೇಡಿಕೆ ಮಾಡಲಿವೆ.ಇಂದಿನವರೆಗೂ ಪ್ರಧಾನಿ ರೈತರ ಏಕೈಕ ರೂಪಾಯಿ ವಜಾ ಮಾಡಲಿಲ್ಲ ” ಎಂದು ಗಾಂಧಿ  ವಾಗ್ದಾಳಿ ನಡೆಸಿದರು.  ಮುಂದುವರೆದು ಮಾತನಾಡಿದ ಗಾಂಧಿ ನೋಟು ಅಮಾಣ್ಯೀಕರಣ ವಿಶ್ವದಲ್ಲೇ “ಅತಿದೊಡ್ಡ ಹಗರಣ” ಎಂದು […]